ನಿಮ್ಮ ಮಕ್ಕಳು ದುಶ್ಚಟಗಳಿಗೆ ಬಲಿಯಾಗದಂತೆ ಎಚ್ಚರ ವಹಿಸಿ: ಆರಂಭಿಕ ಪೋಷಣೆ ಹೀಗಿರಲಿ
Parenting Tips: ಫ್ರಾಯ್ಡ್ ಅವರ ಮನೋ ವಿಶ್ಲೇಷಣಾ ಸಿದ್ಧಾಂತ ಪ್ರಕಾರ ಮನುಷ್ಯರ ಮನೋ ಲೈಂಗಿಕವು 5 ಹಂತಗಳಿಂದ ಕೂಡಿರುತ್ತದೆ. ಈ ಹಂತಗಳಲ್ಲಿ ಮೊದಲ ಹಂತ ಬಾಯಿಯ ಹಂತವಾಗಿದ್ದು ಮಗುವಿನ ವ್ಯಕ್ತಿತ್ವ ವಿಕಾಸದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.Last Updated 9 ಅಕ್ಟೋಬರ್ 2025, 10:18 IST