ಚನ್ನಗಿರಿಯ ಜಲಪಾತಗಳು ನೋಡಲು ಬಲು ಚೆನ್ನ
ವಿಶೇಷವೆಂದರೆ ಇಡೀ ಬೆಟ್ಟವೇ ಲಾವಾರಸ ಕಕ್ಕುವ ಅಗ್ನಿಪರ್ವತದಂತೆ, ತನ್ನೊಡಲಿನಲ್ಲಿ ಹುಗಿದಿರಿಸಿಕೊಂಡ ನೀರನ್ನು ಹೊರಕ್ಕೆ ಚೆಲ್ಲಿದೆ. ದೂರದಿಂದ ನೋಡಿದರೆ ಬೆಟ್ಟದಿಂದ ಹರಿದ ಬಂದ ಜಲಧಾರೆಗಳ ಹೆಜ್ಜೆಗುರುತು ಸ್ಪಷ್ಟವಾಗಿ ಕಾಣಿಸುತ್ತದೆ.Last Updated 27 ಸೆಪ್ಟೆಂಬರ್ 2019, 17:16 IST