ಬ್ಯಾಡಗಿ | ಮೆಣಸಿನಕಾಯಿ ಆವಕ ಇಳಿಕೆ, ಬೆಲೆ ಚೇತರಿಕೆ
Chilli Price Recovery: ಬ್ಯಾಡಗಿ ಕೃಷಿ ಮಾರುಕಟ್ಟೆಯಲ್ಲಿ ಜ.8ರಂದು 55,404 ಚೀಲ ಮೆಣಸಿನಕಾಯಿ ಮಾರಾಟವಾಗಿದ್ದು, ಆವಕ ಇಳಿಕೆಯಾಗಿದ್ದರೂ ಬೆಲೆಯಲ್ಲಿ ಚೇತರಿಕೆ ಕಂಡು ಬಂದಿದೆ. ಹಂಗಾಮಿನಲ್ಲಿ ಇದು 4ನೇ ಬಾರಿ 50 ಸಾವಿರದಷ್ಟು ಚೀಲ ಆವಕವಾಗಿದೆ.Last Updated 9 ಜನವರಿ 2026, 7:56 IST