ಗುರುವಾರ, 3 ಜುಲೈ 2025
×
ADVERTISEMENT

Child Marriage Act

ADVERTISEMENT

ಬಾಲ್ಯವಿವಾಹ ತಡೆಗಟ್ಟುವುದಕ್ಕೆ ಅರಿವೇ ಔಷಧಿ: ಕವಿತ ಬಿ.ಟಿ ಅವರ ವಿಶ್ಲೇಷಣೆ

ಕಾನೂನು ನಿರ್ಬಂಧಗಳ ನಡುವೆಯೂ ಬಾಲ್ಯವಿವಾಹಗಳು ನಡೆಯುತ್ತಿವೆ. ಈ ಪಿಡುಗನ್ನು ತಡೆಗಟ್ಟಲು, ಪೋಷಕರಲ್ಲಿ ಅರಿವು ಮೂಡಿಸುವುದು ಪರಿಣಾಮಕಾರಿ ಮಾರ್ಗ. ಬಾಲ್ಯವಿವಾಹದ ವಿರುದ್ಧ ದೊಡ್ಡ ಆಂದೋಲನವೇ ರೂಪುಗೊಳ್ಳಬೇಕಾದುದು ಸದ್ಯದ ತುರ್ತು.
Last Updated 15 ಜೂನ್ 2025, 23:49 IST
ಬಾಲ್ಯವಿವಾಹ ತಡೆಗಟ್ಟುವುದಕ್ಕೆ ಅರಿವೇ ಔಷಧಿ: ಕವಿತ ಬಿ.ಟಿ ಅವರ ವಿಶ್ಲೇಷಣೆ

ಚಿತ್ರದುರ್ಗ | ಬಾಲಕಿಯ ವಿವಾಹಕ್ಕೆ ಯತ್ನ: ಐವರು ವಶಕ್ಕೆ

ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡ ಚಳ್ಳಕೆರೆ ಪೊಲೀಸರು
Last Updated 7 ಜೂನ್ 2025, 23:30 IST
ಚಿತ್ರದುರ್ಗ | ಬಾಲಕಿಯ ವಿವಾಹಕ್ಕೆ ಯತ್ನ: ಐವರು ವಶಕ್ಕೆ

ಒಬ್ಬಂಟಿ ಹೋರಾಟ: ಬಾಲ್ಯ ವಿವಾಹ ತಪ್ಪಿಸಿಕೊಂಡ ಬಾಲೆ

8ನೇ ತರಗತಿ ವಿದ್ಯಾರ್ಥಿನಿಗೆ ಹಿಂಸೆ ನೀಡಿ ತಾಳಿ ಕಟ್ಟಿಸಲು ಯತ್ನ
Last Updated 6 ಜೂನ್ 2025, 23:30 IST
ಒಬ್ಬಂಟಿ ಹೋರಾಟ: ಬಾಲ್ಯ ವಿವಾಹ ತಪ್ಪಿಸಿಕೊಂಡ ಬಾಲೆ

ಪ್ರತಿ ಐದರಲ್ಲಿ ಒಂದು ಹೆಣ್ಣು ಮಗುವಿಗೆ ಬಾಲ್ಯ ವಿವಾಹ: ಕೇಂದ್ರ ಸಚಿವೆ

ಕಳೆದ ಒಂದು ವರ್ಷದಲ್ಲಿ ಎರಡು ಲಕ್ಷ ಬಾಲ್ಯ ವಿವಾಹಗಳನ್ನು ತಡೆದಿದ್ದೇವೆ. ಆದರೂ, ದೇಶದಲ್ಲಿರುವ ಪ್ರತಿ ಐದು ಹೆಣ್ಣು ಮಕ್ಕಳಲ್ಲಿ ಒಬ್ಬರಿಗೆ 18 ವರ್ಷ ತುಂಬುವ ಮೊದಲೇ ಕಾನೂನುಬಾಹಿರವಾಗಿ ಮದುವೆ ಮಾಡಿಸಲಾಗುತ್ತಿದೆ ಎಂದು ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಅನ್ನಪೂರ್ಣಾ ದೇವಿ ಹೇಳಿದ್ದಾರೆ.
Last Updated 27 ನವೆಂಬರ್ 2024, 10:49 IST
ಪ್ರತಿ ಐದರಲ್ಲಿ ಒಂದು ಹೆಣ್ಣು ಮಗುವಿಗೆ ಬಾಲ್ಯ ವಿವಾಹ: ಕೇಂದ್ರ ಸಚಿವೆ

ಬೆಳಗಾವಿ: ಜಾಗೃತಿ ಮೂಡಿಸಿದರೂ ಆಗದ ನಿಯಂತ್ರಣ, ಐದೇ ತಿಂಗಳಲ್ಲಿ 12 ಬಾಲ್ಯ ವಿವಾಹ!

