ಡಾಡ್ಜ್‌ಬಾಲ್ ಚಾಂಪಿಯನ್‌ಷಿಪ್: ರಾಜ್ಯ ತಂಡಕ್ಕೆ ವಿಶ್ರುತ್, ವಂದನಾ ಸಾರಥ್ಯ
ವಿಶ್ರುತ್ ಎಸ್. ಮತ್ತು ವಂದನಾ ಪಿ. ಗೌಡ ಅವರು ಇದೇ 5ರಿಂದ 7ರವರೆಗೆ ಹರಿಯಾಣದಲ್ಲಿ ನಡೆಯಲಿರುವ ಜೂನಿಯರ್ ಮತ್ತು ಸಬ್ ಜೂನಿಯರ್ ರಾಷ್ಟ್ರೀಯ ಡಾಡ್ಜ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಕರ್ನಾಟಕದ ಜೂನಿಯರ್ ಬಾಲಕ ಮತ್ತು ಬಾಲಕಿಯರ ತಂಡವನ್ನು ಮುನ್ನಡೆಸಲಿದ್ದಾರೆ.Last Updated 1 ಜನವರಿ 2024, 13:39 IST