ಸೋಮವಾರ, 2 ಫೆಬ್ರುವರಿ 2026
×
ADVERTISEMENT

Chikodi

ADVERTISEMENT

ಚಿಕ್ಕೋಡಿ: ವಿಮಾನ ಏರಿದ ವಿದ್ಯಾರ್ಥಿನಿಯರು, ಸಂಸತ್‌ ವೀಕ್ಷಣೆ

Student Delhi Trip: ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ವ್ಯಾಪ್ತಿಯ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿನಿಯರನ್ನು ಸಂಸತ್ ವೀಕ್ಷಣೆಗೆ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ದೆಹಲಿಗೆ ಕರೆದುಕೊಂಡು ಹೋಗಿದರು.
Last Updated 18 ಡಿಸೆಂಬರ್ 2025, 1:58 IST
ಚಿಕ್ಕೋಡಿ: ವಿಮಾನ ಏರಿದ ವಿದ್ಯಾರ್ಥಿನಿಯರು, ಸಂಸತ್‌ ವೀಕ್ಷಣೆ

ನಿಗದಿತ ಅವಧಿಯಲ್ಲಿ ಮಹಾಲಕ್ಷ್ಮೀ ಏತನೀರಾವರಿ ಯೋಜನೆ ಪೂರ್ಣ: ಎಸ್. ರವಿ

ಏತನೀರಾವರಿ ಯೋಜನೆಗಳ ಕಾರ್ಯಕ್ಷಮತೆ ಅಧ್ಯಯನ ಸಮಿತಿ ಭೇಟಿ, ಪರಿಶೀಲನೆ
Last Updated 18 ಡಿಸೆಂಬರ್ 2025, 1:57 IST
ನಿಗದಿತ ಅವಧಿಯಲ್ಲಿ ಮಹಾಲಕ್ಷ್ಮೀ ಏತನೀರಾವರಿ ಯೋಜನೆ ಪೂರ್ಣ: ಎಸ್. ರವಿ

ಚಿಕ್ಕೋಡಿ | ತಗ್ಗಿದ ‘ಮಹಾ’ ಮಳೆ: ಕೃಷ್ಣೆಯಲ್ಲಿ ನೀರಿನ ಪ್ರಮಾಣ 1 ಅಡಿ ಇಳಿಕೆ

Krishna River Water Level | ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಮಳೆ ಪ್ರಮಾಣ ಕಡಿಮೆ ಆಗಿದ್ದರಿಂದ ಚಿಕ್ಕೋಡಿ ಉಪ ವಿಭಾಗ ವ್ಯಾಪ್ತಿಯಲ್ಲಿ ಕೃಷ್ಣಾ ಹಾಗೂ ಉಪನದಿಗಳ ನೀರಿನ ಹರಿಯುವ ಪ್ರಮಾಣದಲ್ಲಿ ಸೋಮವಾರ 1 ಅಡಿಯಷ್ಟು ಇಳಿಕೆಯಾಗಿದೆ.
Last Updated 23 ಜೂನ್ 2025, 13:00 IST
ಚಿಕ್ಕೋಡಿ | ತಗ್ಗಿದ ‘ಮಹಾ’ ಮಳೆ: ಕೃಷ್ಣೆಯಲ್ಲಿ ನೀರಿನ ಪ್ರಮಾಣ 1 ಅಡಿ ಇಳಿಕೆ

