ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

Champai Soren

ADVERTISEMENT

ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಚಂಪೈ ಸೊರೇನ್‌ ಆಸ್ಪತ್ರೆಗೆ ದಾಖಲು

ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಚಂಪೈ ಸೂರೇನ್ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಜೆಮ್‌ಶೆಡ್‌ಪುರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 6 ಅಕ್ಟೋಬರ್ 2024, 10:43 IST
ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಚಂಪೈ ಸೊರೇನ್‌ ಆಸ್ಪತ್ರೆಗೆ ದಾಖಲು

ಬೆವರು, ರಕ್ತ ಹರಿಸಿ JMM ಕಟ್ಟಿದೆ: BJP ಸೇರಿದ ಬಳಿಕ ಚಂಪೈ ಸೊರೇನ್ ಹೇಳಿಕೆ

ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಚಾಂಪೈ ಸೊರೇನ್ ಅವರು ಶುಕ್ರವಾರ ಬಿಜೆಪಿಗೆ ಸೇರ್ಪಡೆಯಾದರು. ಜೆಎಂಎಂ ಪಕ್ಷದ ಈಗಿನ ಕಾರ್ಯವೈಖರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದ ಅವರು ಎರಡು ದಿನಗಳ ಹಿಂದಷ್ಟೇ ಪಕ್ಷ ತೊರೆದಿದ್ದರು.
Last Updated 30 ಆಗಸ್ಟ್ 2024, 14:25 IST
ಬೆವರು, ರಕ್ತ ಹರಿಸಿ JMM ಕಟ್ಟಿದೆ: BJP ಸೇರಿದ ಬಳಿಕ ಚಂಪೈ ಸೊರೇನ್ ಹೇಳಿಕೆ

ಜಾರ್ಖಂಡ್: ಚಂಪೈ ಸ್ಥಾನಕ್ಕೆ ರಾಮ್‌ದಾಸ್; ಸೊರೇನ್ ಸಂಪುಟದಲ್ಲಿ ಸಚಿವರಾಗಿ ಪ್ರಮಾಣ

ಮುಖ್ಯಮಂತ್ರಿ ಹೇಮಂತ್ ಸೊರೇನ್ ನೇತೃತ್ವದ ಜಾರ್ಖಂಡ್ ಸರ್ಕಾರದ ಸಂಪುಟ ಸಚಿವರಾಗಿ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಪಕ್ಷದ ಶಾಸಕ ರಾಮ್‌ದಾಸ್ ಸೊರೇನ್ ಪ್ರಮಾಣವಚನ ಸ್ವೀಕರಿಸಿದ್ದಾರೆ.
Last Updated 30 ಆಗಸ್ಟ್ 2024, 6:46 IST
ಜಾರ್ಖಂಡ್: ಚಂಪೈ ಸ್ಥಾನಕ್ಕೆ ರಾಮ್‌ದಾಸ್; ಸೊರೇನ್ ಸಂಪುಟದಲ್ಲಿ ಸಚಿವರಾಗಿ ಪ್ರಮಾಣ

ಜಾರ್ಖಂಡ್‌ ಹಿತಾಸಕ್ತಿಗಾಗಿ ಬಿಜೆಪಿ ಸೇರುತ್ತಿದ್ದೇನೆ: ಮಾಜಿ ಸಿಎಂ ಚಂಪೈ ಸೊರೇನ್‌

ಮಾಜಿ ಮುಖ್ಯಮಂತ್ರಿ ಚಂಪೈ ಸೊರೇನ್‌ ಹೇಳಿಕೆ
Last Updated 28 ಆಗಸ್ಟ್ 2024, 14:51 IST
ಜಾರ್ಖಂಡ್‌ ಹಿತಾಸಕ್ತಿಗಾಗಿ ಬಿಜೆಪಿ ಸೇರುತ್ತಿದ್ದೇನೆ: ಮಾಜಿ ಸಿಎಂ ಚಂಪೈ ಸೊರೇನ್‌

ಚಂಪೈ ಸೊರೇನ್ ಮೇಲೆ ಪೊಲೀಸರು 5 ತಿಂಗಳಿಂದ ನಿಗಾ ಇರಿಸಿದ್ದರು: ಅಸ್ಸಾಂ ಸಿಎಂ ಶರ್ಮಾ

ಜೆಎಂಎಂ ನಾಯಕ, ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಚಂಪೈ ಸೊರೇನ್‌ ಅವರ ಮೇಲೆ ಕಳೆದ ಐದು ತಿಂಗಳಿನಿಂದ ಪೊಲೀಸರು ನಿಗಾ ಇರಿಸಿದ್ದರು ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಆರೋಪಿಸಿದ್ದಾರೆ.
Last Updated 28 ಆಗಸ್ಟ್ 2024, 7:42 IST
ಚಂಪೈ ಸೊರೇನ್ ಮೇಲೆ ಪೊಲೀಸರು 5 ತಿಂಗಳಿಂದ ನಿಗಾ ಇರಿಸಿದ್ದರು: ಅಸ್ಸಾಂ ಸಿಎಂ ಶರ್ಮಾ

ಆಗಸ್ಟ್‌ 30ರಂದು ಚಂಪೈ ಬಿಜೆಪಿ ಸೇರ್ಪಡೆ: ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮಾ

ಜೆಎಂಎಂ ನಾಯಕ, ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಚಂಪೈ ಸೊರೇನ್‌ ಅವರು ಬಿಜೆಪಿ ಸೇರಲಿದ್ದಾರೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಸೋಮವಾರ ರಾತ್ರಿ ಘೋಷಿಸಿದ್ದಾರೆ
Last Updated 27 ಆಗಸ್ಟ್ 2024, 0:16 IST
ಆಗಸ್ಟ್‌ 30ರಂದು ಚಂಪೈ ಬಿಜೆಪಿ ಸೇರ್ಪಡೆ: ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮಾ

