ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Chandrashekha kambara

ADVERTISEMENT

Bengaluru Lit Fest | ನಾಯಕನಿಗಿಂತ ಜನರೇ ದೊಡ್ಡವರು: ಚಂದ್ರಶೇಖರ ಕಂಬಾರ

‘ಎಷ್ಟೇ ದೊಡ್ಡ ನಾಯಕನಾದರೂ ಆತ ಜನರಿಗಿಂತ ದೊಡ್ಡವನಾಗಲು ಸಾಧ್ಯವಿಲ್ಲ. ಯಾವಾಗಲೂ ಜನರೇ ದೊಡ್ಡವರು.’ ಹೀಗೆ ಹೇಳಿದ್ದು ಸಾಹಿತಿ ಚಂದ್ರಶೇಖರ ಕಂಬಾರ. ತಾವು ಬರವಣಿಗೆ ಪ್ರಾರಂಭಿಸಿದ ಬಗೆಯನ್ನು ಬೆಂಗಳೂರು ಸಾಹಿತ್ಯೋತ್ಸವದ ಎರಡನೇ ದಿನವಾದ ಭಾನುವಾರ ನಡೆದ ‘ಹೇಳತೇನ ಕೇಳ’ ಗೋಷ್ಠಿಯಲ್ಲಿ ವಿವರಿಸಿದರು.
Last Updated 3 ಡಿಸೆಂಬರ್ 2023, 19:24 IST
Bengaluru Lit Fest | ನಾಯಕನಿಗಿಂತ ಜನರೇ ದೊಡ್ಡವರು: ಚಂದ್ರಶೇಖರ ಕಂಬಾರ

ಪ್ರಜಾವಾಣಿ@75: ಅತ್ಯಂತ ಆತ್ಮೀಯ ಪತ್ರಿಕೆ -ಚಂದ್ರಶೇಖರ ಕಂಬಾರ

ವಿದೇಶದಲ್ಲಿ ಇದ್ದ ದಿನಗಳನ್ನು ಹೊರತುಪಡಿಸಿ, ದೇಶದಲ್ಲಿ ಇದ್ದಾಗ ಒಂದು ದಿನವೂ ಬಿಡದೆ ‘ಪ್ರಜಾವಾಣಿ’ಯನ್ನು ಓದುತ್ತಿದ್ದೇನೆ. ನನ್ನ ಅತ್ಯುತ್ತಮ ಬರಹಗಳೆಲ್ಲ ಇಲ್ಲಿ ಪ್ರಕಟಗೊಂಡಿವೆ. 40 ವರ್ಷಕ್ಕಿಂತ ಹಳೆಯದಾದ ಒಡನಾಟ ಈ ಪತ್ರಿಕೆಯ ಜತೆಗೆ ಇದೆ. ಹಲವು ಲೇಖನ, ಕಥೆಗಳನ್ನು ಇಲ್ಲಿ ಬರೆದಿದ್ದೇನೆ. ವಿಶೇಷ ಸಂದರ್ಭಗಳಲ್ಲಿ ನನ್ನಿಂದ ಲೇಖನಗಳನ್ನು ಬರೆಸಿದ್ದೂ ಇದೆ. ಅತ್ಯಂತ ಆತ್ಮೀಯವಾದ ಪತ್ರಿಕೆ ಇದಾಗಿದೆ.
Last Updated 19 ನವೆಂಬರ್ 2022, 10:22 IST
ಪ್ರಜಾವಾಣಿ@75: ಅತ್ಯಂತ ಆತ್ಮೀಯ ಪತ್ರಿಕೆ -ಚಂದ್ರಶೇಖರ ಕಂಬಾರ

ಕಂಬಾರ ಹೆಸರಿನಲ್ಲಿ ಹಣ ಕೇಳಿ ಅಪಪ್ರಚಾರ

ಸಾಹಿತಿ ಚಂದ್ರಶೇಖರ ಕಂಬಾರ ಹೆಸರಿನಲ್ಲಿ ಸಂದೇಶ ಕಳುಹಿಸಿ ಹಣ ಕೇಳುತ್ತಿರುವ ಬಗ್ಗೆ ದಕ್ಷಿಣ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 2 ಜೂನ್ 2022, 19:30 IST
ಕಂಬಾರ ಹೆಸರಿನಲ್ಲಿ ಹಣ ಕೇಳಿ ಅಪಪ್ರಚಾರ

ಚಂದ್ರಶೇಖರ ಕಂಬಾರರಿಗೆ‘ರಾಬರ್ಟ್‌ ಬಾಷ್‌ ಕನ್ನಡ ಸಾಹಿತ್ಯ ಸೇವಾ ಪ್ರಶಸ್ತಿ'

ಮೈಕೊ ಕನ್ನಡ ಬಳಗದ ವತಿಯಿಂದ ನೀಡಲಾಗುವ ‘ರಾಬರ್ಟ್‌ ಬಾಷ್‌ ಕನ್ನಡ ಸಾಹಿತ್ಯ ಸೇವಾ ಪ್ರಶಸ್ತಿ’ಗೆ ಸಾಹಿತಿ ಚಂದ್ರಶೇಖರ ಕಂಬಾರ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ₹1 ಲಕ್ಷ ನಗದು ಒಳಗೊಂಡಿದೆ. ಫೆಬ್ರುವರಿ 13ರಂದು ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.
Last Updated 7 ಫೆಬ್ರುವರಿ 2022, 20:17 IST
ಚಂದ್ರಶೇಖರ ಕಂಬಾರರಿಗೆ‘ರಾಬರ್ಟ್‌ ಬಾಷ್‌ ಕನ್ನಡ ಸಾಹಿತ್ಯ ಸೇವಾ ಪ್ರಶಸ್ತಿ'

