ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Charles Darwin

ADVERTISEMENT

ವಿಕಾಸವಾದ ಪಠ್ಯಕ್ಕೆ ಕೊಕ್‌; ಮಕ್ಕಳಲ್ಲಿ ಮೂಢನಂಬಿಕೆ ಸೃಷ್ಟಿ: ತಜ್ಞರು

ವಿಜ್ಞಾನಿ ಚಾರ್ಲ್ಸ್‌ ಡಾರ್ವಿನ್‌ನ ವಿಕಾಸವಾದ ಸಿದ್ಧಾಂತ ಅಧ್ಯಾಯವನ್ನು 10ನೇ ತರಗತಿ ಪುಠ್ಯಪುಸ್ತಕದಿಂದ ತೆಗೆದುಹಾಕುವ ನಿರ್ಧಾರಕ್ಕೆ ತಜ್ಞರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ನಡೆಯಿಂದ, ಮಕ್ಕಳಲ್ಲಿ ಮೂಢನಂಬಿಕೆ ಹಾಗೂ ಅತಾರ್ಕಿಕ ಚಿಂತನೆಗಳು ಬೆಳೆಯುವ ಅಪಾಯವಿದೆ ಎಂದು ಎಚ್ಚರಿಸಿದ್ದಾರೆ.
Last Updated 9 ಮೇ 2023, 14:49 IST
ವಿಕಾಸವಾದ ಪಠ್ಯಕ್ಕೆ ಕೊಕ್‌; ಮಕ್ಕಳಲ್ಲಿ ಮೂಢನಂಬಿಕೆ ಸೃಷ್ಟಿ:  ತಜ್ಞರು

ವಿಕಾಸವಾದಿ ಡಾರ್ವಿನ್‌ರ ಟಿಪ್ಪಣಿ ಪುಸ್ತಕಗಳು 2 ದಶಕಗಳ ಬಳಿಕ ಪತ್ತೆ

ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದ ಗ್ರಂಥಾಲಯದಿಂದ ಎರಡು ದಶಕಗಳ ಹಿಂದೆ ಕಳುವಾಗಿದ್ದ ಜೀವವಿಕಾಸವಾದಿ ಚಾರ್ಲ್ಸ್‌ ಡಾರ್ವಿನ್ ಅವರ ಎರಡು ನೋಟ್‌ ಪುಸ್ತಕಗಳು ಈಗ ಪತ್ತೆಯಾಗಿವೆ.
Last Updated 5 ಏಪ್ರಿಲ್ 2022, 12:42 IST
ವಿಕಾಸವಾದಿ ಡಾರ್ವಿನ್‌ರ ಟಿಪ್ಪಣಿ ಪುಸ್ತಕಗಳು 2 ದಶಕಗಳ ಬಳಿಕ ಪತ್ತೆ

ಕಾರ್ಯ ನಿರ್ವಹಿಸದ ಅಂಗಾಂಗಗಳು ಮಾಯವಾಗುತ್ತಿವೆ!

ನಮ್ಮ ದೇಹದಲ್ಲಿರುವ ಅಂಗಾಂಗಳೆಲ್ಲವೂ ಮುಖ್ಯ. ಪ್ರತಿ ಅಂಗವೂ ಯಾವುದಾದರೂ ಒಂದು ರೂಪದಲ್ಲಿ ನಿತ್ಯದ ಕೆಲಸಗಳಗಿಎ ನೆರವಾಗುತ್ತದೆ. ಕಹಿಸತ್ಯವೇನೆಂದರೆ ನಮ್ಮ ದೇಹದಲ್ಲಿರುವ ಕೆಲವು ಅಂಗಾಂಗಳು ಇದ್ದೂ ಇಲ್ಲದಂತೆ ಇವೆ. ಅಂದರೆ ಅವುಗಳಿಂದ ಯಾವ ಉಪಯೋಗವೂ ಇಲ್ಲ ಎಂದು ಅರ್ಥ. ಆಹಾರ ಅಭ್ಯಾಸಗಳು, ಜೀವನಶೈಲಿ ಕಾಲಕ್ಕೆ ತಕ್ಕಂತೆ ಬದಲಾಗುತ್ತಿರುತ್ತವೆ.
Last Updated 9 ಜೂನ್ 2019, 14:16 IST
ಕಾರ್ಯ ನಿರ್ವಹಿಸದ ಅಂಗಾಂಗಗಳು ಮಾಯವಾಗುತ್ತಿವೆ!
ADVERTISEMENT
ADVERTISEMENT
ADVERTISEMENT
ADVERTISEMENT