ಸೋಮವಾರ, 15 ಡಿಸೆಂಬರ್ 2025
×
ADVERTISEMENT

Chitradurga Fort

ADVERTISEMENT

ಚಿತ್ರದುರ್ಗ | ಕೋಟೆಬಾಗಿಲು ಪರಿಶೀಲನೆ: ಸಂರಕ್ಷಣೆಗೆ ಕ್ರಮ

ರಾಜ್ಯ ಪುರಾತತ್ವ ಇಲಾಖೆ ಸಹಾಯಕ ನಿರ್ದೇಶಕ ಜಿ.ಪ್ರಹ್ಲಾದ್‌ ಹಾಗೂ ನಗರಸಭೆ ಸಿಬ್ಬಂದಿ ಶುಕ್ರವಾರ ನಗರದ ಐತಿಹಾಸಿಕ ಲಾಲ್‌ಕೋಟೆ ಬಾಗಿಲು ಬಳಿಯ ನರಸಿಂಹ ದ್ವಾರಕ್ಕೆ ಭೇಟಿ ನೀಡಿ ಅಲ್ಲಿಯ ಅವ್ಯವಸ್ಥೆಗಳನ್ನು ಪರಿಶೀಲಿಸಿದರು.
Last Updated 20 ಜೂನ್ 2025, 14:26 IST
ಚಿತ್ರದುರ್ಗ | ಕೋಟೆಬಾಗಿಲು ಪರಿಶೀಲನೆ: ಸಂರಕ್ಷಣೆಗೆ ಕ್ರಮ

ಚಿತ್ರದುರ್ಗ: ಕುಸಿದ ಕಲ್ಲಿನಕೋಟೆ ಕಾಪಾಡುವವರು ಯಾರು?

ಚಿತ್ರದುರ್ಗದ ಕಲ್ಲಿನ ಕೋಟೆ ಸಿಡಿಲು–ಗುಡುಗು ಮಳೆಗೆ ಜಪ್ಪೆನ್ನದೆ ನಿಂತಿದ್ದರೂ, ಈಚಿನ ವರ್ಷಗಳಲ್ಲಿ ನಿರ್ವಹಣೆಯ ಕೊರತೆಯಿಂದಾಗಿ ಕುಸಿತ ಕಂಡಿದೆ. ‘ದುರಸ್ತಿ ಮಾಡುವವರು ಯಾರು?’ ಎಂಬ ಪ್ರಶ್ನೆ ಜನರನ್ನು ಕಾಡುತ್ತಿದೆ.
Last Updated 15 ಮೇ 2025, 6:50 IST
ಚಿತ್ರದುರ್ಗ: ಕುಸಿದ ಕಲ್ಲಿನಕೋಟೆ ಕಾಪಾಡುವವರು ಯಾರು?

ಚಿತ್ರದುರ್ಗ: ಕಗ್ಗತ್ತಲಲ್ಲಿ ಮುಳುಗಿದ ಕಲ್ಲಿನಕೋಟೆ

ನನೆಗುದಿಗೆ ಬಿದ್ದ ಹೊನಲು- ಬೆಳಕು ಕಾರ್ಯಕ್ರಮ, ತುಕ್ಕು ಹಿಡಿಯುತ್ತಿವೆ ದೀಪಗಳು
Last Updated 20 ಫೆಬ್ರುವರಿ 2025, 7:02 IST
ಚಿತ್ರದುರ್ಗ: ಕಗ್ಗತ್ತಲಲ್ಲಿ ಮುಳುಗಿದ ಕಲ್ಲಿನಕೋಟೆ

ಚಿತ್ರದುರ್ಗ: ಕೋಟೆ ಪ್ರವೇಶಕ್ಕೆ ‘ಆನ್‌ಲೈನ್‌’ ತೊಡಕು

ನಗದು ರಹಿತ ವ್ಯವಸ್ಥೆಗೆ ಪ್ರವಾಸಿಗರು ಹೈರಾಣು, ಒಮ್ಮೆ ಐವರಿಗೆ ಮಾತ್ರ ಅವಕಾಶ
Last Updated 8 ಮೇ 2023, 19:31 IST
ಚಿತ್ರದುರ್ಗ: ಕೋಟೆ ಪ್ರವೇಶಕ್ಕೆ ‘ಆನ್‌ಲೈನ್‌’ ತೊಡಕು