‘ಸಂಸ್ಕೃತಿಯ ಸೂಕ್ಷ್ಮತೆ ಬರಹಗಾರರಿಗೆ ಅಗತ್ಯ’: ಕಂಬಾರ

ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಚಂದ್ರಶೇಖರ ಕಂಬಾರ ಕಿವಿಮಾತು *2020ನೇ ಸಾಲಿನ ‘ಯುವ ಪುರಸ್ಕಾರ‘ ಪ್ರದಾನ
Last Updated 17 ಅಕ್ಟೋಬರ್ 2021, 16:36 IST
‘ಸಂಸ್ಕೃತಿಯ ಸೂಕ್ಷ್ಮತೆ ಬರಹಗಾರರಿಗೆ ಅಗತ್ಯ’: ಕಂಬಾರ

Prajavani Celebrity Live | ಚಂದ್ರಶೇಖರ ಕಂಬಾರ ಜೊತೆಗೆ ಮುಖಾಮುಖಿ

ಕವಿ, ನಾಟಕಕಾರ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಚಂದ್ರಶೇಖರ ಕಂಬಾರ ಅವರ ಜೊತೆಗೆ ಮುಖಾಮುಖಿ
Last Updated 9 ಅಕ್ಟೋಬರ್ 2021, 10:38 IST
Prajavani Celebrity Live | ಚಂದ್ರಶೇಖರ ಕಂಬಾರ ಜೊತೆಗೆ ಮುಖಾಮುಖಿ

ಎಂ.ವೀರಪ್ಪ ಮೊಯಿಲಿ ಅವರಿಗೆ 2020ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ‌ ಡಾ.ಚಂದ್ರಶೇಖರ‌ ಕಂಬಾರ ಅವರು ದೆಹಲಿಯಲ್ಲಿ ಶನಿವಾರ ಸಂಜೆ‌ ನಡೆದ ಸಮಾರಂಭದಲ್ಲಿ ಸಾಹಿತಿ ಎಂ.ವೀರಪ್ಪ ಮೊಯಿಲಿ ಅವರಿಗೆ 2020ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರದಾನ ಮಾಡಿದರು.
Last Updated 18 ಸೆಪ್ಟೆಂಬರ್ 2021, 13:04 IST
ಎಂ.ವೀರಪ್ಪ ಮೊಯಿಲಿ ಅವರಿಗೆ 2020ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ADVERTISEMENT

ಪ್ರಪಂಚದ ಎಲ್ಲ ಭಾಷೆಗಳಿಗೆ ‘ಪರ್ವ’ ಅನುವಾದ

ಎಸ್.ಎಲ್.ಭೈರಪ್ಪ ಅವರ ‘ಪರ್ವ’ ಕಾದಂಬರಿಗೆ 40 ವರ್ಷಗಳ ಸಂಭ್ರಮ
Last Updated 29 ಡಿಸೆಂಬರ್ 2019, 19:45 IST
ಪ್ರಪಂಚದ ಎಲ್ಲ ಭಾಷೆಗಳಿಗೆ ‘ಪರ್ವ’ ಅನುವಾದ

ಪ್ರಬುದ್ಧ ಆಡಳಿತದ ಲಕ್ಷಣ ಇದಲ್ಲ!

ಶಿಕ್ಷಣದ ಗುಣಮಟ್ಟ ಮತ್ತು ಮಾಧ್ಯಮಕ್ಕೆ ಸಂಬಂಧಿಸಿದಂತೆ ‘ಜನಪ್ರಿಯ’ ನಿರ್ಧಾರ ತೆಗೆದುಕೊಳ್ಳುವುದರ ಬದಲು ತಜ್ಞರೊಂದಿಗೆ ಸಮಾಲೋಚನೆ ನಡೆಸುವುದು ಅಗತ್ಯ
Last Updated 7 ಜನವರಿ 2019, 20:15 IST
ಪ್ರಬುದ್ಧ ಆಡಳಿತದ ಲಕ್ಷಣ ಇದಲ್ಲ!

‘ನನ್ನ ಮೊಮ್ಮಗ ಕನ್ನಡ ವಿದ್ಯಾರ್ಥಿ’: ಮುಖ್ಯಮಂತ್ರಿಗೆ ಪ್ರೊ.ಚಂಪಾ ಉತ್ತರ

‘ನನ್ನ ಮೊಮ್ಮಗ ಕನ್ನಡ ಕಲಿತಿದ್ದಾನೆ. ನಿಮ್ಮ ಮಕ್ಕಳು, ಮೊಮ್ಮಕ್ಕಳು ಯಾರಾದರೂ ಕನ್ನಡ ಕಲಿತಿದ್ದಾರಾ?’ ಎಂದು ಹಿರಿಯ ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ (ಚಂಪಾ) ಅವರು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಪ್ರಶ್ನಿಸಿದರು.
Last Updated 5 ಜನವರಿ 2019, 16:21 IST
‘ನನ್ನ ಮೊಮ್ಮಗ ಕನ್ನಡ ವಿದ್ಯಾರ್ಥಿ’: ಮುಖ್ಯಮಂತ್ರಿಗೆ ಪ್ರೊ.ಚಂಪಾ ಉತ್ತರ
ADVERTISEMENT
ADVERTISEMENT
ADVERTISEMENT