ಶುಕ್ರವಾರ, 21 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

Chiranjeevi

ADVERTISEMENT

ತೆಲುಗಿನ ಚಿರಂಜೀವಿ ಪುತ್ರಿ ಶ್ರೀಜಾಳ ಮೊದಲ ಪತಿ ಶಿರೀಶ್ ಭಾರಧ್ವಜ್ ನಿಧನ

ತೆಲುಗಿನ ಜನಪ್ರಿಯ ನಟ ಮೆಗಾಸ್ಟಾರ್ ಚಿರಂಜೀವಿ ಪುತ್ರಿ ಶ್ರಿಜಾ ಕೊನೆಡೆಲಾ ಅವರ ಮೊದಲ ಪತಿ ಶಿರೀಶ್ ಭಾರಧ್ವಜ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
Last Updated 19 ಜೂನ್ 2024, 13:11 IST
ತೆಲುಗಿನ ಚಿರಂಜೀವಿ ಪುತ್ರಿ ಶ್ರೀಜಾಳ ಮೊದಲ ಪತಿ ಶಿರೀಶ್ ಭಾರಧ್ವಜ್ ನಿಧನ

ಮೆಗಾಸ್ಟಾರ್‌ ಚಿರಂಜೀವಿ ಜೊತೆ ಆಶಿಕಾ ರಂಗನಾಥ್‌ 

ಅಮಿಗೋಸ್‌’ ಸಿನಿಮಾ ಮೂಲಕ ಟಾಲಿವುಡ್‌ಗೆ ಹೆಜ್ಜೆ ಇಟ್ಟಿದ್ದ ನಟಿ ಆಶಿಕಾ ರಂಗನಾಥ್‌, ಬಳಿಕ ‘ನಾ ಸಾಮಿ ರಂಗ’ ಚಿತ್ರದಲ್ಲಿ ಮಿಂಚಿದ್ದರು. ಇದೀಗ ಮತ್ತೊಂದು ತೆಲುಗು ಪ್ರಾಜೆಕ್ಟ್‌ ಒಪ್ಪಿಕೊಂಡಿದ್ದಾರೆ.
Last Updated 28 ಮೇ 2024, 1:13 IST
ಮೆಗಾಸ್ಟಾರ್‌ ಚಿರಂಜೀವಿ ಜೊತೆ ಆಶಿಕಾ ರಂಗನಾಥ್‌ 

LS Polls: ಮಾಜಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಅಲ್ಲು ಅರ್ಜುನ್ ಮತದಾನ

ಮಾಜಿ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು , ತೆಲಂಗಾಣ ಬಿಜೆಪಿ ಅಧ್ಯಕ್ಷ ಜಿ. ಕಿಶನ್ ರೆಡ್ಡಿ , ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ಚಿತ್ರ ನಟರಾದ ಚಿರಂಜೀವಿ, ಅಲ್ಲು ಅರ್ಜುನ್ ಮತ್ತು ಜೂನಿಯರ್ ಎನ್‌ಟಿಆರ್ ಸೇರಿದಂತೆ ಪ್ರಮುಖರು ತಮ್ಮ ಹಕ್ಕು ಚಲಾಯಿಸಿದರು.
Last Updated 13 ಮೇ 2024, 4:49 IST
LS Polls: ಮಾಜಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಅಲ್ಲು ಅರ್ಜುನ್ ಮತದಾನ

ವೈಜಯಂತಿಮಾಲಾ, ಚಿರಂಜೀವಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ ಮುರ್ಮು

ನಟಿ ವೈಜಯಂತಿಮಾಲಾ ಬಾಲಿ, ಮೆಗಾಸ್ಟಾರ್ ಚಿರಂಜೀವಿ, ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ದಿ. ಎಂ.ಫಾತಿಮಾ ಬೀವಿ ಹಾಗೂ ಬಾಂಬೇ ಸಮಾಚಾರ್ ಪತ್ರಿಕೆಯ ಮಾಲೀಕ ಹರ್ಮುಸ್‌ಜಿ ಎನ್. ಕಾಮಾ ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪದ್ಮ ಪ್ರಶಸ್ತಿಯನ್ನು ರಾಷ್ಟ್ರಪತಿ ಭವನದಲ್ಲಿ ಗುರುವಾರ ಪ್ರದಾನ ಮಾಡಿದರು.
Last Updated 9 ಮೇ 2024, 15:49 IST
ವೈಜಯಂತಿಮಾಲಾ, ಚಿರಂಜೀವಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ ಮುರ್ಮು