ಬಾಲ್ಯ ವಿವಾಹ ತಡೆಗೆ ನಿರಂತರ ಜಾಗೃತಿ ಅಭಿಯಾನ ಕೈಗೊಂಡರೂ ಜಿಲ್ಲೆಯಲ್ಲಿ ಬಾಲ್ಯ ವಿವಾಹ ಪ್ರಕರಣಗಳು ನಿಯಂತ್ರಣಕ್ಕೆ ಬಂದಿಲ್ಲ. 5 ತಿಂಗಳ ಅವಧಿಯಲ್ಲಿ 12 ಬಾಲ್ಯ ವಿವಾಹಗಳು ನಡೆದಿವೆ.
Last Updated 15 ಸೆಪ್ಟೆಂಬರ್ 2023, 23:30 IST
ಬೆಳಗಾವಿ: ಜಾಗೃತಿ ಮೂಡಿಸಿದರೂ ಆಗದ ನಿಯಂತ್ರಣ, ಐದೇ ತಿಂಗಳಲ್ಲಿ 12 ಬಾಲ್ಯ ವಿವಾಹ!

ವಿಶ್ಲೇಷಣೆ | ಬಾಲ್ಯವಿವಾಹ: ಚಾಟಿ ಏಟು ತರವೇ?

ಬಾಲ್ಯವಿವಾಹಗಳನ್ನು ನಿಯಂತ್ರಣಕ್ಕೆ ತರುವುದಕ್ಕಾಗಿ ಅಸ್ಸಾಂ ಸರ್ಕಾರ ಬೀಸಿದ ಚಾಟಿ ಏಟು ಬಲವಾಗಿದ್ದು, ಅಲ್ಲಿನ ಕೆಲವು ಕುಟುಂಬಗಳ ನೆಮ್ಮದಿಯನ್ನು ಕದಡಿದೆ. ಏಟು ಬಿದ್ದದ್ದು ಒಬ್ಬರಿಗಾದರೆ ನೋವಾದದ್ದು ಮತ್ತೊಬ್ಬರಿಗೆ. ಬಾಲಕಿಯರನ್ನು ವಿವಾಹವಾದ ಯುವಕರನ್ನು, ಅವರ ಮದುವೆಗೆ ಅನುಮತಿ ನೀಡಿದ ಹಿರಿಯರನ್ನು, ಮದುವೆ ಮಾಡಿಸಿದ ಪುರೋಹಿತರನ್ನು, ಮೌಲ್ವಿಗಳನ್ನು ಹಿಡಿದು, ಎಳೆದೊಯ್ದು ಪೊಲೀಸರು ಜೈಲಿಗಟ್ಟಿದ್ದಾರೆ.
Last Updated 19 ಫೆಬ್ರುವರಿ 2023, 22:15 IST
ವಿಶ್ಲೇಷಣೆ | ಬಾಲ್ಯವಿವಾಹ: ಚಾಟಿ ಏಟು ತರವೇ?

ಅಸ್ಸಾಂ: ಕಠಿಣ ಕ್ರಮದಿಂದ ನಿಗದಿಯಾಗಿದ್ದ ಬಾಲ್ಯ ವಿವಾಹ ರದ್ದು

‘ಹದಿನೈದು ದಿನಗಳಿಂದ ರಾಜ್ಯ ಸರ್ಕಾರವು ಬಾಲ್ಯವಿವಾಹದ ವಿರುದ್ಧ ಕೈಗೊಳ್ಳಲಾದ ಕಠಿಣ ಕ್ರಮಗಳು ಸಕಾರಾತ್ಮಕ ಪರಿಣಾಮ ಬೀರಿದ್ದು, ಹಲವಾರು ಕುಟುಂಬಗಳು ಈಗಾಗಲೇ ನಿಗದಿ ಮಾಡಿದ್ದ ಬಾಲ್ಯ ವಿವಾಹಗಳನ್ನು ರದ್ದುಗೊಳಿಸಿವೆ’ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಶುಕ್ರವಾರ ಹೇಳಿದ್ದಾರೆ.
Last Updated 17 ಫೆಬ್ರುವರಿ 2023, 12:55 IST
ಅಸ್ಸಾಂ: ಕಠಿಣ ಕ್ರಮದಿಂದ ನಿಗದಿಯಾಗಿದ್ದ ಬಾಲ್ಯ ವಿವಾಹ ರದ್ದು
ADVERTISEMENT

