ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Chemistry of Kariyappa

ADVERTISEMENT

ಈ ಪ್ರಪಂಚದಲ್ಲಿ ಕರಿಯಪ್ಪನ ಪಾತ್ರ!

ಕಳೆದ ವರ್ಷ ತೆರೆಗೆಬಂದ ಹಾಸ್ಯಮಯ ಚಿತ್ರಗಳ ಸಾಲಿನಲ್ಲಿ ಕೆಮಿಸ್ಟ್ರಿಆಫ್ ಕರಿಯಪ್ಪ’ಕೂಡ ಒಂದು.ಈಚಿತ್ರದಲ್ಲಿಕರಿಯಪ್ಪನಪಾತ್ರನಿರ್ವಹಿಸಿದ್ದು ತಬಲಾ ನಾಣಿ.
Last Updated 1 ಏಪ್ರಿಲ್ 2020, 20:00 IST
ಈ ಪ್ರಪಂಚದಲ್ಲಿ ಕರಿಯಪ್ಪನ ಪಾತ್ರ!

ಕೆಮಿಸ್ಟ್ರಿ ಆಫ್ ಸಂಸಾರ ಸೂತ್ರ

ನೈಜ ಕಥೆಯಾಧರಿಸಿ ಸಿನಿಮಾ ನಿರ್ಮಾಣವಾಗುತ್ತಿರುವುದು ಈಗ ಸಾಮಾನ್ಯವಾಗಿದೆ. ಕನ್ನಡದಲ್ಲೂ ಇಂಥ ಸಿನಿಮಾಗಳು ಸಾಕಷ್ಟು ಬರುತ್ತಿವೆ. ಆದರೆ ಸಣ್ಣ ಕುಟುಂಬವೊಂದರಲ್ಲಿ ನಡೆದ ಘಟನೆಯನ್ನು ಸಿನಿಮಾ ರೂಪಕ್ಕಿಳಿಸುವ ಸವಾಲಿನ ಕೆಲಸವನ್ನು ‘ಕೆಮಿಸ್ಟ್ರಿ ಆಫ್ ಕರಿಯಪ್ಪ’ ಚಿತ್ರದ ಮೂಲಕ ನಿರ್ದೇಶಕ ಕುಮಾರ್ ಮಾಡಿದ್ದಾರೆ.
Last Updated 15 ಫೆಬ್ರುವರಿ 2019, 13:10 IST
ಕೆಮಿಸ್ಟ್ರಿ ಆಫ್ ಸಂಸಾರ ಸೂತ್ರ

ಈ ವಾರ ತೆರೆಗೆ

ಫೆ.15ರಂದು ಚಂದನವನದಲ್ಲಿಬೆಲ್ ಬಾಟಂ, ಗಹನ, ಕೆಮಿಸ್ಟ್ರಿ ಆಪ್ ಕರಿಯಪ್ಪ ಸಿನಿಮಾಗಳು ಬಿಡುಗಡೆಯಾಗಲಿವೆ
Last Updated 14 ಫೆಬ್ರುವರಿ 2019, 19:30 IST
ಈ ವಾರ ತೆರೆಗೆ

ಕರಿಯಪ್ಪನ ಸಂಪೂರ್ಣ ರಾಮಾಯಣ

‘ನನ್ನ ಒರಿಜಿನಲ್‌ ಹೆಂಡ್ತಿಯೂ ನಂಗೆ ಅಷ್ಟೊಂದು ಬೈದಿಲ್ಲ. ಸಿನಿಮಾದಲ್ಲಿ ಹಿಗ್ಗಾಮುಗ್ಗಾ ಬೈದಿದ್ದಾರೆ’ ಎಂದ ಪೋಷಕ ನಟ ತಬಲ ನಾಣಿ, ತನ್ನ ಎಡಬದಿಯಲ್ಲಿ ಕುಳಿತಿದ್ದ ಪೋಷಕ ನಟಿ ಅಪೂರ್ವಾ ಅವರತ್ತ ತಿರುಗಿದರು. ಈ ಮಾತು ಕೇಳಿ ಅಪೂರ್ವಾ ಮೆಲ್ಲನೆ ನಕ್ಕರು. ಬಳಿಕ ನಾಣಿಯ ಮಾತು ಕರಿಯಪ್ಪನ ಸಂಪೂರ್ಣ ರಾಮಾಯಣದತ್ತ ಹೊರಳಿತು. ‘ಕೆಮಿಸ್ಟ್ರಿ ಆಫ್‌ ಕರಿಯಪ್ಪ’ ಚಿತ್ರ ಈ ಶುಕ್ರವಾರ ತೆರೆಗೆ ಬರುತ್ತಿದೆ. ಈ ಕುರಿತು ಮಾಹಿತಿ ಹಂಚಿಕೊಳ್ಳಲು ಚಿತ್ರತಂಡ ಸುದ್ದಿಗೋಷ್ಠಿಗೆ ಹಾಜರಾಗಿತ್ತು.
Last Updated 14 ಫೆಬ್ರುವರಿ 2019, 19:30 IST
ಕರಿಯಪ್ಪನ ಸಂಪೂರ್ಣ ರಾಮಾಯಣ

‘ಕೆಮಿಸ್ಟ್ರಿ ಆಫ್‌ ಕರಿಯಪ್ಪ’ ಆಡಿಯೊ ಬಿಡುಗಡೆ

‘ಮಂಡ್ಯ ಜಿಲ್ಲೆಯಲ್ಲಿ ನಡೆದ ನೈಜ ಘಟನೆಯನ್ನಾಧರಿಸಿದ ಕತೆ ಇದು’ ಎನ್ನುತ್ತಾರೆ ನಿರ್ಮಾಪಕ ಮಂಜುನಾಥ್‌.
Last Updated 24 ಜನವರಿ 2019, 19:30 IST
‘ಕೆಮಿಸ್ಟ್ರಿ ಆಫ್‌ ಕರಿಯಪ್ಪ’ ಆಡಿಯೊ ಬಿಡುಗಡೆ
ADVERTISEMENT
ADVERTISEMENT
ADVERTISEMENT
ADVERTISEMENT