ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Chhatrapati Shivaji

ADVERTISEMENT

ಹುಲಿ ಉಗುರಿನ ಆಯುಧ: ಬ್ರಿಟನ್‌ ಮ್ಯೂಸಿಯಂ, ‘ಮಹಾ’ ಸರ್ಕಾರ ನಡುವೆ ಶೀಘ್ರ ಒಪ್ಪಂದ

ಛತ್ರಪತಿ ಶಿವಾಜಿ ಮಹಾರಾಜ್‌ ಅವರದ್ದು ಎನ್ನಲಾದ 17ನೇ ಶತಮಾನದ ಹುಲಿ ಉಗುರಿನ ವಿನ್ಯಾಸದ ಆಯುಧವನ್ನು ಮೂರು ವರ್ಷಗಳವರೆಗೆ ಭಾರತಕ್ಕೆ ನೀಡುವ ಸಲುವಾಗಿ ವಿಕ್ಟೋರಿಯಾ ಮತ್ತು ಆಲ್ಬರ್ಟ್‌ ಮ್ಯೂಸಿಯಂ ಹಾಗೂ ಮಹಾರಾಷ್ಟ್ರ ಸರ್ಕಾರದ ನಡುವೆ ಮುಂದಿನವಾರ ಒಪ್ಪಂದ ನಡೆಯಲಿದೆ.
Last Updated 1 ಅಕ್ಟೋಬರ್ 2023, 14:32 IST
ಹುಲಿ ಉಗುರಿನ ಆಯುಧ: ಬ್ರಿಟನ್‌ ಮ್ಯೂಸಿಯಂ, ‘ಮಹಾ’ ಸರ್ಕಾರ ನಡುವೆ ಶೀಘ್ರ ಒಪ್ಪಂದ

ಪೋರ್ಚುಗೀಸ್ ಆಡಳಿತದ ಕುರುಹು ಅಳಿಸಿಹಾಕುವ ಅಗತ್ಯವಿದೆ: ಗೋವಾ ಸಿಎಂ ಸಾವಂತ್

ಗೋವಾದಲ್ಲಿ ಹಿಂದೂ ದೇವಾಲಯಗಳನ್ನು ಉಳಿಸಿದ ಕೀರ್ತಿ ಛತ್ರಪತಿ ಶಿವಾಜಿ ಮಹಾರಾಜ ಹಾಗೂ ಸಾಂಬಾಜಿಗೆ ಸಲ್ಲಬೇಕು
Last Updated 8 ಜೂನ್ 2023, 6:29 IST
ಪೋರ್ಚುಗೀಸ್ ಆಡಳಿತದ ಕುರುಹು ಅಳಿಸಿಹಾಕುವ ಅಗತ್ಯವಿದೆ: ಗೋವಾ ಸಿಎಂ ಸಾವಂತ್

ಶಿವಾಜಿ ಪ್ರತಿಮೆ ಲೋಕಾರ್ಪಣೆ: ಶಾಸ್ತ್ರೋಕ್ತ ಕಾರ್ಯಕ್ರಮಗಳಿಗೆ ಹೆಬ್ಬಾಳಕರ ಚಾಲನೆ

ಬೆಳಗಾವಿ ಗ್ರಾಮೀಣ ಕ್ಷೇತ್ರದ, ಐತಿಹಾಸಿಕ ರಾಜಹಂಸಗಡ ಕೋಟೆಯ ಆವರಣದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಬೃಹತ್ ಪ್ರತಿಮೆ ಲೋಕಾರ್ಪಣೆ ಅಂಗವಾಗಿ ಶನಿವಾರ, ಕ್ಷೇತ್ರಪಾಲಕ ಸಿದ್ಧೇಶ್ವರ ದೇವರಿಗೆ ವಿಶೇಷ ಪೂಜೆ, ಹೋಮ, ಹವನ, ಅಭಿಷೇಕ ಸೇರಿದಂತೆ ಶಾಸ್ತ್ರೋಕ್ತ ವಿಧಾನಗಳನ್ನು ನೆರವೇರಿಸಲಾಯಿತು.
Last Updated 4 ಮಾರ್ಚ್ 2023, 12:58 IST
ಶಿವಾಜಿ ಪ್ರತಿಮೆ ಲೋಕಾರ್ಪಣೆ: ಶಾಸ್ತ್ರೋಕ್ತ ಕಾರ್ಯಕ್ರಮಗಳಿಗೆ ಹೆಬ್ಬಾಳಕರ ಚಾಲನೆ

ಛತ್ರಪತಿ ಶಿವಾಜಿ ಮಹಾರಾಜ್ ಜಯಂತಿ: ಪ್ರಧಾನಿ ಮೋದಿ, ಉಪರಾಷ್ಟ್ರಪತಿಗಳಿಂದ ಗೌರವ ನಮನ

ಛತ್ರಪತಿ ಶಿವಾಜಿ ಮಹಾರಾಜ್ ಜಯಂತಿ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಗೌರವ ನಮನ ಸಲ್ಲಿಸಿದರು.
Last Updated 19 ಫೆಬ್ರುವರಿ 2022, 6:15 IST
ಛತ್ರಪತಿ ಶಿವಾಜಿ ಮಹಾರಾಜ್ ಜಯಂತಿ: ಪ್ರಧಾನಿ ಮೋದಿ, ಉಪರಾಷ್ಟ್ರಪತಿಗಳಿಂದ ಗೌರವ ನಮನ

ಶಿವಾಜಿ ಜೊತೆ ಮೋದಿ ಹೋಲಿಕೆ: ವಿವಾದಿತ ಪುಸ್ತಕ ನಿಷೇಧಕ್ಕೆ ಶಿವಸೇನಾ ಆಗ್ರಹ

ಮಹಾರಾಷ್ಟ್ರದಲ್ಲಿ ವಿವಾದದ ಕಿಡಿ ಹೊತ್ತಿಸಿದ ‘ಆಜ್‌ ಕೆ ಶಿವಾಜಿ: ನರೇಂದ್ರ ಮೋದಿ’ ಕೃತಿ
Last Updated 13 ಜನವರಿ 2020, 13:31 IST
ಶಿವಾಜಿ ಜೊತೆ ಮೋದಿ ಹೋಲಿಕೆ: ವಿವಾದಿತ ಪುಸ್ತಕ ನಿಷೇಧಕ್ಕೆ ಶಿವಸೇನಾ ಆಗ್ರಹ

ಕೌನ್‌ ಬನೇಗಾ ಕರೋಡ್‌ಪತಿ ವಿರುದ್ಧ ಟ್ವೀಟಿಗರ ಆಕ್ರೋಶ; 'ಶಿವಾಜಿ' ಬಳಕೆಗೆ ವಿರೋಧ

#Boycott_KBC_SonyTv
Last Updated 8 ನವೆಂಬರ್ 2019, 10:40 IST
ಕೌನ್‌ ಬನೇಗಾ ಕರೋಡ್‌ಪತಿ ವಿರುದ್ಧ ಟ್ವೀಟಿಗರ ಆಕ್ರೋಶ; 'ಶಿವಾಜಿ' ಬಳಕೆಗೆ ವಿರೋಧ
ADVERTISEMENT
ADVERTISEMENT
ADVERTISEMENT
ADVERTISEMENT