ಮನೆ ಮೇಲೆ ಕಾರು ಇಟ್ಟ ಮೆಕ್ಯಾನಿಕ್‌!: ಕಾರನ್ನು ದೇವರಂತೆ ಪೂಜಿಸುವ ನಾರೆ ಕುಟುಂಬ

ನಿಪ್ಪಾಣಿ ತಾಲ್ಲೂಕಿನ ಬೇಡಕಿಹಾಳ ಗ್ರಾಮದ ಮೆಕ್ಯಾನಿಕ್‌ ಸೂರಜ್ ನಾರೆ ಅವರು ನೆಚ್ಚಿನ ಕಾರನ್ನು ತಮ್ಮ ಮೂರು ಅಂತಸ್ತಿನ ಮನೆಯ ತಾರಸಿ ಮೇಲೆ ಇಟ್ಟಿದ್ದಾರೆ. ಕ್ರೇನ್‌ ನೆರವಿನಿಂದ ಮೇಲೆ ಇಡಲಾಗಿರುವ ಕಾರು ಸುಲಭವಾಗಿ ಕಾಣುವಂತೆ ಇಳಿಜಾರಿನಲ್ಲಿ ಇರಿಸಲಾಗಿದೆ.
Last Updated 6 ಜೂನ್ 2025, 0:00 IST
ಮನೆ ಮೇಲೆ ಕಾರು ಇಟ್ಟ ಮೆಕ್ಯಾನಿಕ್‌!: ಕಾರನ್ನು ದೇವರಂತೆ ಪೂಜಿಸುವ ನಾರೆ ಕುಟುಂಬ

ಚಿಕ್ಕೋಡಿ | ಜಿಟಿಟಿಸಿ: ವಿದ್ಯಾರ್ಥಿನಿಯರಿಗೆ ಬೇಕು ಹಾಸ್ಟೆಲ್‌

ಬಸ್‌ ಸೌಕರ್ಯವೂ ಇಲ್ಲ, ವಸತಿನಿಲಯವೂ ಇಲ್ಲ; ಅವಕಾಶ ವಂಚಿತ ಗ್ರಾಮೀಣ ಬಾಲಕಿಯರು
Last Updated 6 ಮೇ 2025, 6:16 IST
ಚಿಕ್ಕೋಡಿ | ಜಿಟಿಟಿಸಿ: ವಿದ್ಯಾರ್ಥಿನಿಯರಿಗೆ ಬೇಕು ಹಾಸ್ಟೆಲ್‌

ಚಿಕ್ಕೋಡಿ | ₹37 ಲಕ್ಷ ಮೌಲ್ಯದ ಸ್ವತ್ತು ಜಪ್ತಿ: 7 ಜನ ಆರೋಪಿಗಳ ಬಂಧನ

ಚಿಕ್ಕೋಡಿ ತಾಲ್ಲೂಕಿನ ಕರೋಶಿ ಗ್ರಾಮದಲ್ಲಿ ಇತ್ತೀಚೆಗೆ ಕಳ್ಳತನವಾಗಿದ್ದ ಲಾರಿ, ಬೈಕ್, ಡಿಸ್ಕ್ ಸಮೇತ 8 ಟೈರ್ ಸೇರಿದಂತೆ ₹ 37.40 ಲಕ್ಷ ಮೌಲ್ಯದ ಸ್ವತ್ತುಗಳನ್ನು ಚಿಕ್ಕೋಡಿ ಪೊಲೀಸರು ವಶಪಡಿಸಿಕೊಂಡಿದ್ದು, ಇದಕ್ಕೆ ಸಂಬಂಧಿಸಿದಂತೆ ಏಳು ಜನ ಆರೋಪಿಗಳನ್ನು ಬಂಧಿಸಿದ್ದಾರೆ.
Last Updated 13 ನವೆಂಬರ್ 2024, 16:04 IST
ಚಿಕ್ಕೋಡಿ | ₹37 ಲಕ್ಷ ಮೌಲ್ಯದ ಸ್ವತ್ತು ಜಪ್ತಿ: 7 ಜನ ಆರೋಪಿಗಳ ಬಂಧನ

ಚಿಕ್ಕೋಡಿ | ತುಂಬಿದ ಜಲಾಶಯಗಳು: ನೀರಿನ ಹರಿವು ಹೆಚ್ಚಳ

ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಮಳೆ ಮುಂದುವರೆದಿದ್ದು, ಕೃಷ್ಣಾ ನದಿಯಿಂದ ರಾಜ್ಯಕ್ಕೆ 216220 ಕ್ಯುಸೆಕ್ ನೀರು ಹರಿದು ಬರುತ್ತಿದೆ.
Last Updated 26 ಜುಲೈ 2024, 14:31 IST
ಚಿಕ್ಕೋಡಿ | ತುಂಬಿದ ಜಲಾಶಯಗಳು: ನೀರಿನ ಹರಿವು ಹೆಚ್ಚಳ
ADVERTISEMENT

