ಕೇರಳ: ನಾಲ್ಕೂವರೆ ವರ್ಷದ ಮಗನ ಪೃಷ್ಠಕ್ಕೆ ಬರೆ ಹಾಕಿದ ತಾಯಿಯ ಬಂಧನ
Child Abuse Case: ಅಲಪ್ಪುಳದ ಕಾಯಂಕುಲಂನಲ್ಲಿ ತನ್ನ ನಾಲ್ಕೂವರೆ ವರ್ಷದ ಮಗನ ಪುಷ್ಠಭಾಗ ಮತ್ತು ಕಾಲಿಗೆ ಕಾದ ಅಲಗಿನಿಂದ ಬರೆ ಎಳೆದ ತಾಯಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಕ್ಕಳ ನ್ಯಾಯ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.Last Updated 27 ಸೆಪ್ಟೆಂಬರ್ 2025, 9:05 IST