ಶನಿವಾರ, 5 ಜುಲೈ 2025
×
ADVERTISEMENT

Chilli Crop

ADVERTISEMENT

GI ಟ್ಯಾಗ್‌ ಪಡೆದ ಸಿಕ್ಕಿಂನ ಕೆಂಪು ಮೆಣಸು ಸೊಲೊಮನ್‌ ದ್ವೀಪಕ್ಕೆ ರಫ್ತು

ಜಿಐ ಟ್ಯಾಗ್‌ ಪಡೆದ ಸಿಕ್ಕಿಂನ ಕೆಂಪು ಮೆಣಸಿನಕಾಯಿಯನ್ನು ಸೊಲೊಮನ್‌ ದ್ವೀಪಕ್ಕೆ ರಫ್ತು ಮಾಡಲಾಗಿದೆ ಎಂದು ಅಧಿಕಾರಿಗಳು ಸೋಮವಾರ ಪ್ರಕರಣೆಯಲ್ಲಿ ತಿಳಿಸಿದ್ದಾರೆ.
Last Updated 24 ಮಾರ್ಚ್ 2025, 13:03 IST
GI ಟ್ಯಾಗ್‌ ಪಡೆದ ಸಿಕ್ಕಿಂನ ಕೆಂಪು ಮೆಣಸು ಸೊಲೊಮನ್‌ ದ್ವೀಪಕ್ಕೆ ರಫ್ತು

ಬಳ್ಳಾರಿ: ಒಣಮೆಣಸಿನಕಾಯಿ ಖರೀದಿ ಕೇಂದ್ರ ಆರಂಭಿಸಲು ಆಗ್ರಹ

‘ರಾಜ್ಯದ ಹತ್ತು ಜಿಲ್ಲೆಗಳಲ್ಲಿ ಒಣಮೆಣಸಿನಕಾಯಿ ಬೆಳೆಯಲಾಗುತ್ತಿದ್ದು, ವಾರ್ಷಿಕ 2.50 ಲಕ್ಷ ಟನ್ ಉತ್ಪಾದನೆ ಆಗುತ್ತದೆ. ಬಳ್ಳಾರಿ ಜಿಲ್ಲೆಯೊಂದರಲ್ಲೇ 1.96 ಲಕ್ಷ ಟನ್ ಉತ್ಪಾದನೆಯಾಗುತ್ತದೆ. ಸರ್ಕಾರವು ಆಯಾ ಜಿಲ್ಲೆಯಲ್ಲಿ ಖರೀದಿ ಕೇಂದ್ರ ಆರಂಭಿಸಬೇಕು’...
Last Updated 13 ಮಾರ್ಚ್ 2025, 23:30 IST
ಬಳ್ಳಾರಿ: ಒಣಮೆಣಸಿನಕಾಯಿ ಖರೀದಿ ಕೇಂದ್ರ ಆರಂಭಿಸಲು ಆಗ್ರಹ

ಒಣಮೆಣಸಿಕಾಯಿ: ಪಿಡಿಪಿ ಯೋಜನೆ ವಿಸ್ತರಣೆಗೆ ಕೇಂದ್ರಕ್ಕೆ ಸಿಎಂ ಪತ್ರ

‘ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯಡಿ (ಎಂಐಎಸ್‌) ಬೆಲೆ ಕೊರತೆ ಪಾವತಿ (ಪಿಡಿಪಿ) ಯೋಜನೆಯನ್ನು ಕರ್ನಾಟಕದ ಒಣಮೆಣಸಿನಕಾಯಿ ಬೆಳೆಗಾರರಿಗೂ ವಿಸ್ತರಿಸಬೇಕು’ ಎಂದು ಒತ್ತಾಯಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.
Last Updated 11 ಮಾರ್ಚ್ 2025, 23:17 IST
ಒಣಮೆಣಸಿಕಾಯಿ: ಪಿಡಿಪಿ ಯೋಜನೆ ವಿಸ್ತರಣೆಗೆ ಕೇಂದ್ರಕ್ಕೆ ಸಿಎಂ ಪತ್ರ

