ಕಾಳಗಿ: ‘ಬಾಲ್ಯವಿವಾಹ ನಿಷೇಧ ಸಾಮಾಜಿಕ ಅರಿವು ಕಾರ್ಯಕ್ರಮ’
ಬುಗಡಿ ತಾಂಡಾದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಅಶೋಕ ಲೇಲ್ಯಾಂಡ್ ಫೌಂಡೇಶನ್, ಲರ್ನಿಂಗ್ ಲಿಂಕ್ ಫೌಂಡೇಶನ್ ಹಾಗೂ ಅರಣಕಲ್ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಬುಧವಾರ ರೋಡ್ ಟು ಸ್ಕೂಲ್ ಕಾರ್ಯಕ್ರಮ ಜರುಗಿತು.Last Updated 7 ಮೇ 2025, 14:11 IST