ಶನಿವಾರ, 16 ಆಗಸ್ಟ್ 2025
×
ADVERTISEMENT

Chandrashekhar azad

ADVERTISEMENT

10 ದಿನಗಳಲ್ಲಿ ಕೊಲೆ ಮಾಡುತ್ತೇವೆ: ಸಂಸದ ಚಂದ್ರಶೇಖರ್ ಆಜಾದ್‌ಗೆ ಬೆದರಿಕೆ

Death Threat: ನಗಿನಾ ಸಂಸದ ಚಂದ್ರಶೇಖರ್ ಆಜಾದ್‌ಗೆ ವಾಟ್ಸ್‌ಆ್ಯಪ್ ಮೂಲಕ 10 ದಿನಗಳಲ್ಲಿ ಕೊಲೆ ಮಾಡುವ ಬೆದರಿಕೆ ಸಂದೇಶ, ಅಪರಿಚಿತನ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ
Last Updated 2 ಜುಲೈ 2025, 10:52 IST
10 ದಿನಗಳಲ್ಲಿ ಕೊಲೆ ಮಾಡುತ್ತೇವೆ: ಸಂಸದ ಚಂದ್ರಶೇಖರ್ ಆಜಾದ್‌ಗೆ ಬೆದರಿಕೆ

ವಿಧ್ವಂಸಕ ಕೃತ್ಯ ಎಸಗಿದ ಆರೋಪ: ಸಂಸದ ಚಂದ್ರಶೇಖರ್ ಆಜಾದ್ ಬೆಂಬಲಿಗರ ಬಂಧನ

UP Violence: ಭದೇಯೋರಾ ಬಜಾರ್‌ನಲ್ಲಿ ನಡೆದ ವಿಧ್ವಂಸಕ ಕೃತ್ಯ ಮತ್ತು ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 8 ಬಾಲಾಪರಾಧಿ ಮತ್ತು 67 ಜನರನ್ನು ಬಂಧಿಸಿದ್ದಾರೆ.
Last Updated 1 ಜುಲೈ 2025, 2:11 IST
ವಿಧ್ವಂಸಕ ಕೃತ್ಯ ಎಸಗಿದ ಆರೋಪ: ಸಂಸದ ಚಂದ್ರಶೇಖರ್ ಆಜಾದ್ ಬೆಂಬಲಿಗರ ಬಂಧನ

ಟ್ರಂಪ್‌ಗೆ ತಿರುಗೇಟು ನೀಡುವ ಅವಕಾಶ ಕಳೆದುಕೊಂಡ ಮೋದಿ: ಸಂಸದ ಚಂದ್ರಶೇಖರ್ ಅಜಾದ್

ಪಾಕಿಸ್ತಾನ ವಿರುದ್ಧದ ಸಂಘರ್ಷವನ್ನು ಭಾರತೀಯ ಸೇನೆ ಅತ್ಯಂತ ಸಮರ್ಥವಾಗಿ ನಿಭಾಯಿಸಿದೆ. ಆದರೆ, ಪಾಕಿಸ್ತಾನದ ವಿರುದ್ಧ ಸರಿಯಾದ ನಿಲುವುಗಳನ್ನು ತೆಗೆದುಕೊಳ್ಳುವಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ವಿಫಲವಾಗಿದೆ
Last Updated 13 ಮೇ 2025, 9:32 IST
ಟ್ರಂಪ್‌ಗೆ ತಿರುಗೇಟು ನೀಡುವ ಅವಕಾಶ ಕಳೆದುಕೊಂಡ ಮೋದಿ: ಸಂಸದ ಚಂದ್ರಶೇಖರ್ ಅಜಾದ್