ಬ್ಯಾಡಗಿ: ಮೆಣಸಿನಕಾಯಿ ಆವಕ ಹೆಚ್ಚಳ

ಬ್ಯಾಡಗಿ ಅಂತರರಾಷ್ಟ್ರೀಯ ಮಾರುಕಟ್ಟೆಗೆ ಸೋಮವಾರ 2.68 ಲಕ್ಷ ಚೀಲ (67,088 ಕ್ವಿಂಟಲ್‌) ಮೆಣಸಿನಕಾಯಿ ಮಾರಾಟಕ್ಕೆ ತರಲಾಗಿದ್ದು, ಆವಕದಲ್ಲಿ ಮತ್ತೆ ಹೆಚ್ಚಳ ಕಂಡು ಬಂದಿದೆ.
Last Updated 10 ಮಾರ್ಚ್ 2025, 23:30 IST
ಬ್ಯಾಡಗಿ: ಮೆಣಸಿನಕಾಯಿ ಆವಕ ಹೆಚ್ಚಳ

Video | ಒಣ ಮೆಣಸಿನಕಾಯಿ ದರ ಕುಸಿತ: ಸಂಕಷ್ಟದಲ್ಲಿ ಬೆಳೆಗಾರರು

ಬೆಳೆದ ರೈತರ ಪಾಲಿಗೆ ಯಾವಾಗಲೂ ಸಿಹಿಯಾಗಿರುತ್ತಿದ್ದ ಮೆಣಸಿನಕಾಯಿ, ಈಗ ಬೆಳೆಗಾರರಿಗೂ ಅಕ್ಷರಶಃ ಖಾರವಾಗಿದೆ. ಮೂರು ವರ್ಷಗಳಿಂದ 50 ಸಾವಿರ ರೂಪಾಯಿಯಿಂದ 60 ಸಾವಿರ ರೂಪಾಯಿಯ ಆಸುಪಾಸಿನಲ್ಲಿ ಇದ್ದ ಒಣ ಮೆಣಸಿನಕಾಯಿ ದರ ಈ ವರ್ಷ ಪಾತಾಳಕ್ಕೆ ಕುಸಿದಿದೆ.
Last Updated 27 ಜನವರಿ 2025, 16:07 IST
Video | ಒಣ ಮೆಣಸಿನಕಾಯಿ ದರ ಕುಸಿತ: ಸಂಕಷ್ಟದಲ್ಲಿ ಬೆಳೆಗಾರರು

ಬಳ್ಳಾರಿ: ಎಂಎಸ್‌ಪಿ ಅಡಿ ಮೆಣಸಿನಕಾಯಿ ಖರೀದಿಸಲು ಆಗ್ರಹ

ಎಐಕೆಕೆಎಂಸ್‌ನಿಂದ 30ರಂದು ಜಿಲ್ಲೆಯಲ್ಲಿ ಪ್ರತಿಭಟನೆ
Last Updated 27 ಜನವರಿ 2025, 12:41 IST
ಬಳ್ಳಾರಿ: ಎಂಎಸ್‌ಪಿ ಅಡಿ ಮೆಣಸಿನಕಾಯಿ ಖರೀದಿಸಲು ಆಗ್ರಹ

ಒಣ ಮೆಣಸಿನಕಾಯಿ ಮೇಳ: ₹72 ಲಕ್ಷ ವಹಿವಾಟು

ಹುಬ್ಬಳ್ಳಿ ನಗರದಲ್ಲಿ ಆರಂಭಗೊಂಡ ಒಣಮೆಣಸಿನಕಾಯಿ ಮೇಳದ ಎರಡನೇ ದಿನದಂದು ₹ 72 ಲಕ್ಷ ಮೌಲ್ಯದ ಒಟ್ಟು 160 ಕ್ವಿಂಟಲ್ ಮೆಣಸಿನಕಾಯಿ ಮಾರಾಟವಾಯಿತು.
Last Updated 3 ಫೆಬ್ರುವರಿ 2024, 23:30 IST
ಒಣ ಮೆಣಸಿನಕಾಯಿ ಮೇಳ: ₹72 ಲಕ್ಷ ವಹಿವಾಟು
ADVERTISEMENT

