ಭಾನುವಾರ, 1 ಮಾರ್ಚ್ 2026
×
ADVERTISEMENT

Chicken farm

ADVERTISEMENT

ರಾಣೆಬೆನ್ನೂರು | ನಾಟಿ ಕೋಳಿ ಸಾಕಣೆ: ಕೈ ತುಂಬ ಕಾಸು

Organic Poultry: ರಾಣೆಬೆನ್ನೂರಿನ ಅಜ್ಜಪ್ಪ ಬಣಕಾರ ನಾಟಿ ಕೋಳಿ ಸಾಕಣೆಯಿಂದ ವರ್ಷಕ್ಕೆ ಲಕ್ಷಕ್ಕೂ ಹೆಚ್ಚು ಲಾಭ ಗಳಿಸುತ್ತಿದ್ದು, ಸಾವಯವ ಮೊಟ್ಟೆ ಮತ್ತು ಮಾಂಸದಿಂದ ಆರೋಗ್ಯಕ್ಕೂ ಲಾಭವಿದೆ ಎಂದು ಅವರು ತಿಳಿಸುತ್ತಾರೆ.
Last Updated 6 ಫೆಬ್ರುವರಿ 2026, 6:52 IST
ರಾಣೆಬೆನ್ನೂರು | ನಾಟಿ ಕೋಳಿ ಸಾಕಣೆ: ಕೈ ತುಂಬ ಕಾಸು

ಬ್ರಾಯ್ಲರ್‌ ಕೋಳಿ ಕೊರತೆ: ಕೆಜಿ ಮಾಂಸ ₹300ರಿಂದ ₹340 ದರಕ್ಕೆ ಮಾರಾಟ

Poultry Price Hike: ಚಳಿಗಾಲದಲ್ಲಿ ಕೋಳಿಗಳ ಕೊರತೆಯಿಂದ ಬ್ರಾಯ್ಲರ್ ಕೋಳಿ ಮಾಂಸದ ದರ ₹300ರಿಂದ ₹340ಕ್ಕೆ ಏರಿಕೆ ಕಂಡಿದೆ. ಶೀತ ವಾತಾವರಣ, ಉತ್ಪಾದನಾ ವೆಚ್ಚದಿಂದ ಪೂರೈಕೆ ಕಡಿಮೆಯಾಗಿದೆ ಎಂದು ಪೌಲ್ಟ್ರಿ ವ್ಯಾಪಾರಿಗಳು ತಿಳಿಸಿದ್ದಾರೆ.
Last Updated 22 ಜನವರಿ 2026, 23:30 IST
ಬ್ರಾಯ್ಲರ್‌ ಕೋಳಿ ಕೊರತೆ: ಕೆಜಿ ಮಾಂಸ ₹300ರಿಂದ ₹340 ದರಕ್ಕೆ ಮಾರಾಟ

ಗಜೇಂದ್ರಗಡ | ಫಾರಂನಿಂದ ದುರ್ವಾಸನೆ: ಕೋಳಿ, ಮೊಟ್ಟೆ ಹೊತ್ತೊಯ್ದು ಆಕ್ರೋಶ

Public Anger: ಗಜೇಂದ್ರಗಡದ ಉಣಚಗೇರಿ ಗ್ರಾಮದ ಹೊರವಲಯದಲ್ಲಿರುವ ಕೋಳಿ ಫಾರಂನಿಂದ ಹರಡುತ್ತಿರುವ ದುರ್ವಾಸನೆ ಮತ್ತು ನೊಣಗಳ ಕಾಟಕ್ಕೆ ಬೇಸತ್ತ ಗ್ರಾಮಸ್ಥರು, ಫಾರಂಗೆ ನುಗ್ಗಿ ಕೋಳಿ ಹಾಗೂ ಮೊಟ್ಟೆಗಳನ್ನು ಹೊತ್ತೊಯ್ದು ಆಕ್ರೋಶ ವ್ಯಕ್ತಪಡಿಸಿದರು.
Last Updated 27 ಡಿಸೆಂಬರ್ 2025, 4:16 IST
ಗಜೇಂದ್ರಗಡ | ಫಾರಂನಿಂದ ದುರ್ವಾಸನೆ: ಕೋಳಿ, ಮೊಟ್ಟೆ ಹೊತ್ತೊಯ್ದು ಆಕ್ರೋಶ

ಶಿವಮೊಗ್ಗ: ಭಾರಿ ಮಳೆ,ಕೋಳಿ ಫಾರಂ ಶೆಡ್ ಕುಸಿತ; 5,000ಕ್ಕೂ ಹೆಚ್ಚು ಕೋಳಿಗಳು ಸಾವು

ಸಮೀಪದ ಸೋಮಿನಕೊಪ್ಪ ಬಳಿಯ ಮೋಜಪ್ಪ ಹೊಸೂರು ಗ್ರಾಮದಲ್ಲಿ ಮಳೆಯಿಂದಾಗಿ ಕೋಳಿ ಫಾರಂ ಛಾವಣಿ ಸಮೇತ ಶುಕ್ರವಾರ ಕುಸಿದು ಬಿದ್ದಿದೆ.
Last Updated 26 ಜುಲೈ 2024, 16:09 IST
ಶಿವಮೊಗ್ಗ: ಭಾರಿ ಮಳೆ,ಕೋಳಿ ಫಾರಂ ಶೆಡ್ ಕುಸಿತ; 5,000ಕ್ಕೂ ಹೆಚ್ಚು ಕೋಳಿಗಳು ಸಾವು

