ಶನಿವಾರ, 30 ಆಗಸ್ಟ್ 2025
×
ADVERTISEMENT

Child trafficking

ADVERTISEMENT

ವಿಶ್ಲೇಷಣೆ: ಕಾಣೆಯಾದವರ ಹುಡುಕುತ್ತ...

Missing Persons: ಕಾಣೆಯಾದವರ ಪತ್ತೆಗೆ ಪೊಲೀಸರು ಕೈಗೊಳ್ಳುವ ತನಿಖಾ ವಿಧಾನಗಳು, ಮಾನವ ಕಳ್ಳ ಸಾಗಾಣಿಕೆ, ಆರ್ಥಿಕ ಕಲಹಗಳು, ಸಾಮಾಜಿಕ ಜಾಲತಾಣ ಪ್ರಭಾವದಿಂದ ಕಾಣೆಯಾಗುವ ಪ್ರಕರಣಗಳ ವಿಶ್ಲೇಷಣೆ.
Last Updated 22 ಆಗಸ್ಟ್ 2025, 0:20 IST
ವಿಶ್ಲೇಷಣೆ: ಕಾಣೆಯಾದವರ ಹುಡುಕುತ್ತ...

ಮಹಿಳೆ, ಮಕ್ಕಳ ಅನೈತಿಕ ಸಾಗಣೆ ಕುರಿತು ಅರಿವು ಜಾಥಾ

trafficking of women ಕೋಲಾರ: ಮಕ್ಕಳ ಮತ್ತು ಮಹಿಳೆಯರ ಅನೈತಿಕ ಸಾಗಣೆ ಮತ್ತು ಮಾರಾಟ ತಡೆಗಟ್ಟುವ ಉದ್ದೇಶದಿಂದ ಸಮಾಜದಲ್ಲಿ ಅರಿವು ಮೂಡಿಸುವುದು ಹೆಚ್ಚಿನ ಅಗತ್ಯವಿದೆ ಎಂದು ಜಿಲ್ಲಾ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಜಿ.ಎ.ಮಂಜುನಾಥ ತಿಳಿಸಿದರು.
Last Updated 31 ಜುಲೈ 2025, 7:58 IST
ಮಹಿಳೆ, ಮಕ್ಕಳ ಅನೈತಿಕ ಸಾಗಣೆ ಕುರಿತು ಅರಿವು ಜಾಥಾ

IVF: ಬಾಡಿಗೆ ತಾಯ್ತನದ ಹೆಸರಿನಲ್ಲಿ ಮಹಾ ಮೋಸ– ಸೃಷ್ಟಿ ಫರ್ಟಿಲಿಟಿಯ ವೈದ್ಯೆ ಬಂಧನ

Surrogacy IVF Fraud: byline no author page goes here ಹೈದರಾಬಾದ್: ಬಾಡಿಗೆ ತಾಯ್ತನದ ಹೆಸರಿನಲ್ಲಿ ಮಕ್ಕಳ ಕಳ್ಳಸಾಗಣೆ ಹಾಗೂ ಅನೈತಿಕ ಐವಿಎಫ್ ಪ್ರಕ್ರಿಯೆಗಳನ್ನು ನಡೆಸುತ್ತಿದ್ದ ಆರೋಪದ ಮೇಲೆ ಹೈದರಾಬಾದ್‌ನ ಯುನಿವರ್ಸಲ್ ಸೃಷ್ಟಿ...
Last Updated 28 ಜುಲೈ 2025, 3:20 IST
IVF: ಬಾಡಿಗೆ ತಾಯ್ತನದ ಹೆಸರಿನಲ್ಲಿ ಮಹಾ ಮೋಸ– ಸೃಷ್ಟಿ ಫರ್ಟಿಲಿಟಿಯ ವೈದ್ಯೆ ಬಂಧನ