ಚಿಕ್ಕೋಡಿ | ನಿರಂತರ ಸುರಿಯುತ್ತಿರುವ ಮಳೆ: ಪ್ರವಾಹ ಸಾಧ್ಯತೆ

ನೆರೆಯ ಮಹಾರಾಷ್ಟ್ರದ ಕೊಂಕಣ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆಯಿಂದ ಚಿಕ್ಕೋಡಿ ಉಪ ವಿಭಾಗ ವ್ಯಾಪ್ತಿಯಲ್ಲಿ ಕೃಷ್ಣಾ, ದೂಧಗಂಗಾ ಹಾಗೂ ವೇದಗಂಗಾ ನದಿಗಳಲ್ಲಿ ದಿನದಿಂದ ದಿನಕ್ಕೆ ನೀರು ಹರಿಯುವ ಪ್ರಮಾಣ ಹೆಚ್ಚಳವಾಗುತ್ತಿದೆ.
Last Updated 5 ಜುಲೈ 2024, 4:40 IST
ಚಿಕ್ಕೋಡಿ | ನಿರಂತರ ಸುರಿಯುತ್ತಿರುವ ಮಳೆ: ಪ್ರವಾಹ ಸಾಧ್ಯತೆ

ಚಿಕ್ಕೋಡಿ | ನೀರಿಲ್ಲದೇ ಸಸ್ಯೋತ್ಪಾದನೆ ಕುಸಿತ; ಅರಣ್ಯೀಕರಣಕ್ಕೆ ಅಡೆತಡೆ

ಚಿಕ್ಕೋಡಿ ತಾಲ್ಲೂಕಿನ ಜೈನಾಪುರ ಹಾಗೂ ಚಿಂಚಣಿ ಗ್ರಾಮಗಳಲ್ಲಿ ಅರಣ್ಯ ಇಲಾಖೆಯು ನರ್ಸರಿಗಳ ಮೂಲಕ ಪ್ರತಿ ವರ್ಷ ಸಾವಿರಾರು ಸಸಿಗಳ ಉತ್ಪಾದನೆ ಮಾಡುತ್ತಲಿದೆ. 2023–24ರ ಸಾಲಿನಲ್ಲಿ ಸರ್ಮಪಕವಾಗಿ ಮಳೆ ಇಲ್ಲದೇ ಬೇಡಿಕೆಗೆ ತಕ್ಕಷ್ಟು ಸಸಿಗಳ ಉತ್ಪಾದನೆ ಮಾಡಲು ಸಾಧ್ಯವಾಗಿಲ್ಲ.
Last Updated 4 ಜುಲೈ 2024, 4:35 IST
ಚಿಕ್ಕೋಡಿ | ನೀರಿಲ್ಲದೇ ಸಸ್ಯೋತ್ಪಾದನೆ ಕುಸಿತ; ಅರಣ್ಯೀಕರಣಕ್ಕೆ ಅಡೆತಡೆ

ಚಿಕ್ಕೋಡಿ: 4 ಅಡಿ ಎತ್ತರದ ಬೀಟಲ್ ತಳಿಯ ಮೇಕೆ ₹1.80 ಲಕ್ಷಕ್ಕೆ ದಾಖಲೆ ಮಾರಾಟ..!

ಚಿಕ್ಕೋಡಿ ತಾಲ್ಲೂಕಿನ ಇಟ್ನಾಳ ಗ್ರಾಮದ ರೈತ ಶಿವಪ್ಪ ಶೆಂಡೂರೆ ಅವರಿಗೆ ಸೇರಿದ ಪಂಜಾಬಿನ ಬೀಟಲ್ ತಳಿಯ ಮೇಕೆಯೊಂದು ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ₹ 1.80 ಲಕ್ಷಕ್ಕೆ ದಾಖಲೆ ಮಾರಾಟವಾಗಿದೆ.
Last Updated 17 ಜೂನ್ 2024, 23:30 IST
ಚಿಕ್ಕೋಡಿ: 4 ಅಡಿ ಎತ್ತರದ ಬೀಟಲ್ ತಳಿಯ ಮೇಕೆ ₹1.80 ಲಕ್ಷಕ್ಕೆ ದಾಖಲೆ ಮಾರಾಟ..!
ADVERTISEMENT
ADVERTISEMENT
ADVERTISEMENT