ಚಿಕನ್ನಲ್ಲೂ ಮಾಡಿ ನೋಡಿ ಮಂಚೂರಿ
ಚಿಕನ್ ಲಾಲಿಪಾಪ್, ಚಿಕನ್ ಮಂಚೂರಿಯನ್ನಂತಹ ಖಾದ್ಯಗಳನ್ನು ಒಮ್ಮೆ ಸವಿದರೆ ಅದರ ರುಚಿ ನಾಲಿಗೆ ತುದಿಯಲ್ಲಿ ಸದಾ ನೀರೂರಿಸುತ್ತದೆ. ಅಂತಹ ನಿಮ್ಮ ನೆಚ್ಚಿನ ಖಾದ್ಯಗಳನ್ನು ಮನೆಯಲ್ಲಿ ತಯಾರಿಸುವ ಬಗೆ ವಿವರಿಸಿದ್ದಾರೆ ಮನಸ್ವಿ.Last Updated 20 ಸೆಪ್ಟೆಂಬರ್ 2019, 19:30 IST