ಪ್ರೇಮಲೋಕ ಮೂಲಕ ಚಂದನವನ ಪ್ರವೇಶಿಸಿದ್ದ ಸಾಹಸ ನಿರ್ದೇಶಕ ಜಾಲಿ ಬಾಸ್ಟಿಯನ್‌ ನಿಧನ

ಬೆಂಗಳೂರು: 950ಕ್ಕೂ ಅಧಿಕ ಸಿನಿಮಾಗಳಲ್ಲಿ ಸ್ಟಂಟ್‌ ಡ್ಯೂಪ್‌ ಕಲಾವಿದನಾಗಿ, ಸಾಹಸ ನಿರ್ದೇಶಕನಾಗಿ ಕಾರ್ಯನಿರ್ವಹಿಸಿದ್ದ ಜಾಲಿ ಬಾಸ್ಟಿಯನ್‌ (57) ಹೃದಯಾಘಾತದಿಂದ ನಿಧನರಾಗಿದ್ದಾರೆ. ‌
Last Updated 27 ಡಿಸೆಂಬರ್ 2023, 8:56 IST
ಪ್ರೇಮಲೋಕ ಮೂಲಕ ಚಂದನವನ ಪ್ರವೇಶಿಸಿದ್ದ ಸಾಹಸ ನಿರ್ದೇಶಕ ಜಾಲಿ ಬಾಸ್ಟಿಯನ್‌ ನಿಧನ

ತ್ರಿಶಾ ಬಗ್ಗೆ ನಟ ಮನ್ಸೂರ್ ಅವಹೇಳನಕಾರಿ ಹೇಳಿಕೆ: ಮೌನ ಮುರಿದ ನಟ ಚಿರಂಜೀವಿ

ದಕ್ಷಿಣ ಭಾರತದ ಖ್ಯಾತ ನಟಿ ತ್ರಿಶಾ ಕೃಷ್ಣನ್ ಬಗ್ಗೆ ತಮಿಳು ಖಳ ನಟ ಮನ್ಸೂರ್ ಅಲಿ ಖಾನ್ ಅವಹೇಳನಕಾರಿ ಹೇಳಿಕೆ ನೀಡಿರುವುದನ್ನು ಮೆಗಾಸ್ಟಾರ್‌ ಚಿರಂಜೀವಿ ಖಂಡಿಸಿದ್ದಾರೆ.
Last Updated 21 ನವೆಂಬರ್ 2023, 10:08 IST
ತ್ರಿಶಾ ಬಗ್ಗೆ ನಟ ಮನ್ಸೂರ್ ಅವಹೇಳನಕಾರಿ ಹೇಳಿಕೆ: ಮೌನ ಮುರಿದ ನಟ ಚಿರಂಜೀವಿ

ನಟ ರಾಮ್‌ ಚರಣ್‌ ತೇಜ–ಉಪಾಸನಾ ಅವರ ಹೆಣ್ಣು ಮಗುವಿಗೆ ನಾಮಕರಣ– ಕ್ಲೀಂ ಕಾರ ಎಂದು ಹೆಸರು

ನಟ ರಾಮ್‌ ಚರಣ್‌ ತೇಜ ಅವರ ಪತ್ನಿ ಉಪಾಸನಾ ಕೊನಿಡೇಲಾ ಇತ್ತೀಚೆಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಇದರಿಂದ ಕೊನಿಡೇಲಾ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ.
Last Updated 1 ಜುಲೈ 2023, 4:53 IST
ನಟ ರಾಮ್‌ ಚರಣ್‌ ತೇಜ–ಉಪಾಸನಾ ಅವರ ಹೆಣ್ಣು ಮಗುವಿಗೆ ನಾಮಕರಣ– ಕ್ಲೀಂ ಕಾರ ಎಂದು ಹೆಸರು
ADVERTISEMENT

