ಯಾವುದೇ ಕೆಲಸ ಮಾಡಬೇಕಾದರೆ ಏಕಾಗ್ರತೆ ಬಹಳ ಮುಖ್ಯ. ಏಕಾಗ್ರತೆ ಪಡೆಯಲು ಯಾವ ಮಂತ್ರಗಳನ್ನು ಪಠಿಸಬೇಕು ಎಂಬುದನ್ನು ಜ್ಯೋತಿಷದಲ್ಲಿ ತಿಳಿಸಿದೆ. ಹಾಗಾದರೆ ಏಕಾಗ್ರತೆ ಪಡೆಯಲು ಪಠಿಸಬೇಕಾದ ಮಂತ್ರಗಳು ಯಾವುವು ಎಂಬುದನ್ನು ತಿಳಿಯೋಣ.
.ಅಯ್ಯಪ್ಪಸ್ವಾಮಿ ಪೂಜೆ: ಈ ಮಂತ್ರ ಜಪಿಸುವುದರಿಂದ ಒಳಿತಾಗುತ್ತೆ.ವ್ಯಕ್ತಿಗಳ ಮೇಲೆ ಪ್ರಭಾವ ಬೀರುತ್ತಂತೆ ಚಂದ್ರಗ್ರಹ: ಜ್ಯೋತಿಷ ಹೇಳೋದೇನು? .

ಮಕ್ಕಳಲ್ಲಿ ಏಕಾಗ್ರತೆ ಕೊರತೆ ಹೆಚ್ಚಿರುತ್ತದೆ. ಮನಸ್ಸು ಬೇರೆ ಬೇರೆ ವಿಚಾರಗಳ ಕಡೆಗೆ ಆಕರ್ಷಿತಗೊಳ್ಳುತ್ತದೆ. ಅವರು ವಿದ್ಯಾಭ್ಯಾಸದಲ್ಲಿ ತೊಡಗಿಕೊಳ್ಳಲು ಏಕಾಗ್ರತೆ ಸಾಧಿಸಬೇಕಾಗುತ್ತದೆ. ಆಗ ಮಂತ್ರ ಪಠಣೆ ಮಾಡುವುದರಿಂದ ಏಕಾಗ್ರತೆಯನ್ನು ಹೆಚ್ಚಿಸಿಕೊಳ್ಳಬಹುದು.

ಒಂದು ವೇಳೆ ಮಕ್ಕಳು ಈ ಮಂತ್ರ ಪಠಿಸದಿದ್ದರೆ, ಅವರ ತಾಯಂದಿರು ಶ್ರದ್ದೆಯಿಂದ ಮಂತ್ರವನ್ನು ಜಪಿಸಿದರೆ ಮಕ್ಕಳಿಗೂ ಒಳಿತಾಗುತ್ತದೆ ಎಂಬ ನಂಬಿಕೆ ಇದೆ.

ಮಂತ್ರ:

’ಓಂ ವೆಂಕಟನಾಥಾಯ ವಿದ್ಮಹೆ ತಿಮ್ಮಣ್ಣಪುತ್ರಾಯ ದಿಮಹಿ ತನ್ನೂ ರಾಘವೇಂದ್ರ ಪ್ರಚೋದಯಾತ್’

‘ಓಂ ಪ್ರಹಲ್ಲಾದಾಯ ವಿದ್ಮಹೆ ವ್ಯಾಸರಾಜಾಯ ಧೀಮಹಿ. ತನ್ಮೂ ರಾಘವೇಂದ್ರ ಪ್ರಚೋ ದಯಾತ್’

ಈ ಮಂತ್ರವನ್ನು ಪ್ರತಿನಿತ್ಯ 21 ಬಾರಿ ಜಪಿಸುವುದರಿಂದ ಮನುಷ್ಯರಿಗೆ ಜ್ಞಾನ ವೃದ್ದಿಯಾಗುವುದರ ಜೊತೆಗೆ ಸರಸ್ವತಿಯ ಆಶೀರ್ವಾದ ದೊರೆಯುತ್ತದೆ ಎಂದು ಹೇಳಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.