ಕ್ರಿಸ್‌ಮಸ್‌ಗೆ ಇರಲಿ ಗ್ಲುಟನ್ ಮುಕ್ತ ಕೇಕ್
ಡಿಸೆಂಬರ್ ತಿಂಗಳು ಬಂತೆಂದರೆ ಕ್ರಿಸ್‌ಮಸ್ ಹಬ್ಬದ ಸಂಭ್ರಮ ಮನೆ ಮಾಡುತ್ತದೆ. ಒಂದೆಡೆ ಹೊಸವರ್ಷದ ಸ್ವಾಗತಕ್ಕೆ ಸಜ್ಜಾಗುತ್ತಿದ್ದರೆ, ಮತ್ತೊಂದೆಡೆ ಕ್ರಿಸ್‌ಮಸ್‌ನ ಸಡಗರ. ಇಂಥ ಶುಭ ಸಂದರ್ಭಗಳಲ್ಲಿ ಸಂಬಂಧಿಕರು, ಸ್ನೇಹಿತರ ಜತೆಗೂಡಿ ಖುಷಿಯಿಂದಿದ್ದು ಸಿಹಿ ತಿನ್ನುವುದೇ ಸೊಗಸು.Last Updated 23 ಡಿಸೆಂಬರ್ 2018, 19:50 IST