ಗುರುವಾರ, 1 ಜನವರಿ 2026
×
ADVERTISEMENT

child education

ADVERTISEMENT

ವಿರಾಜಪೇಟೆ | ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ನೀಡಿ: ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ

Child Education: ವಿರಾಜಪೇಟೆ: ‘ಪ್ರತಿ ಮಗುವಿಗೂ ಮೌಲ್ಯಯುತ ಶಿಕ್ಷಣ ನೀಡಬೇಕು’ ಎಂದು ಸಮೀಪದ ಅರಮೇರಿಯ ಕಳಂಚೇರಿ ಮಠದ ಪೀಠಾಧಿಪತಿ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು. ಲಿಂಗರಾಜೇಂದ್ರ ಭವನದಲ್ಲಿ ಭಾನುವಾರ ನಡೆದ ಹೊಂಬೆಳಕು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
Last Updated 8 ಡಿಸೆಂಬರ್ 2025, 5:58 IST
ವಿರಾಜಪೇಟೆ | ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ನೀಡಿ: ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ

ಮನೋವಿಜ್ಞಾನ: ಓದಿದ್ದು ನೆನಪಿನಲ್ಲಿ ಉಳಿಯಲು ಈ ತಂತ್ರಗಳನ್ನು ಪಾಲಿಸಿ

Memory Techniques: ಓದಿರುವ ವಿಷಯ ನೆನೆಪಿನಲ್ಲಿಟ್ಟುಕೊಳ್ಳುವುದು ಸಾಮಾನ್ಯ ವಿಚಾರವಲ್ಲ ಆಗಾಗ ಮರೆತು ಹೋಗಬಹುದು ಕಲಿಕೆ ಹಂತ ಹಂತವಾಗಿದ್ದಾಗ ಮಾತ್ರ ನೆನಪಿನಲ್ಲಿ ಉಳಿಯುತ್ತದೆ ಎಂದು ಮನೋವಿಜ್ಞಾನ ಹೇಳುತ್ತದೆ ಒಂದು ವಿಷಯ ಕಲಿಯುವಾಗ ಕೆಲವು ತಂತ್ರಗಳನ್ನು ಅನುಸರಿಸಬೇಕು
Last Updated 21 ನವೆಂಬರ್ 2025, 12:39 IST
ಮನೋವಿಜ್ಞಾನ: ಓದಿದ್ದು ನೆನಪಿನಲ್ಲಿ ಉಳಿಯಲು ಈ ತಂತ್ರಗಳನ್ನು ಪಾಲಿಸಿ

Children's Day: ಮಕ್ಕಳ ದೈಹಿಕ ಆರೋಗ್ಯದಂತೆ, ಮಾನಸಿಕ ಆರೋಗ್ಯವೂ ಮುಖ್ಯ

Children's Wellbeing: ಪುಟಾಣಿ ಮಕ್ಕಳನ್ನು ನೋಡಿದ ತಕ್ಷಣ ನಮ್ಮೊಳಗಿನ ತುಂಟತನ ತೆರೆದುಕೊಳ್ಳುತ್ತದೆ. ಮಕ್ಕಳ ಪುಟ್ಟ ಪುಟ್ಟ ನಡಿಗೆ, ನಗು, ಅಳು ಹಾಗೂ ಕುತೂಹಲಗಳು ನಮ್ಮೊಳಗಿನ ಮೃದು ಸ್ವಭಾವವನ್ನು ಎಚ್ಚರಿಸುತ್ತವೆ. ಮಕ್ಕಳ ಆರೈಕೆ ಪೋಷಕರ ಜವಾಬ್ದಾರಿಯಾಗಿದೆ.
Last Updated 14 ನವೆಂಬರ್ 2025, 6:40 IST
Children's Day: ಮಕ್ಕಳ ದೈಹಿಕ ಆರೋಗ್ಯದಂತೆ, ಮಾನಸಿಕ ಆರೋಗ್ಯವೂ ಮುಖ್ಯ

ಸಂವಹನ ಎಂಬ ಕಲಿಕಾ ಕೊಂಡಿ

ಮಗುವಿಗೆ ಸಂವಹನ ಕೌಶಲ ಬೆಳೆಸುವಲ್ಲಿ ಕುಟುಂಬ ಹಾಗೂ ಶಾಲೆಯ ಪಾತ್ರ ತುಂಬಾ ಮಹತ್ವದ್ದು. ಹೀಗಾಗಿ ಸಂವಹನ ಎಂದರೇನು? ಅದರ ಪ್ರಯೋಜನಗಳೇನು? ಸಂವಹನ ಕೌಶಲ ಬೆಳೆಸುವ ಮಾರ್ಗಗಳು ಯಾವವು ಎಂಬ ಮಾಹಿತಿ ಪ್ರತಿಯೊಬ್ಬ ಶಿಕ್ಷಕರಿಗೂ ಪಾಲಕರಿಗೂ ಇರಬೇಕಾದುದು ಅಗತ್ಯ.
Last Updated 20 ಆಗಸ್ಟ್ 2019, 18:45 IST
ಸಂವಹನ ಎಂಬ ಕಲಿಕಾ ಕೊಂಡಿ

ಭಾಷಾ ಮಾಧ್ಯಮ: ಪೋಷಕರ ವಿವೇಚನೆಗೆ

‘ಕರ್ನಾಟಕ ಮುನ್ನಡೆ’– ಪರಿಣತರೊಂದಿಗೆ ಮುಖ್ಯಮಂತ್ರಿ ಎಚ್‌. ಡಿ. ಕುಮಾರಸ್ವಾಮಿ ಸಂವಾದ ಕಾರ್ಯಕ್ರಮ
Last Updated 4 ಮಾರ್ಚ್ 2019, 19:15 IST
ಭಾಷಾ ಮಾಧ್ಯಮ: ಪೋಷಕರ ವಿವೇಚನೆಗೆ
ADVERTISEMENT
ADVERTISEMENT
ADVERTISEMENT
ADVERTISEMENT