ಕನಕಪುರ: ಕೋಳಿ ಫಾರಂಗೆ ನುಗ್ಗಿದ ಚಿರತೆ ಸೆರೆ

ತಾಲ್ಲೂಕಿನ ಉಯ್ಯಂಬಳ್ಳಿ ಹೋಬಳಿಯ ಮೂಲೆಗುಂದಿ ಗ್ರಾಮದ ಕೋಳಿ ಫಾರಂನಲ್ಲಿ ಸೋಮವಾರ ರಾತ್ರಿ ಚಿರತೆಯೊಂದು ಸೆರೆ ಸಿಕ್ಕಿದೆ.
Last Updated 1 ಮಾರ್ಚ್ 2023, 4:41 IST
ಕನಕಪುರ: ಕೋಳಿ ಫಾರಂಗೆ ನುಗ್ಗಿದ ಚಿರತೆ ಸೆರೆ

ಕೇರಳದಲ್ಲಿ ಹಕ್ಕಿ ಜ್ವರ; ಸುಮಾರು 1,800 ಕೋಳಿಗಳ ಸಾವು

ಕೇರಳದಲ್ಲಿ ಹಕ್ಕಿ ಜ್ವರ ಮತ್ತೆ ಕಾಣಿಸಿಕೊಂಡಿದ್ದು, ಕೋಯಿಕ್ಕೋಡ್‌‌ ಜಿಲ್ಲೆಯ ಫಾರ್ಮ್‌ವೊಂದರಲ್ಲಿ ಸುಮಾರು 1,800 ಕೋಳಿಗಳು ಸಾವನ್ನಪ್ಪಿವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
Last Updated 12 ಜನವರಿ 2023, 4:51 IST
ಕೇರಳದಲ್ಲಿ ಹಕ್ಕಿ ಜ್ವರ; ಸುಮಾರು 1,800 ಕೋಳಿಗಳ ಸಾವು

ಕೋಳಿ ಫಾರಂಗಳಿಂದ ಪರಿಸರ ಸಮಸ್ಯೆ ಸಾಧ್ಯತೆ: ಎನ್‌ಜಿಟಿ

ಕೋಳಿ ಫಾರಂಗಳಿಂದ ಪರಿಸರ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ ಎಂದು ಹೇಳಿರುವ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು (ಎನ್‌ಜಿಟಿ) ಇದೇ 16ರಂದು ತಾನು ನೀಡಿದ್ದ ಆದೇಶ ಮರುಪರಿಷ್ಕರಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ಸೋಮವಾರ ವಜಾಗೊಳಿಸಿದೆ.
Last Updated 19 ಡಿಸೆಂಬರ್ 2022, 15:40 IST
ಕೋಳಿ ಫಾರಂಗಳಿಂದ ಪರಿಸರ ಸಮಸ್ಯೆ ಸಾಧ್ಯತೆ: ಎನ್‌ಜಿಟಿ
ADVERTISEMENT

ಕೋಳಿ ಫಾರಂಗೆ ನುಗ್ಗಿದ ನೀರು: ಕೊಚ್ಚಿಹೋದ 6 ಸಾವಿರ ಕೋಳಿಗಳು

10.3 ಸೆ.ಮೀ ಮಳೆ; ಮನೆಗಳು ಜಲಾವೃತ್ತ
Last Updated 28 ಆಗಸ್ಟ್ 2022, 1:49 IST
ಕೋಳಿ ಫಾರಂಗೆ ನುಗ್ಗಿದ ನೀರು: ಕೊಚ್ಚಿಹೋದ 6 ಸಾವಿರ ಕೋಳಿಗಳು

ಬಿಡದಿ: ಮಳೆ ನೀರು ನುಗ್ಗಿ ಸಾವಿರಾರು ಕೋಳಿ ಸಾವು

ಭಾನುವಾರ ರಾತ್ರಿ ಸುರಿದ ಭಾರಿ ಮಳೆಯಿಂದ ಕೋಳಿ ಫಾರಂಗೆ ನೀರು ನುಗ್ಗಿದ ಪರಿಣಾಮ ಸಾವಿರಾರು ಕೋಳಿಗಳು ಸಾವನ್ನಪ್ಪಿರುವ ಘಟನೆ ಬಿಡದಿ ಹೋಬಳಿಯ ಹೆಗ್ಗಡಗೆರೆ ಗ್ರಾಮದಲ್ಲಿ ನಡೆದಿದೆ.
Last Updated 16 ನವೆಂಬರ್ 2021, 4:34 IST
ಬಿಡದಿ: ಮಳೆ ನೀರು ನುಗ್ಗಿ ಸಾವಿರಾರು ಕೋಳಿ ಸಾವು

ಕೋಳಿ ಫಾರಂ ಸ್ಥಳಾಂತರಕ್ಕೆ ಸೂಚನೆ

ಕೆಂಚನಹಳ್ಳಿ: ನೊಣಗಳ ಹಾವಳಿಗೆ ತತ್ತರಿಸಿದ ಗ್ರಾಮಸ್ಥರು
Last Updated 9 ಜುಲೈ 2018, 13:40 IST
fallback
ADVERTISEMENT
ADVERTISEMENT
ADVERTISEMENT