ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

chine snatch

ADVERTISEMENT

ಎರಡು ಪ್ರತ್ಯೇಕ ಪ್ರಕರಣ: ಚೈನು ಕಿತ್ತು ಪರಾರಿ

ವಿದ್ಯಾನಗರದ ವಿನಾಯಕ ಬಡಾವಣೆಯಲ್ಲಿ ಬುಧವಾರ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಬೈಕಲ್ಲಿ ಬಂದವರು ಇಬ್ಬರು ಮಹಿಳೆಯರ ಕುತ್ತಿಗೆಗೆ ಕೈ ಹಾಕಿ ಸರಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ.
Last Updated 9 ಅಕ್ಟೋಬರ್ 2019, 20:33 IST
fallback

ಸರಗಳ್ಳನ ಥಳಿಸಿದವರ ವಿರುದ್ಧವೇ ಎಫ್‌ಐಆರ್

ಸಿಕ್ಕಿಬಿದ್ದು ಧರ್ಮದೇಟು ತಿಂದ ಆರೋಪಿಯಿಂದ ದೂರು
Last Updated 23 ಸೆಪ್ಟೆಂಬರ್ 2019, 19:54 IST
ಸರಗಳ್ಳನ ಥಳಿಸಿದವರ ವಿರುದ್ಧವೇ ಎಫ್‌ಐಆರ್

ಮತ್ತೆ ನಗರದಲ್ಲಿ ಸರಣಿ ಸರಗಳವು

ಅಂಗವಿಕಲ ಮಹಿಳೆಯರೇ ಈ ಬಾರಿ ಸರಗಳ್ಳರ ಗುರಿ
Last Updated 5 ಆಗಸ್ಟ್ 2019, 19:42 IST
ಮತ್ತೆ ನಗರದಲ್ಲಿ ಸರಣಿ ಸರಗಳವು

ಇಬ್ಬರ ಬಂಧನ: ₹ 10 ಲಕ್ಷ ಮೌಲ್ಯದ ಚಿನ್ನಾಭರಣ ವಶ

ಸರಗಳವು, ಸುಲಿಗೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾದ ಇಬ್ಬರು ಆರೋಪಿಗಳನ್ನು ಕುಮಾರಸ್ವಾಮಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ.
Last Updated 15 ಜುಲೈ 2019, 19:02 IST
ಇಬ್ಬರ ಬಂಧನ: ₹ 10 ಲಕ್ಷ ಮೌಲ್ಯದ ಚಿನ್ನಾಭರಣ ವಶ

ಸರಗಳವಿಗೆ ಯತ್ನ

ಇಲ್ಲಿನ ಯಾದವಗಿರಿಯಲ್ಲಿ ರಸ್ತೆ ಬದಿ ನಿಂತಿದ್ದ ಮಹಿಳೆಯೊಬ್ಬರಿಂದ ಸರಗಳವು ಮಾಡಲು ಇಬ್ಬರು ಕಳ್ಳರು ಯತ್ನಿಸಿದ್ದಾರೆ.
Last Updated 5 ಏಪ್ರಿಲ್ 2019, 5:55 IST
ಸರಗಳವಿಗೆ ಯತ್ನ

ದೇವಸ್ಥಾನದಲ್ಲಿ ಮಕ್ಕಳ ಸರ ಕದಿಯುತ್ತಿದ್ದಳು!

ಬನಶಂಕರಿ ಸನ್ನಿಧಿಯಲ್ಲಿ ಯಲ್ಲಮ್ಮನ ಬಂಧನ
Last Updated 21 ನವೆಂಬರ್ 2018, 19:13 IST
ದೇವಸ್ಥಾನದಲ್ಲಿ ಮಕ್ಕಳ ಸರ ಕದಿಯುತ್ತಿದ್ದಳು!

ಪತ್ನಿಯ ಸರ ಕದ್ದೊಯ್ಯುತ್ತಿದ್ದವನ ಬೆನ್ನಟ್ಟಿ ಹಿಡಿದ !

ಚಾಮರಾಜಪೇಟೆಯ ನಿವಾಸಿ ರಮ್ಯ ಎಂಬುವರ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಲು ಯತ್ನಿಸಿದ್ದ ಕಳ್ಳನನ್ನು, ಅವರ ಪತಿ ಭರತ್‌ ಎಂಬುವರೇ ಬೆನ್ನಟ್ಟಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
Last Updated 29 ಅಕ್ಟೋಬರ್ 2018, 19:58 IST
fallback
ADVERTISEMENT
ADVERTISEMENT
ADVERTISEMENT
ADVERTISEMENT