ಚಿಕ್ಕಜಾಜೂರು |ಮಕ್ಕಳ ಕಳ್ಳಸಾಗಣೆ ತಡೆಯಲು ಆಶ್ರಿತ ಸಂಸ್ಥೆ ಬದ್ಧ: ಡಿ.ಒ.ಮುರಾರ್ಜಿ

Human Trafficking Awareness: ಚಿಕ್ಕಜಾಜೂರು ರೈಲ್ವೆ ನಿಲ್ದಾಣದಲ್ಲಿ ಮಾನವ ಕಳ್ಳ ಸಾಗಣೆ ವಿರೋಧಿ ದಿನದ ಅಂಗವಾಗಿ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಡಿ.ಓ.ಮುರಾರ್ಜಿ ಅವರು ಮಾತನಾಡಿದರು.
Last Updated 25 ಜುಲೈ 2025, 4:06 IST
ಚಿಕ್ಕಜಾಜೂರು |ಮಕ್ಕಳ ಕಳ್ಳಸಾಗಣೆ ತಡೆಯಲು ಆಶ್ರಿತ ಸಂಸ್ಥೆ ಬದ್ಧ: ಡಿ.ಒ.ಮುರಾರ್ಜಿ

ಭಿಕ್ಷಾಟನೆ ಮಾಡುತ್ತಿರುವ ಮಕ್ಕಳ ಡಿಎನ್‌ಎ ಪರೀಕ್ಷೆಗೆ ಮುಂದಾದ ಪಂಜಾಬ್ ಸರ್ಕಾರ!

DNA Test on Child Beggars: ವಯಸ್ಕರೊಂದಿಗೆ ಭಿಕ್ಷಾಟನೆ ಮಾಡುತ್ತಿರುವ ಮಕ್ಕಳ ಡಿಎನ್‌ಎ ಪರೀಕ್ಷೆ ನಡೆಸುವಂತೆ ಪಂಜಾಬ್ ಸರ್ಕಾರ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚಿಸಿದೆ. ಆ ಮೂಲಕ ಮಕ್ಕಳ ಕಳ್ಳಸಾಗಣೆ ಮತ್ತು ಶೋಷಣೆ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಮುಂದಾಗಿದೆ.
Last Updated 17 ಜುಲೈ 2025, 10:34 IST
ಭಿಕ್ಷಾಟನೆ ಮಾಡುತ್ತಿರುವ ಮಕ್ಕಳ ಡಿಎನ್‌ಎ ಪರೀಕ್ಷೆಗೆ ಮುಂದಾದ ಪಂಜಾಬ್ ಸರ್ಕಾರ!

ಮಕ್ಕಳ ಕಳ್ಳಸಾಗಣೆ: ಕೋಲ್ಕತ್ತದ ದಂತ ವೈದ್ಯೆಯನ್ನು ಬಂಧಿಸಿದ ಮುಂಬೈ ಪೊಲೀಸರು

Child Trafficking Arrest Update: ಮಕ್ಕಳ ಕಳ್ಳಸಾಗಣೆ ಪ್ರಕರಣದಲ್ಲಿ ಕೋಲ್ಕತ್ತದ ದಂತ ವೈದ್ಯೆಯನ್ನು ಮುಂಬೈ ಪೊಲೀಸರು ಬಂಧಿಸಿ ಇಬ್ಬರು ಮಕ್ಕಳನ್ನು ರಕ್ಷಿಸಿದ್ದಾರೆ.
Last Updated 19 ಏಪ್ರಿಲ್ 2025, 3:18 IST
ಮಕ್ಕಳ ಕಳ್ಳಸಾಗಣೆ: ಕೋಲ್ಕತ್ತದ ದಂತ ವೈದ್ಯೆಯನ್ನು ಬಂಧಿಸಿದ ಮುಂಬೈ ಪೊಲೀಸರು

