ಫೆ.3ರಿಂದ ಕಾಫಿ ಡೇ, ಸಿಜಿ ಪವರ್ ಷೇರು ವಹಿವಾಟಿಗೆ ಅಮಾನತು
ಈಗಾಗಲೇ ಹಗರಣಗಳಿಂದಾಗಿ ಸಂಕಷ್ಟದಲ್ಲಿರುವ ಸಿಜಿ ಪವರ್ ಮತ್ತು ಇಂಡಸ್ಟ್ರಿಯಲ್ ಸಲ್ಯೂಷನ್ಸ್ ಹಾಗೂ ಕಾಫಿ ಡೇ ಎಂಟರ್ಪ್ರೈಸಸ್ ಷೇರುಗಳು ಫೆಬ್ರುವರಿ 3ರಿಂದ ವಹಿವಾಟಿಗೆ ಅವಕಾಶ ಕಳೆದುಕೊಳ್ಳಲಿವೆ.Last Updated 13 ಜನವರಿ 2020, 11:35 IST