ಗುರುವಾರ, 3 ಜುಲೈ 2025
×
ADVERTISEMENT

Chain Theft

ADVERTISEMENT

ಅಂಗನವಾಡಿ ಕಾರ್ಯಕರ್ತೆಗೆ ಖಾರದ ಪುಡಿ ಎರಚಿ 60 ಗ್ರಾಂ ತೂಕದ ಚಿನ್ನದ ಸರ ಕಳವು

ಅಂಗನವಾಡಿ ಕಾರ್ಯಕರ್ತೆ ಮುಖಕ್ಕೆ ಖಾರದ ಪುಡಿ ಎರಚಿ ಸುಮಾರು 60 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರವನ್ನು ಗುರುವಾರ ಮುಸುಕುಧಾರಿಗಳು ಕಳ್ಳತನ ಮಾಡಿದ್ದಾರೆ.
Last Updated 29 ಮೇ 2025, 14:28 IST
ಅಂಗನವಾಡಿ ಕಾರ್ಯಕರ್ತೆಗೆ ಖಾರದ ಪುಡಿ ಎರಚಿ 60 ಗ್ರಾಂ ತೂಕದ ಚಿನ್ನದ ಸರ ಕಳವು

ಮಧುಗಿರಿ: ಸರಗಳವು ಮಾಡಿದ ಒಂದೇ ಗಂಟೆಯಲ್ಲಿ ಕಳ್ಳರ ಬಂಧನ

ಜಮೀನಿನಲ್ಲಿ ಹೂವು ಬಿಡಿಸುತ್ತಿದ್ದ ಮಹಿಳೆಯ ಮಾಂಗಲ್ಯ ಸರ ಕಸಿದುಕೊಂಡು ಪರಾರಿಯಾಗಿದ್ದ ಇಬ್ಬರು ಕಳ್ಳರನ್ನು ಒಂದೇ ಗಂಟೆಯಲ್ಲಿ ಪತ್ತೆ ಹಚ್ಚಿ ಬಂಧಿಸುವಲ್ಲಿ ಕೊಡಿಗೇನಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ.
Last Updated 20 ಜನವರಿ 2025, 11:39 IST
ಮಧುಗಿರಿ: ಸರಗಳವು ಮಾಡಿದ ಒಂದೇ ಗಂಟೆಯಲ್ಲಿ ಕಳ್ಳರ ಬಂಧನ

ರಸ್ತೆಯಲ್ಲಿ ಹೋಗುವ ಯುವಕರ ತಬ್ಬಿಕೊಂಡು ಸರಗಳವು: ಜೂಲಿ ಬಂಧನ

ರಸ್ತೆಯಲ್ಲಿ ಹೋಗುವ ಯುವಕರನ್ನು ತಬ್ಬಿಕೊಂಡು ಅವರ ಚಿನ್ನದ ಸರ ಕಳ್ಳತನ ಮಾಡುತ್ತಿದ್ದ ಆರೋಪಿ ಜೂಲಿ ಅಲಿಯಾಸ್ ಕೃಷ್ಣ (40) ಎಂಬುವವರನ್ನು ಕಬ್ಬನ್‌ ಪಾರ್ಕ್‌ ಪೊಲೀಸರು ಬಂಧಿಸಿದ್ದಾರೆ.
Last Updated 12 ಜುಲೈ 2022, 3:16 IST
ರಸ್ತೆಯಲ್ಲಿ ಹೋಗುವ ಯುವಕರ ತಬ್ಬಿಕೊಂಡು ಸರಗಳವು: ಜೂಲಿ ಬಂಧನ