ವಿಡಿಯೊ: ಕೋಟೆ ನಾಡು ಚಿತ್ರದುರ್ಗ ಹೀಗಿದೆ ನೋಡಿ

Last Updated 29 ಸೆಪ್ಟೆಂಬರ್ 2021, 3:42 IST
fallback

ಚಿತ್ರದುರ್ಗ: ಕೋಟೆ ತೆರೆದರೂ ಪ್ರವಾಸಿಗರಿಲ್ಲ

ಐತಿಹಾಸಿಕ ಏಳು ಸುತ್ತಿನ ಕೋಟೆಯ ಬಾಗಿಲು ತೆರೆದು ವಾರ ಕಳೆದಿದೆ. ಆದರೆ, ಪ್ರವಾಸಿಗರು ಮಾತ್ರ ವೀಕ್ಷಣೆಗೆ ಬರುತ್ತಿಲ್ಲ. ಇದರಿಂದ ಪ್ರವಾಸಿತಾಣ ಭಣ–ಭಣ ಎನ್ನುತ್ತಿದೆ.
Last Updated 25 ಜೂನ್ 2021, 14:50 IST
ಚಿತ್ರದುರ್ಗ: ಕೋಟೆ ತೆರೆದರೂ ಪ್ರವಾಸಿಗರಿಲ್ಲ

ಚಿತ್ರದುರ್ಗ: ಕೋವಿಡ್‌ ನಿಯಮ, ನಿಷೇಧಾಜ್ಞೆ ಉಲ್ಲಂಘನೆ

ಐತಿಹಾಸಿಕ ಕೋಟೆಗೆ ಪ್ರವಾಸಿಗರ ಲಗ್ಗೆ, ಸಂಚಾರ ದಟ್ಟಣೆ
Last Updated 1 ಜನವರಿ 2021, 13:14 IST
ಚಿತ್ರದುರ್ಗ: ಕೋವಿಡ್‌ ನಿಯಮ, ನಿಷೇಧಾಜ್ಞೆ ಉಲ್ಲಂಘನೆ
ADVERTISEMENT

PV Web Exclusive | ಉಕ್ಕಿನ ಕೋಟೆಯ ಮೋಹಕ ಜಲಧಾರೆ

ಕಲ್ಲಿಗೂ ನೀರಿಗೂ ಸಂಬಂಧ ಸೃಷ್ಟಿಯಾಗುವುದು ಅಪರೂಪ. ಸಾಧಾರಣ ಮಳೆ ಬೀಳುವ ಪ್ರದೇಶದಲ್ಲಿ ಜಲಧಾರೆ ಕಾಣಿಸುವುದು ವಿಸ್ಮಯ. ಅಂತಹದೊಂದು ಅಪರೂಪದ ವಿಸ್ಮಯಕ್ಕೆ ಕಲ್ಲಿನ ಕೋಟೆ ಸಾಕ್ಷಿಯಾಗಿದೆ. ಬಿಡುವು ನೀಡದೇ ಸುರಿದ ಚಿತ್ತಾ ಮಳೆಗೆ ಕಲ್ಲಿನ ಕೋಟೆ ಕರಗಿದಂತೆ ಭಾಸವಾಗುತ್ತಿದೆ. ಹೆಬ್ಬಂಡೆಯ ನೆತ್ತಿಯ ಮೇಲೆ ನೀರ ಹನಿಗಳು ಜಿನುಗುತ್ತಿವೆ.
Last Updated 16 ಅಕ್ಟೋಬರ್ 2020, 7:49 IST
PV Web Exclusive | ಉಕ್ಕಿನ ಕೋಟೆಯ ಮೋಹಕ ಜಲಧಾರೆ

ಕೋಟೆಯೇರಿ ಹೊಸ ವರ್ಷ ಸಂಭ್ರಮಾಚರಣೆ

ಪ್ರಸಿದ್ಧ ಸ್ಥಳಗಳಲ್ಲಿ ಹೆಚ್ಚಿದ ಸೆಲ್ಫಿ ಕ್ರೇಜ್‌ l ಕೇಕ್‌ ಕತ್ತರಿಸಿ, ಸಿಹಿ ಹಂಚಿ ಶುಭಾಶಯ ವಿನಿಮಯ
Last Updated 2 ಜನವರಿ 2020, 10:43 IST
ಕೋಟೆಯೇರಿ ಹೊಸ ವರ್ಷ ಸಂಭ್ರಮಾಚರಣೆ

ಬದಲಾಗಲಿದೆ ಏಳುಸುತ್ತಿನ ಕೋಟೆಯ ಪ್ರವೇಶ ಮಾರ್ಗ

ಕೇಂದ್ರ ಪುರಾತತ್ವ ಇಲಾಖೆಯ ಯೋಜನೆ ಸಿದ್ಧ
Last Updated 21 ನವೆಂಬರ್ 2019, 19:45 IST
ಬದಲಾಗಲಿದೆ ಏಳುಸುತ್ತಿನ ಕೋಟೆಯ ಪ್ರವೇಶ ಮಾರ್ಗ
ADVERTISEMENT
ADVERTISEMENT
ADVERTISEMENT