ಬಾಲ್ಯ ವಿವಾಹಕ್ಕೆ ತಡೆ: ವಧುವಿನ ತಂದೆ ತಾಯಿ ವಿರುದ್ಧ ಎಫ್‌ಐಆರ್ ದಾಖಲು

ಉತ್ತರ ಪ್ರದೇಶದ ಪಿಲಿಭಿತ್‌ನಲ್ಲಿ ಜರುಗುತ್ತಿದ್ದ ಬಾಲ್ಯ ವಿವಾಹವನ್ನು ತಡೆದಿದ್ದು, ಅಪ್ರಾಪ್ತಯ ಪೋಷಕರ ವಿರುದ್ಧ ಬಾಲ್ಯ ವಿವಾಹ ನಿಷೇಧ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 15 ಫೆಬ್ರುವರಿ 2023, 10:23 IST
ಬಾಲ್ಯ ವಿವಾಹಕ್ಕೆ ತಡೆ: ವಧುವಿನ ತಂದೆ ತಾಯಿ ವಿರುದ್ಧ ಎಫ್‌ಐಆರ್ ದಾಖಲು

ಬಾಲ್ಯವಿವಾಹ | ಅಸ್ಸಾಂನಲ್ಲಿ ಪುರುಷರ ಬಂಧನ: ಪತ್ನಿಯರ ಆಕ್ರಂದನ

ಅಸ್ಸಾಂನಲ್ಲಿ ಬಾಲ್ಯವಿವಾಹ ಪ್ರಕರಣಗಳ ಸಂಬಂಧ ಗುರುವಾರದಿಂದ ಭಾನುವಾರದವರೆಗೆ ಪೊಲೀಸರು ನಡೆಸಿರುವ ಬೃಹತ್‌ ಕಾರ್ಯಾಚರಣೆಯಲ್ಲಿ 2,278 ಪುರುಷರನ್ನು ಬಂಧಿಸಲಾಗಿದ್ದು, ಠಾಣೆಗಳ ಮುಂದೆ ಮಹಿಳೆಯರ ಆಕ್ರಂದನ ಮುಗಿಲುಮುಟ್ಟಿದೆ.
Last Updated 5 ಫೆಬ್ರುವರಿ 2023, 19:30 IST
ಬಾಲ್ಯವಿವಾಹ | ಅಸ್ಸಾಂನಲ್ಲಿ ಪುರುಷರ ಬಂಧನ: ಪತ್ನಿಯರ ಆಕ್ರಂದನ

ಅಸ್ಸಾಂ ಸರ್ಕಾರ ಮುಸ್ಲಿಮರ ವಿರುದ್ಧ ಪಕ್ಷಪಾತಿಯಾಗಿ ವರ್ತಿಸುತ್ತಿದೆ: ಓವೈಸಿ ಆರೋಪ

ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ನೇತೃತ್ವದ ಅಸ್ಸಾಂ ಸರ್ಕಾರ ಮುಸ್ಲಿಮರ ವಿರುದ್ಧ ಪಕ್ಷಪಾತಿಯಾಗಿ ವರ್ತಿಸುತ್ತಿದೆ ಎಂದು ಹೈದರಾಬಾದ್ ಸಂಸದ ಹಾಗೂ ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್‌ ಓವೈಸಿ ಆರೋಪಿಸಿದ್ದಾರೆ.
Last Updated 4 ಫೆಬ್ರುವರಿ 2023, 13:24 IST
ಅಸ್ಸಾಂ ಸರ್ಕಾರ ಮುಸ್ಲಿಮರ ವಿರುದ್ಧ ಪಕ್ಷಪಾತಿಯಾಗಿ ವರ್ತಿಸುತ್ತಿದೆ: ಓವೈಸಿ ಆರೋಪ
ADVERTISEMENT
ADVERTISEMENT
ADVERTISEMENT