ಜಾರ್ಖಂಡ್‌ | JMM ವಿರುದ್ಧ ಸಿಡಿದ ಚಂಪೈ ಸೊರೇನ್‌; ಹೊಸ ಪಕ್ಷ ಸ್ಥಾಪನೆ ಘೋಷಣೆ

ಜಾರ್ಖಂಡ್‌ ಮಾಜಿ ಮುಖ್ಯಮಂತ್ರಿ ಚಂಪೈ ಸೊರೇನ್‌ ಅವರು ಜಾರ್ಖಂಡ್‌ ಮುಕ್ತಿ ಮೋರ್ಚಾದಿಂದ (ಜೆಎಂಎಂ) ಹೊರಬಂದು ಹೊಸ ರಾಜಕೀಯ ಪಕ್ಷ ಸ್ಥಾಪಿಸುವುದಾಗಿ ಬುಧವಾರ ಪ್ರಕಟಿಸಿದ್ದಾರೆ. ಜತೆಗೆ, ಇತರೆ ಪಕ್ಷಗಳೊಂದಿಗೂ ಮೈತ್ರಿ ಮಾಡಿಕೊಳ್ಳಲು ಸಿದ್ಧವಿರುವುದಾಗಿ ಅವರು ತಿಳಿಸಿದ್ದಾರೆ.
Last Updated 21 ಆಗಸ್ಟ್ 2024, 12:56 IST
ಜಾರ್ಖಂಡ್‌ | JMM ವಿರುದ್ಧ ಸಿಡಿದ ಚಂಪೈ ಸೊರೇನ್‌; ಹೊಸ ಪಕ್ಷ ಸ್ಥಾಪನೆ ಘೋಷಣೆ
ADVERTISEMENT

ಪಕ್ಷ ಸೇರ್ಪಡೆ ಬಗ್ಗೆ ಚಂಪೈ ನಮ್ಮೊಂದಿಗೆ ಮಾತನಾಡಿಲ್ಲ: BJP ರಾಜ್ಯಾಧ್ಯಕ್ಷ

ಮಾಜಿ ಮುಖ್ಯಮಂತ್ರಿ ಚಂಪೈ ಸೊರೇನ್‌ ಅವರು ಬಿಜೆಪಿ ಸೇರುವ ಬಗ್ಗೆ, ನಮ್ಮೊಂದಿಗೆ ಯಾವುದೇ ಮಾತುಕತೆ ನಡೆಸಿಲ್ಲ ಎಂದು ಜಾರ್ಖಂಡ್‌ನ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಾಬುಲಾಲ್‌ ಮರಾಂಡಿ ತಿಳಿಸಿದರು.
Last Updated 19 ಆಗಸ್ಟ್ 2024, 15:36 IST
ಪಕ್ಷ ಸೇರ್ಪಡೆ ಬಗ್ಗೆ ಚಂಪೈ ನಮ್ಮೊಂದಿಗೆ ಮಾತನಾಡಿಲ್ಲ:   BJP ರಾಜ್ಯಾಧ್ಯಕ್ಷ

ಮುಖ್ಯಮಂತ್ರಿಯಾಗಿದ್ದಾಗ ಅವಮಾನ: ಜೆಎಂಎಂ ನಾಯಕ ಚಂಪೈ ಸೊರೇನ್

ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅವಮಾನ ಅನುಭವಿಸಿದ್ದೆ ಎಂದು ಜಾರ್ಖಂಡ್‌ ಮುಕ್ತಿ ಮೋರ್ಚಾ (ಜೆಎಂಎಂ) ನಾಯಕ ಚಂಪೈ ಸೊರೇನ್‌ ಹೇಳಿದ್ದಾರೆ.
Last Updated 18 ಆಗಸ್ಟ್ 2024, 16:28 IST
ಮುಖ್ಯಮಂತ್ರಿಯಾಗಿದ್ದಾಗ ಅವಮಾನ: ಜೆಎಂಎಂ ನಾಯಕ ಚಂಪೈ ಸೊರೇನ್

ಶಾಸಕರನ್ನು ಅಪಹರಿಸಿ ಸಮಾಜ ಒಡೆಯುತ್ತಿರುವ ಬಿಜೆಪಿ: ಜಾರ್ಖಂಡ್ ಸಿಎಂ ಸೊರೇನ್ ಕಿಡಿ

ಜಾರ್ಖಂಡ್‌ ಮುಕ್ತಿ ಮೋರ್ಚಾ (ಜೆಎಂಎಂ) ಪಕ್ಷದ ನಾಯಕ ಚಂಪೈ ಸೊರೇನ್‌ ಅವರು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂಬ ವದಂತಿಯ ನಡುವೆ, ಮುಖ್ಯಮಂತ್ರಿ ಹೇಮಂತ್‌ ಸೊರೇನ್‌ ಅವರು ಕೇಸರಿ ಪಕ್ಷದ ವಿರುದ್ಧ ಕಿಡಿಕಾರಿದ್ದಾರೆ.
Last Updated 18 ಆಗಸ್ಟ್ 2024, 14:04 IST
ಶಾಸಕರನ್ನು ಅಪಹರಿಸಿ ಸಮಾಜ ಒಡೆಯುತ್ತಿರುವ ಬಿಜೆಪಿ: ಜಾರ್ಖಂಡ್ ಸಿಎಂ ಸೊರೇನ್ ಕಿಡಿ
ADVERTISEMENT
ADVERTISEMENT
ADVERTISEMENT