ಚಾಕು ತೋರಿಸಿ ಮಹಿಳೆ ಸರ ಕಸಿದರು

ಕೋಲಾರ ರಸ್ತೆಯ ಕುರುಬೂರು ಫಾರಂ ಬಳಿ ದ್ವಿಚಕ್ರವಾಹನದಲ್ಲಿ ಹೋಗುತ್ತಿದ್ದ ಮಹಿಳೆಯನ್ನು ತಡೆದ ದುಷ್ಕರ್ಮಿಗಳು, ಚಾಕು ತೋರಿಸಿ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ.
Last Updated 24 ಫೆಬ್ರುವರಿ 2021, 3:58 IST
fallback

ಸರಗಳವು: ಆರೋಪಿಗಳ ಬಂಧನ

ಊಟಕ್ಕೆ ಹೋಟೆಲ್‌ಗೆ ಹೋದಾಗ ಸಿಕ್ಕಿಬಿದ್ದ ದೆಹಲಿ ಗ್ಯಾಂಗ್
Last Updated 20 ಫೆಬ್ರುವರಿ 2021, 21:16 IST
ಸರಗಳವು: ಆರೋಪಿಗಳ ಬಂಧನ

ಮಸಾಜ್ ನೆಪದಲ್ಲಿ ಚಿನ್ನಾಭರಣ ಕದ್ದೊಯ್ದ

ದೇಹಕ್ಕೆ ಎಣ್ಣೆ ಮಸಾಜ್ ಮಾಡುವ ನೆಪದಲ್ಲಿ ಮನೆಗೆ ಬಂದಿದ್ದ ಅಪರಿಚಿತನೊಬ್ಬ ಚಿನ್ನಾಭರಣ ಕದ್ದುಕೊಂಡು ಹೋಗಿದ್ದು, ಈ ಸಂಬಂಧ ಬೊಮ್ಮನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 11 ಜನವರಿ 2020, 22:24 IST
fallback

ಗುಂಡು ಹಾರಿಸಿ ಕುಖ್ಯಾತ ಸರಗಳ್ಳರಿಬ್ಬರ ಸೆರೆ

* 20ಕ್ಕೂ ಹೆಚ್ಚು ಕಡೆ ಕಳ್ಳತನ ಎಸಗಿದ್ದರು * ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿದ್ದ ಪೊಲೀಸರು
Last Updated 20 ಮೇ 2019, 19:12 IST
ಗುಂಡು ಹಾರಿಸಿ ಕುಖ್ಯಾತ ಸರಗಳ್ಳರಿಬ್ಬರ ಸೆರೆ
ADVERTISEMENT

ಕಾರಲ್ಲಿ ಬಂದು ಚೂರಿ ಇರಿದ ಸರಗಳ್ಳರು!

ಇಷ್ಟು ದಿನ ಬೈಕ್‌ಗಳಲ್ಲಿ ಬಂದು ಸರ ದೋಚುತ್ತಿದ್ದ ಕಿಡಿಗೇಡಿಗಳು, ಈಗ ಕಾರಿನಲ್ಲಿ ಬಂದು ದುಷ್ಕೃತ್ಯ ಎಸಗುತ್ತಿದ್ದಾರೆ!
Last Updated 13 ಮೇ 2019, 19:48 IST
fallback

ಚಿನ್ನದ ಸರ ಕದ್ದೊಯ್ದ ಆಟೊ ಚಾಲಕ

ಕೆಲಸ ಕೊಡಿಸುವುದಾಗಿ ಹೇಳಿ ಸಿದ್ದಮ್ಮ (45) ಎಂಬುವರನ್ನು ಆಟೊದಲ್ಲಿ ಹತ್ತಿಸಿಕೊಂಡಿದ್ದ ಚಾಲಕನೊಬ್ಬ, ಅವರ ಚಿನ್ನದ ಸರವನ್ನು ಕದ್ದೊಯ್ದಿದ್ದಾನೆ.
Last Updated 8 ನವೆಂಬರ್ 2018, 20:11 IST
ಚಿನ್ನದ ಸರ ಕದ್ದೊಯ್ದ ಆಟೊ ಚಾಲಕ
ADVERTISEMENT
ADVERTISEMENT
ADVERTISEMENT