ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Central Cabinet Meet

ADVERTISEMENT

ನವದೆಹಲಿ: 22ನೇ ಕಾನೂನು ಆಯೋಗದ ಅವಧಿ ವಿಸ್ತರಣೆ

ಪ್ರಸ್ತುತವಲ್ಲದ ಕಾನೂನುಗಳನ್ನು ಗುರುತಿಸಲು ಮತ್ತು ಅವುಗಳನ್ನು ರದ್ದುಪಡಿಸಲು ಶಿಫಾರಸು ಮಾಡಲು ಕಡ್ಡಾಯವಾಗಿರುವ 22ನೇ ಕಾನೂನು ಆಯೋಗದ ಅವಧಿಯನ್ನು ಕೇಂದ್ರ ಸಚಿವ ಸಂಪುಟ ಬುಧವಾರ ಒಂದೂವರೆ ವರ್ಷ ವಿಸ್ತರಿಸಿದೆ.
Last Updated 23 ಫೆಬ್ರುವರಿ 2023, 2:47 IST
ನವದೆಹಲಿ: 22ನೇ ಕಾನೂನು ಆಯೋಗದ ಅವಧಿ ವಿಸ್ತರಣೆ

ರುಪೇ, ಯುಪಿಐ ಉತ್ತೇಜನಕ್ಕೆ ₹ 2,600 ಕೋಟಿ: ಕೇಂದ್ರ ಸಚಿವ ಸಂಪುಟ ಅನುಮೋದನೆ

ರುಪೇ ಡೆಬಿಟ್ ಕಾರ್ಡ್‌ ಬಳಕೆ ಹಾಗೂ ಸಣ್ಣ ಮೊತ್ತದ ಭೀಮ್–ಯುಪಿಐ ವಹಿವಾಟುಗಳನ್ನು ಉತ್ತೇಜಿಸಲು ಕೇಂದ್ರ ಸಚಿವ ಸಂಪುಟವು ₹ 2,600 ಕೋಟಿ ವಿನಿಯೋಗಿಸಲು ಬುಧವಾರ ಅನುಮೋದನೆ ನೀಡಿದೆ. ಈ ಮೊತ್ತವನ್ನು ಪ್ರಸಕ್ತ ಹಣಕಾಸು ವರ್ಷದಲ್ಲೇ ವಿನಿಯೋಗಿಸಲಾಗುತ್ತದೆ.
Last Updated 11 ಜನವರಿ 2023, 19:45 IST
ರುಪೇ, ಯುಪಿಐ ಉತ್ತೇಜನಕ್ಕೆ ₹ 2,600 ಕೋಟಿ: ಕೇಂದ್ರ ಸಚಿವ ಸಂಪುಟ ಅನುಮೋದನೆ

ರಾಷ್ಟ್ರಮಟ್ಟದಲ್ಲಿ ಮೂರು ಸಹಕಾರ ಸಂಘ: ಕೇಂದ್ರ ಸಚಿವ ಸಂಪುಟ ನಿರ್ಧಾರ

ಸಾವಯವ ಉತ್ಪನ್ನ, ಬಿತ್ತನ ಬೀಜ ಹಾಗೂ ರಫ್ತು ಉತ್ತೇಜಿಸುವ ನಿಟ್ಟಿನಲ್ಲಿ ರಾಷ್ಟ್ರ ಮಟ್ಟದಲ್ಲಿ ಮೂರು ಸಹಕಾರ ಸಂಘಗಳನ್ನು ಸ್ಥಾಪಿಸಲು ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ.
Last Updated 11 ಜನವರಿ 2023, 19:31 IST
ರಾಷ್ಟ್ರಮಟ್ಟದಲ್ಲಿ ಮೂರು ಸಹಕಾರ ಸಂಘ: ಕೇಂದ್ರ ಸಚಿವ ಸಂಪುಟ ನಿರ್ಧಾರ

₹ 20 ಲಕ್ಷ ಕೋಟಿ ಪ್ಯಾಕೇಜ್‌ ಪ್ರಸ್ತಾವಗಳಿಗೆ ಕೇಂದ್ರ ಸಂಪುಟ ಅನುಮೋದನೆ

ಕೃಷಿ ಕ್ಷೇತ್ರಕ್ಕೆ ಮೂರು ಸುಗ್ರೀವಾಜ್ಞೆ
Last Updated 3 ಜೂನ್ 2020, 21:25 IST
₹ 20 ಲಕ್ಷ ಕೋಟಿ ಪ್ಯಾಕೇಜ್‌ ಪ್ರಸ್ತಾವಗಳಿಗೆ ಕೇಂದ್ರ ಸಂಪುಟ ಅನುಮೋದನೆ

ಇಂದು ಸಂಪುಟ ಸಭೆ ಕಾಶ್ಮೀರ ಬಗ್ಗೆ ನಿರ್ಧಾರ?

ಕಾಶ್ಮೀರದ ವಿಚಾರದಲ್ಲಿ ಕೇಂದ್ರ ಸರ್ಕಾರವು ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಿದೆ ಎಂಬ ವದಂತಿ ದಟ್ಟವಾಗಿರುವಾಗಲೇ ಸೋಮವಾರ ಬೆಳಿಗ್ಗೆ ಸಚಿವ ಸಂಪುಟದ ಸಭೆ ನಿಗದಿಯಾಗಿದೆ.
Last Updated 7 ಆಗಸ್ಟ್ 2019, 5:09 IST
ಇಂದು ಸಂಪುಟ ಸಭೆ ಕಾಶ್ಮೀರ ಬಗ್ಗೆ ನಿರ್ಧಾರ?
ADVERTISEMENT
ADVERTISEMENT
ADVERTISEMENT
ADVERTISEMENT