ವಿಡಿಯೊ | ಉತ್ತರ ಪ್ರದೇಶ: ಮಹಾರಾಜ್ vs ರಾವಣ್

Last Updated 22 ಜನವರಿ 2022, 16:21 IST
fallback

UP Elections: ಸಿ.ಎಂ ಯೋಗಿ ಆದಿತ್ಯನಾಥ್ ವಿರುದ್ಧ ಚಂದ್ರಶೇಖರ್ ಆಜಾದ್ ಕಣಕ್ಕೆ

ದಲಿತ ನಾಯಕ, ಆಜಾದ್‌ ಸಮಾಜ ಪಾರ್ಟಿ (ಎಎಸ್‌ಪಿ) ಮುಖ್ಯಸ್ಥ ಚಂದ್ರಶೇಖರ್‌ ಆಜಾದ್‌ ಅವರು ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ವಿರುದ್ಧ ಗೋರಖ್‌ಪುರ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.
Last Updated 20 ಜನವರಿ 2022, 9:54 IST
UP Elections: ಸಿ.ಎಂ ಯೋಗಿ ಆದಿತ್ಯನಾಥ್ ವಿರುದ್ಧ ಚಂದ್ರಶೇಖರ್ ಆಜಾದ್ ಕಣಕ್ಕೆ

UP polls: ಆಜಾದ್‌ ಸಮಾಜ ಪಾರ್ಟಿ ಏಕಾಂಗಿಯಾಗಿ ಕಣಕ್ಕೆ– ಚಂದ್ರಶೇಖರ್‌ ಆಜಾದ್

ಲಖನೌ: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಪಕ್ಷವು ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಆಜಾದ್‌ ಸಮಾಜ ಪಾರ್ಟಿ ಮುಖ್ಯಸ್ಥ ಚಂದ್ರಶೇಖರ್‌ ಆಜಾದ್‌ ಹೇಳಿದರು. ಚುನಾವಣೆಗೆ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, 'ನಾವು ಉತ್ತರ ಪ್ರದೇಶದಲ್ಲಿ ಪರ್ಯಾಯವಾಗಿ ನಿಲ್ಲುತ್ತೇವೆ (ಇತರೆ ರಾಜಕೀಯ ಪಕ್ಷಗಳಿಗೆ). ಶಾಸಕ ಮತ್ತು ಸಚಿವ ಸ್ಥಾನದ ಆಫರ್‌ಗಳನ್ನು ನಾನು ತಿರಸ್ಕರಿಸಿದ್ದೇನೆ' ಎಂದರು.
Last Updated 18 ಜನವರಿ 2022, 9:53 IST
UP polls: ಆಜಾದ್‌ ಸಮಾಜ ಪಾರ್ಟಿ ಏಕಾಂಗಿಯಾಗಿ ಕಣಕ್ಕೆ– ಚಂದ್ರಶೇಖರ್‌ ಆಜಾದ್

ಚಂದ್ರಶೇಖರ್ ಆಜಾದ್ ಜೀವನ ಚರಿತ್ರೆ ಕುರಿತ ‘ಅಜೇಯ’ ಕಾದಂಬರಿ ಇಂಗ್ಲಿಷ್‌ಗೆ ಅನುವಾದ

ಹೆಸರಾಂತ ಲೇಖಕ ಬಾಬು ಕೃಷ್ಣಮೂರ್ತಿ ರಚಿತ ಕ್ರಾಂತಿಕಾರಿ ಚಂದ್ರಶೇಖರ್‌ ಆಜಾದ್‌ ಅವರ ಜೀವನ ಚರಿತ್ರೆ ಕುರಿತ ‘ಅಜೇಯ’ ಕಾದಂಬರಿಯು ಇಂಗ್ಲಿಷ್‌ಗೆ ಅನುವಾದಗೊಂಡಿದ್ದು, ಸ್ವಾತಂತ್ರ್ಯ ಸೇನಾನಿ ಆಜಾದ್‌ ಅವರ 115ನೇ ಜನ್ಮ ದಿನದ ಪ್ರಯುಕ್ತ ಆಗಸ್ಟ್‌ ಮೊದಲ ವಾರದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಪುಸ್ತಕ ಪ್ರಕಾಶನ ಸಂಸ್ಥೆ ಗರುಡ ಪ್ರಕಾಶನ ಶುಕ್ರವಾರ ತಿಳಿಸಿದೆ.
Last Updated 23 ಜುಲೈ 2021, 14:17 IST
ಚಂದ್ರಶೇಖರ್ ಆಜಾದ್ ಜೀವನ ಚರಿತ್ರೆ ಕುರಿತ ‘ಅಜೇಯ’ ಕಾದಂಬರಿ ಇಂಗ್ಲಿಷ್‌ಗೆ ಅನುವಾದ
ADVERTISEMENT