ಮೆಣಸಿನಕಾಯಿ ಬೆಳೆಗೆ 2.75 ಟಿಎಂಸಿ ಅಡಿ ನೀರು ಹರಿಸಲು ತೀರ್ಮಾನ: ಡಿ.ಕೆ.ಶಿವಕುಮಾರ್

ಕೃಷ್ಣಾ ಮೇಲ್ದಂಡೆ ವ್ಯಾಪ್ತಿ
Last Updated 7 ಜನವರಿ 2024, 8:30 IST
ಮೆಣಸಿನಕಾಯಿ ಬೆಳೆಗೆ 2.75 ಟಿಎಂಸಿ ಅಡಿ ನೀರು ಹರಿಸಲು ತೀರ್ಮಾನ: ಡಿ.ಕೆ.ಶಿವಕುಮಾರ್

ಮೆಣಸಿನಕಾಯಿ ಬೆಳೆಗಾಗಿ 2.75 ಟಿಎಂಸಿ ಕಾಲುವೆಗೆ ನೀರು ಹರಿಸಲು ನಿರ್ಧಾರ: ಶರಣಬಸಪ್ಪ

ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆದು ನಿಂತಿರುವ ಮೆಣಸಿನಕಾಯಿ ಬೆಳೆ ಸಂರಕ್ಷಣೆಗೆ ಕೂಡಲೇ ಕಾಲುವೆ ಮೂಲಕ 2.75 ಟಿಎಂಸಿ ನೀರು ಹರಿಸಲು ನಿರ್ಧರಿಸಲಾಗಿದೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ ತಿಳಿಸಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವರ ಶರಣಬಸಪ್ಪ ದರ್ಶನಾಪುರ ಮಾಹಿತಿ ನೀಡಿದ್ದಾರೆ.
Last Updated 7 ಜನವರಿ 2024, 7:07 IST
ಮೆಣಸಿನಕಾಯಿ ಬೆಳೆಗಾಗಿ 2.75 ಟಿಎಂಸಿ ಕಾಲುವೆಗೆ ನೀರು ಹರಿಸಲು ನಿರ್ಧಾರ: ಶರಣಬಸಪ್ಪ

ಮೆಣಸಿನಕಾಯಿ ಆವಕದಲ್ಲಿ ಮತ್ತೆ ಹೆಚ್ಚಳ: ಕಡ್ಡಿ ಮೆಣಸಿನಕಾಯಿಗೆ ದಾಖಲೆ ದರ

ಬ್ಯಾಡಗಿಯ ಕೃಷಿ ಉತ್ಪನ್ನ ಮಾರುಕಟ್ಟೆಗೆ ಗುರುವಾರ 13,417 ಕ್ವಿಂಟಲ್ (53,669ಚೀಲ) ಮೆಣಸಿನಕಾಯಿ ಮಾರಾಟಕ್ಕೆ ತರಲಾಗಿದ್ದು, ಆವಕದಲ್ಲಿ ತುಸು ಹೆಚ್ಚಳವಾಗಿದೆ.
Last Updated 21 ಡಿಸೆಂಬರ್ 2023, 23:30 IST
ಮೆಣಸಿನಕಾಯಿ ಆವಕದಲ್ಲಿ ಮತ್ತೆ ಹೆಚ್ಚಳ: ಕಡ್ಡಿ ಮೆಣಸಿನಕಾಯಿಗೆ ದಾಖಲೆ ದರ
ADVERTISEMENT
ADVERTISEMENT
ADVERTISEMENT