ಬಳ್ಳಾರಿ: ವರ್ಷದ ಹಿಂದೆ ಮಾರಾಟವಾಗಿದ್ದ ಮಗು ಆಂಧ್ರದಲ್ಲಿ ಪತ್ತೆ

ಕಳೆದ ವರ್ಷ ಫೆಬ್ರುವರಿಯಲ್ಲಿ ತಾಯಿಯಿಂದಲೇ ₹ 60 ಸಾವಿರಕ್ಕೆ ಮಾರಾಟವಾಗಿದ್ದ 14 ದಿನಗಳ ಗಂಡು ಮಗುವನ್ನು ರಕ್ಷಿಸಿರುವ ಬಳ್ಳಾರಿ ಗ್ರಾಮಾಂತರ ಠಾಣೆಯ ಪೊಲೀಸರು, ಆಂಧ್ರ ಪ್ರದೇಶದ ಆಲೂರಿನಿಂದ ಕರೆ ತಂದಿದ್ದಾರೆ.
Last Updated 14 ಮಾರ್ಚ್ 2025, 23:30 IST
ಬಳ್ಳಾರಿ: ವರ್ಷದ ಹಿಂದೆ ಮಾರಾಟವಾಗಿದ್ದ ಮಗು ಆಂಧ್ರದಲ್ಲಿ ಪತ್ತೆ
ADVERTISEMENT

ಬೆಳಗಾವಿ | 2ನೇ ಮದುವೆಗಾಗಿ 7 ವರ್ಷದ ಗಂಡು ಮಗು ಮಾರಾಟ: ನಾಲ್ವರ ಬಂಧನ

ಎರಡನೇ ಮದುವೆಗಾಗಿ ಏಳು ವರ್ಷದ ಗಂಡು ಮಗುವನ್ನು ಮಾರಾಟ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಹುಕ್ಕೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
Last Updated 20 ಜನವರಿ 2025, 12:50 IST
ಬೆಳಗಾವಿ | 2ನೇ ಮದುವೆಗಾಗಿ 7 ವರ್ಷದ ಗಂಡು ಮಗು ಮಾರಾಟ: ನಾಲ್ವರ ಬಂಧನ

ಉತ್ತರ ಪ್ರದೇಶ | ಮಕ್ಕಳ ಕಳ್ಳಸಾಗಣೆ ಜಾಲ ಭೇದಿಸಿದ ಪೊಲೀಸರು: ನಾಲ್ವರ ಬಂಧನ

ಮಕ್ಕಳ ಕಳ್ಳಸಾಗಣೆಯಲ್ಲಿ ತೊಡಗಿದ್ದ ಗ್ಯಾಂಗ್‌ ಅನ್ನು ಉತ್ತರ ಪ್ರದೇಶ ಪೊಲೀಸರು ಬೇಧಿಸಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 14 ಜನವರಿ 2025, 5:40 IST
ಉತ್ತರ ಪ್ರದೇಶ | ಮಕ್ಕಳ ಕಳ್ಳಸಾಗಣೆ ಜಾಲ ಭೇದಿಸಿದ ಪೊಲೀಸರು: ನಾಲ್ವರ ಬಂಧನ

ಕಲಬುರಗಿ: ಜಿಮ್ಸ್ ಆಸ್ಪತ್ರೆಯಿಂದ ಕಿಡ್ನಾಪ್ ಆಗಿದ್ದ ಶಿಶು ಮರಳಿ ತಾಯಿ ಮಡಿಲಿಗೆ

ಶಿಶುವನ್ನು ಅಪಹರಿಸಿದ ಆರೋಪದಡಿ ಎಂಎಸ್‌ಕೆ ಮಿಲ್ ಬಡಾವಣೆಯಲ್ಲಿ ಉಮೇರಾ, ನಸರೀನ್ ಹಾಗೂ ಫಾತಿಮಾ ಎಂಬುವವರನ್ನು ಬಂಧಿಸಲಾಗಿದೆ.
Last Updated 27 ನವೆಂಬರ್ 2024, 4:04 IST
ಕಲಬುರಗಿ: ಜಿಮ್ಸ್ ಆಸ್ಪತ್ರೆಯಿಂದ ಕಿಡ್ನಾಪ್ ಆಗಿದ್ದ ಶಿಶು ಮರಳಿ ತಾಯಿ ಮಡಿಲಿಗೆ
ADVERTISEMENT
ADVERTISEMENT
ADVERTISEMENT