ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Chandamama

ADVERTISEMENT

ಚಂದಮಾಮ ಮತ್ತು ಶಂಕರ ತಾತ!

ಬಾಲ್ಯದಲ್ಲಿ ಪ್ರತೀ ತಿಂಗಳು ತಪ್ಪದೇ ಪ್ರತ್ಯಕ್ಷವಾಗುತ್ತಿದ್ದ ಆ ಚಿತ್ರ ಮನದಂಗಳದಲ್ಲಿ ಎಂದೆಂದಿಗೂ ಹಸಿರು. ಬಲಗೈಯಲ್ಲಿ ಖಡ್ಗ ಹಿಡಿದು, ಎಡ ಹೆಗಲ ಮೇಲೆ ಬೇತಾಳವನ್ನು ಜೋತು ಬೀಳಿಸಿಕೊಂಡು, ಯಾವುದೇ ಭಯವಿಲ್ಲದೆ ಕಾಡಿನಲ್ಲಿ ನಡೆದು ಹೋಗುತ್ತಿದ್ದ ರಾಜಾ ವಿಕ್ರಮನ ಆ ನೋಟವನ್ನು ಮರೆಯುವುದಾದರೂ ಹೇಗೆ? ಬೆನ್ನಿಗೇರಿದ ಬೇತಾಳವು ಸ್ವಾರಸ್ಯಕರ ಕಥೆ ಹೇಳಿ, ಕೊನೆಗೊಂದು ಪ್ರಶ್ನೆಯನ್ನೂ ಮುಂದಿಡುತ್ತಿತ್ತು. ಉತ್ತರ ಕೊಡದಿದ್ದರೆ ‘ನಿನ್ನ ತಲೆಯೊಡೆದು ಸಹಸ್ರ ಹೋಳಾಗುತ್ತದೆ’ ಎಂಬ ಧಮಕಿಯನ್ನು ಬೇರೆ ಹಾಕುತ್ತಿತ್ತು. ನಮಗೋ ಎಲ್ಲಿ ರಾಜನ ತಲೆಯೊಡೆದು ಹೋಗುವುದೋ ಎನ್ನುವ ಆತಂಕ. ಆದರೆ, ಬುದ್ಧಿವಂತ ರಾಜ ಸಮರ್ಪಕ ಉತ್ತರ ನೀಡುತ್ತಿದ್ದಂತೆ ಬೇತಾಳ ಮರದ ಮೇಲೆ ಹಾರಿಹೋಗುತ್ತಿತ್ತು.
Last Updated 3 ಅಕ್ಟೋಬರ್ 2020, 19:31 IST
ಚಂದಮಾಮ ಮತ್ತು ಶಂಕರ ತಾತ!

‘ವಿಕ್ರಮ ಬೇತಾಳ’ ಸೃಷ್ಟಿಕರ್ತ ಕಲಾವಿದ ಕೆ.ಸಿ. ಶಿವಶಂಕರ ನಿಧನ

‘ಚಂದಮಾಮ’ ಮಕ್ಕಳ ಪುಸ್ತಕದಲ್ಲಿ ‘ವಿಕ್ರಮ ಮತ್ತು ಬೇತಾಳ’ ಪಾತ್ರಗಳನ್ನು ಕುಂಚದಲ್ಲಿ ಚಿತ್ರಿಸಿದ್ದ ಕಲಾವಿದ ಕೆ.ಸಿ. ಶಿವಶಂಕರ (97) ಅವರು ಮಂಗಳವಾರ ಚೆನ್ನೈನಲ್ಲಿ ನಿಧನರಾಗಿದ್ದಾರೆ. ಮೂಲ ಚಂದಮಾಮ ವಿನ್ಯಾಸ ತಂಡದ ಪೈಕಿ ಇವರೊಬ್ಬರು ಮಾತ್ರ ಈವರೆಗೆ ಬದುಕಿದ್ದರು.
Last Updated 30 ಸೆಪ್ಟೆಂಬರ್ 2020, 19:51 IST
‘ವಿಕ್ರಮ ಬೇತಾಳ’ ಸೃಷ್ಟಿಕರ್ತ ಕಲಾವಿದ ಕೆ.ಸಿ. ಶಿವಶಂಕರ ನಿಧನ

ಮಕ್ಕಳ ಅಚ್ಚುಮೆಚ್ಚಿನ ‘ಚಂದಮಾಮ‘ ಮಾರಾಟಕ್ಕೆ ಬಾಂಬೆ ಹೈಕೋರ್ಟ್‌ ಆದೇಶ

ಮಕ್ಕಳ ಅಚ್ಚುಮೆಚ್ಚಿನ ನಿಯತಕಾಲಿಕ ‘ಚಂದಮಾಮ‘ದ ಬೌದ್ಧಿಕ ಆಸ್ತಿ ಹಕ್ಕುಗಳನ್ನು ಮಾರಾಟ ಮಾಡಲು ‘ಬಾಂಬೆ ಹೈಕೋರ್ಟ್‌‘ ಆದೇಶಿಸಿದೆ.
Last Updated 17 ಜನವರಿ 2019, 11:26 IST
ಮಕ್ಕಳ ಅಚ್ಚುಮೆಚ್ಚಿನ ‘ಚಂದಮಾಮ‘ ಮಾರಾಟಕ್ಕೆ ಬಾಂಬೆ ಹೈಕೋರ್ಟ್‌ ಆದೇಶ
ADVERTISEMENT
ADVERTISEMENT
ADVERTISEMENT
ADVERTISEMENT