ಹಲ್ಲೆ ಖಂಡಿಸಿ ನೆಲಮಂಗಲ ಚಲೋ

ದಲಿತರು ಮತ್ತು ಮುಸ್ಲೀಮರನ್ನು ಸರ್ಕಾರ ಎರಡನೇ ದರ್ಜೆ ಪ್ರಜೆಗಳಾಗಿ ನಡೆಸಿಕೊಳ್ಳುತ್ತಿದೆ ಎಂದು ಭೀಮ್ ಆರ್ಮಿ ಸಂಸ್ಥಾಪಕ ಅಧ್ಯಕ್ಷ ಚಂದ್ರಶೇಖರ್ ಆಜಾದ್ ರಾವಣ್ ಕಿಡಿ ಕಾರಿದರು
Last Updated 9 ಫೆಬ್ರುವರಿ 2021, 18:52 IST
ಹಲ್ಲೆ ಖಂಡಿಸಿ ನೆಲಮಂಗಲ ಚಲೋ

ಭೀಮ್‌ ಆರ್ಮಿಯ ಚಂದ್ರಶೇಖರ್‌ ಆಜಾದ್‌ ಬಂಧನ: ದೆಹಲಿ ಪೊಲೀಸರಿಗೆ ಹೈಕೋರ್ಟ್‌ ತರಾಟೆ

ಸಿಎಎ ವಿರುದ್ಧದ ಪ್ರತಿಭಟನೆಯಲ್ಲಿ ಬಂಧಿತರಾದ ಭೀಮ್‌ ಆರ್ಮಿ ಮುಖ್ಯಸ್ಥ ಚಂದ್ರಶೇಖರ್‌ ಆಜಾದ್‌ ಅವರ ಜಾಮೀನು ಅರ್ಜಿ ವಿಚಾರಣೆ ಸಂದರ್ಭದಲ್ಲಿ ಪೊಲೀಸರನ್ನು ದೆಹಲಿ ಹೈಕೋರ್ಟ್‌ ತರಾಟೆಗೆ ತೆಗೆದುಕೊಂಡಿದೆ.
Last Updated 14 ಜನವರಿ 2020, 11:09 IST
ಭೀಮ್‌ ಆರ್ಮಿಯ ಚಂದ್ರಶೇಖರ್‌ ಆಜಾದ್‌ ಬಂಧನ: ದೆಹಲಿ ಪೊಲೀಸರಿಗೆ ಹೈಕೋರ್ಟ್‌ ತರಾಟೆ

ವಾರಾಣಸಿಯಲ್ಲಿ ಸ್ಪರ್ಧಿಸದಿರಲು ರಾವಣ ತೀರ್ಮಾನ; ಮಹಾಘಟಬಂಧನಕ್ಕೆ ಬೆಂಬಲ

ವಾರಾಣಸಿಯಲ್ಲಿ ಬಿಎಸ್‌ಪಿಯ ಸತೀಶ್‌ ಚಂದ್ರ ಮಿಶ್ರಾ ಅವರನ್ನು ಬೆಂಬಲಿಸಲು ರಾವಣ ಹೆಸರಿನ ಖ್ಯಾತಿಯ ಚಂದ್ರಶೇಖರ್‌ ಆಜಾದ್‌ ತಿಳಿಸಿದ್ದಾರೆ. ದಲಿತ ಮತಗಳು ಚದುರಿಹೋಗದಂತೆ ಮಾಡಲು ಅವರು ಹೆಜ್ಜೆ ಇಟ್ಟಿದ್ದಾರೆ.
Last Updated 17 ಏಪ್ರಿಲ್ 2019, 14:17 IST
ವಾರಾಣಸಿಯಲ್ಲಿ ಸ್ಪರ್ಧಿಸದಿರಲು ರಾವಣ ತೀರ್ಮಾನ; ಮಹಾಘಟಬಂಧನಕ್ಕೆ ಬೆಂಬಲ
ADVERTISEMENT
ADVERTISEMENT
ADVERTISEMENT