ಉ.ಕ ಭಾಗದಲ್ಲಿ ಸಿಕೆಪಿ ಶಾಖೆ ಪ್ರಾರಂಭಿಸುವುದಾದರೆ ಅಗತ್ಯ ಸ್ಥಳಾವಕಾಶ: HK ಪಾಟೀಲ
‘ಕರ್ನಾಟಕ ಚಿತ್ರಕಲಾ ಪರಿಷತ್ತಿನ (ಸಿಕೆಪಿ) ಶಾಖೆಯನ್ನು ಉತ್ತರ ಕರ್ನಾಟಕ ಭಾಗದಲ್ಲಿ ಪ್ರಾರಂಭಿಸುವುದಾದರೆ ಅಗತ್ಯ ಸ್ಥಳಾವಕಾಶ ಒದಗಿಸಲಾಗುವುದು’ ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಭರವಸೆ ನೀಡಿದರು. Last Updated 4 ಜನವರಿ 2025, 16:00 IST