ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Chinmayanand

ADVERTISEMENT

ಸಂತ್ರಸ್ತೆಗೆ ನೂರಾರು ಸಂದೇಶ ಕಳುಹಿಸಿದ್ದ ಚಿನ್ಮಯಾನಂದ

ಅತ್ಯಾಚಾರ ಪ್ರಕರಣದ ಆರೋಪಿ, ಬಿಜೆಪಿ ಮಾಜಿ ಸಂಸದ ಚಿನ್ಮಯಾನಂದ ತಾನು ನಿರ್ದೇಶಕ ಆಗಿದ್ದ ಶಿಕ್ಷಣ ಸಂಸ್ಥೆಯ ಕಾನೂನು ವಿದ್ಯಾರ್ಥಿನಿ, ಸಂತ್ರಸ್ತೆಗೆ ನೂರಾರು ಸಂದೇಶಗಳನ್ನು ಕಳುಹಿಸಿರುವುದು ತನಿಖೆಯಿಂದ ಗೊತ್ತಾಗಿದೆ.
Last Updated 24 ನವೆಂಬರ್ 2019, 19:43 IST
fallback

ಚಿನ್ಮಯಾನಂದ ಪ್ರಕರಣ ಕೈ ಬಿಡುವುದಕ್ಕಾಗಿ ಒತ್ತಡ ಹೇರಲಾಗುತ್ತಿದೆ:ಸಂತ್ರಸ್ತೆಯ ಅಪ್ಪ

ಬಿಜೆಪಿ ಮುಖಂಡ ಸ್ವಾಮಿ ಚಿನ್ಮಯಾನಂದ ವಿರುದ್ದಅತ್ಯಾಚಾರ ಪ್ರಕರಣವನ್ನು ಕೈ ಬಿಡುವುದಕ್ಕಾಗಿ ಒತ್ತಡ ಹೇರಲಾಗುತ್ತಿದೆ.ಸಂತ್ರಸ್ತೆಯನ್ನು ಸುಲಿಗೆ ಆರೋಪದಲ್ಲಿ ಬಂಧಿಸಿದ್ದು ಇದೇ ಕಾರಣದಿಂದ...
Last Updated 26 ಸೆಪ್ಟೆಂಬರ್ 2019, 5:09 IST
ಚಿನ್ಮಯಾನಂದ ಪ್ರಕರಣ ಕೈ ಬಿಡುವುದಕ್ಕಾಗಿ ಒತ್ತಡ ಹೇರಲಾಗುತ್ತಿದೆ:ಸಂತ್ರಸ್ತೆಯ ಅಪ್ಪ

ಸುಲಿಗೆ ಆರೋಪ: ಅತ್ಯಾಚಾರ ಸಂತ್ರಸ್ತೆ ಬಂಧನ

ಸ್ವಾಮಿ ಚಿನ್ಮಯಾನಂದಗೆ ₹5ಕೋಟಿ ಬೇಡಿಕೆ ಇಟ್ಟ ಆರೋಪ: 14 ದಿನಗಳ ನ್ಯಾಯಾಂಗ ವಶಕ್ಕೆ
Last Updated 25 ಸೆಪ್ಟೆಂಬರ್ 2019, 20:00 IST
ಸುಲಿಗೆ ಆರೋಪ: ಅತ್ಯಾಚಾರ ಸಂತ್ರಸ್ತೆ ಬಂಧನ

ಬಿಜೆಪಿ ನಾಯಕ ಚಿನ್ಮಯಾನಂದ ವಿರುದ್ಧ ಅತ್ಯಾಚಾರ ಆರೋಪ ಮಾಡಿದ್ದ ವಿದ್ಯಾರ್ಥಿನಿ ಬಂಧನ

ಕೇಂದ್ರದ ಮಾಜಿ ಸಚಿವ, ಬಿಜೆಪಿ ಮುಖಂಡ ಸ್ವಾಮಿ ಚಿನ್ಮಯಾನಂದ ವಿರುದ್ಧಅತ್ಯಾಚಾರ ಆರೋಪ ಮಾಡಿದ್ದ 23ರ ಹರೆಯದ ಕಾನೂನು ವಿದ್ಯಾರ್ಥಿನಿಯನ್ನು ಬುಧವಾರ ಬಂಧಿಸಲಾಗಿದೆ.
Last Updated 25 ಸೆಪ್ಟೆಂಬರ್ 2019, 7:15 IST
ಬಿಜೆಪಿ ನಾಯಕ ಚಿನ್ಮಯಾನಂದ ವಿರುದ್ಧ ಅತ್ಯಾಚಾರ ಆರೋಪ ಮಾಡಿದ್ದ ವಿದ್ಯಾರ್ಥಿನಿ ಬಂಧನ

ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ಬಿಜೆಪಿ ಮುಖಂಡ ಸ್ವಾಮಿ ಚಿನ್ಮಯಾನಂದ ಬಂಧನ

ಉತ್ತರ ಪ್ರದೇಶದ ಕಾನೂನು ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಎದುರಿಸುತ್ತಿರುವ ಕೆಂದ್ರದ ಮಾಜಿ ಸಚಿವ, ಬಿಜೆಪಿ ಮುಖಂಡ ಸ್ವಾಮಿ ಚಿನ್ಮಯಾನಂದನನ್ನು ಶುಕ್ರವಾರ ಪೊಲೀಸರು ಬಂಧಿಸಿದ್ದಾರೆ.
Last Updated 20 ಸೆಪ್ಟೆಂಬರ್ 2019, 17:18 IST
ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ಬಿಜೆಪಿ ಮುಖಂಡ ಸ್ವಾಮಿ ಚಿನ್ಮಯಾನಂದ ಬಂಧನ
ADVERTISEMENT
ADVERTISEMENT
ADVERTISEMENT
ADVERTISEMENT