ಚಂದ್ರಯಾನ-4, ಗಗನಯಾನ..ಇಸ್ರೊ ಮಹತ್ವದ ಯೋಜನೆಗಳ ಕುರಿತು ಮಾಹಿತಿ ನೀಡಿದ ನಾರಾಯಣನ್
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಯಶಸ್ಸಿನ ಪಥದಲ್ಲಿ ಸಾಗುತ್ತಿದ್ದು, ಚಂದ್ರಯಾನ-4 ಮತ್ತು ಗಗನಯಾನ ಮುಂದಿನ ಪ್ರಮುಖ ಯೋಜನೆಗಳಾಗಿವೆ ಎಂದು ಇಸ್ರೊಗೆ ಹೊಸದಾಗಿ ನೇಮಕಗೊಂಡಿರುವ ಅಧ್ಯಕ್ಷ ವಿ. ನಾರಾಯಣನ್ ಇಂದು (ಬುಧವಾರ) ತಿಳಿಸಿದ್ದಾರೆ. Last Updated 8 ಜನವರಿ 2025, 10:01 IST