ನನಗೆ 'ಕ್ಯಾನ್ಸರ್‌' ಇದೆ ಎಂಬುವುದು ಮಾಧ್ಯಮಗಳ ಸೃಷ್ಟಿ: ಮೆಗಾಸ್ಟಾರ್ ಚಿರಂಜೀವಿ

ಕ್ಯಾನ್ಸರ್‌ ಬಗ್ಗೆ ತಮ್ಮ ಸುತ್ತ ಹಬ್ಬಿರುವ ಸುದ್ದಿಯ ಕುರಿತು ಇದೇ ಮೊದಲ ಬಾರಿಗೆ ತೆಲುಗು ನಟ ಚಿರಂಜೀವಿ ಮೌನ ಮುರಿದಿದ್ದಾರೆ. ‘ನನ್ನ ಹೇಳಿಕೆಯನ್ನೇ ತಪ್ಪಾಗಿ ಅರ್ಥೈಸಿಕೊಂಡು ನಾನು ಕ್ಯಾನ್ಸರ್‌ ರೋಗಕ್ಕೆ ತುತ್ತಾಗಿದ್ದೆನೆಂದು ಮಾಧ್ಯಮಗಳು ಸುಳ್ಳು ಸುದ್ದಿ ಹರಡಿವೆ‘ ಎಂದು ಚಿರಂಜೀವಿ ಹೇಳಿದ್ದಾರೆ.
Last Updated 5 ಜೂನ್ 2023, 6:30 IST
ನನಗೆ 'ಕ್ಯಾನ್ಸರ್‌' ಇದೆ ಎಂಬುವುದು ಮಾಧ್ಯಮಗಳ ಸೃಷ್ಟಿ: ಮೆಗಾಸ್ಟಾರ್ ಚಿರಂಜೀವಿ

ಮೆಗಾಸ್ಟಾರ್ ಚಿರಂಜೀವಿ ಕಿರಿಯ ಮಗಳಿಗೆ ಮೂರನೇ ಮದುವೆ ಸಂಭವ

ಚಿರಂಜೀವಿ ಅವರ ಕಿರಿಯ ಮಗಳು ಶ್ರೀಜಾ ಅವರು ಸದ್ಯ ಇದೇ ವಿಷಯಕ್ಕೆ ಸುದ್ದಿಯಾಗಿದ್ದಾರೆ. ಕೆಲ ವಾಹಿನಿ ಹಾಗೂ ವೆಬ್‌ಸೈಟ್ ವರದಿಗಳ ಪ್ರಕಾರ ಶ್ರೀಜಾ ಮೂರನೇ ಮದುವೆಯಾಗಲಿದ್ದಾರೆ ಎಂಬ ಸುದ್ದಿಗಳು ಕೇಳಿ ಬಂದಿವೆ.
Last Updated 4 ಜನವರಿ 2023, 2:32 IST
ಮೆಗಾಸ್ಟಾರ್ ಚಿರಂಜೀವಿ ಕಿರಿಯ ಮಗಳಿಗೆ ಮೂರನೇ ಮದುವೆ ಸಂಭವ

ಗಾಡ್‌ಫಾದರ್‌ ಮೊದಲ ದಿನವೇ ₹38 ಕೋಟಿ ಗಳಿಕೆ

ಮೆಗಾಸ್ಟಾರ್‌ ಚಿರಂಜೀವಿ, ಸಲ್ಮಾನ್‌ ಖಾನ್‌ ಅಭಿನಯದ ‘ಗಾಡ್‌ಫಾದರ್‌’ಚಿತ್ರಕ್ಕೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅ.5ರಂದು ಬಿಡುಗಡೆಗೊಂಡ ಚಿತ್ರ ಮೊದಲ ದಿನವೇ ₹38 ಕೋಟಿ ಗಳಿಸಿದೆ.
Last Updated 6 ಅಕ್ಟೋಬರ್ 2022, 12:12 IST
ಗಾಡ್‌ಫಾದರ್‌ ಮೊದಲ ದಿನವೇ ₹38 ಕೋಟಿ ಗಳಿಕೆ
ADVERTISEMENT
ADVERTISEMENT
ADVERTISEMENT