ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Church Attack

ADVERTISEMENT

ಬೆಂಗಳೂರು: ಬೀಗ ಒಡೆದು ಚರ್ಚ್‌ನಲ್ಲಿ ದಾಂದಲೆ

ಬಾಣಸವಾಡಿ ಪೊಲೀಸ್‌ ಠಾಣಾ ವ್ಯಾಪ್ತಿಯ ಕಮ್ಮನಹಳ್ಳಿ ಸಂತ ಹತ್ತನೇ ಭಕ್ತಿನಾಥ ಚರ್ಚ್‌ನ ಮುಖ್ಯದ್ವಾರದ ಬಾಗಿಲಿಗೆ ಹಾಕಿದ್ದ ಬೀಗವನ್ನು →ಸುತ್ತಿಗೆಯಿಂದ →ಒಡೆದು ಒಳನುಗ್ಗಿದ ಆರೋಪಿಯೊಬ್ಬ ಬಲಿಪೀಠ (ಗರ್ಭಗುಡಿ), ವಚನಾಸ್ತಂಭ, ಮೇಣದ ಬತ್ತಿ ಹಾಗೂ ಹೂವಿನ ಕುಂಡಗಳನ್ನು ಧ್ವಂಸಗೊಳಿಸಿದ್ದಾನೆ.
Last Updated 22 ಜೂನ್ 2023, 3:04 IST
ಬೆಂಗಳೂರು: ಬೀಗ ಒಡೆದು ಚರ್ಚ್‌ನಲ್ಲಿ ದಾಂದಲೆ

ಭೋಪಾಲ್‌ | ಚರ್ಚ್‌ಗೆ ದಾಳಿ ಮಾಡಿ, ಗೋಡೆಯಲ್ಲಿ ‘ರಾಮ್‌‘ ಎಂದು ಬರೆದರು

ಚರ್ಚ್‌ನ ಕಿಟಕಿಯ ಬಲೆ ಮುರಿದು ಒಳಗೆ ಪ್ರವೇಶಿಸಿದ ದುರುಳರು
Last Updated 13 ಫೆಬ್ರುವರಿ 2023, 10:27 IST
ಭೋಪಾಲ್‌ | ಚರ್ಚ್‌ಗೆ ದಾಳಿ ಮಾಡಿ, ಗೋಡೆಯಲ್ಲಿ ‘ರಾಮ್‌‘ ಎಂದು ಬರೆದರು

ಸೇಂಟ್‌ ಮೇರಿಸ್‌ ಚರ್ಚ್‌ ದಾಳಿ ಪ್ರಕರಣ: ಆರೋಪಿಯ ಸುಳಿವಿತ್ತ ಕೈಗವಸು

ಪಿರಿಯಾಪಟ್ಟಣ: ಸೇಂಟ್‌ ಮೇರಿಸ್‌ ಚರ್ಚ್‌ ದಾಳಿ ಪ್ರಕರಣ
Last Updated 2 ಜನವರಿ 2023, 15:24 IST
ಸೇಂಟ್‌ ಮೇರಿಸ್‌ ಚರ್ಚ್‌ ದಾಳಿ ಪ್ರಕರಣ: ಆರೋಪಿಯ ಸುಳಿವಿತ್ತ ಕೈಗವಸು

ಪಿರಿಯಾಪಟ್ಟಣ | ಚರ್ಚ್ ದಾಳಿ ಪ್ರಕರಣ: ಅಳವಡಿಸದ ಕ್ಯಾಮೆರಾ, ಪ್ರಗತಿ ಕಾಣದ ತನಿಖೆ

ಪಿರಿಯಾಪಟ್ಟಣದ ಸೇಂಟ್ ಮೇರಿಸ್ ಚರ್ಚ್ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿದ್ದು, ಚರ್ಚ್‌ನಲ್ಲಿ ಸಿಸಿ ಕ್ಯಾಮೆರಾ ಅಳವಡಿಸದಿರುವುದು ಸುಳಿವು ಪಡೆಯಲು ತೊಡಕಾಗಿ ಪರಿಣಮಿಸಿದೆ.
Last Updated 29 ಡಿಸೆಂಬರ್ 2022, 19:30 IST
ಪಿರಿಯಾಪಟ್ಟಣ | ಚರ್ಚ್ ದಾಳಿ ಪ್ರಕರಣ: ಅಳವಡಿಸದ ಕ್ಯಾಮೆರಾ, ಪ್ರಗತಿ ಕಾಣದ ತನಿಖೆ

ಈಸ್ಟರ್‌ ದಾಳಿ| ಶ್ರೀಲಂಕಾ ಮಾಜಿ ಅಧ್ಯಕ್ಷ ಸಿರಿಸೇನಾರನ್ನು ಶಂಕಿತ ಎಂದ ಕೋರ್ಟ್‌

ಶ್ರೀಲಂಕಾದಲ್ಲಿ 2019ರಲ್ಲಿ ನಡೆದಿದ್ದ ಈಸ್ಟರ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಮಾಜಿ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರನ್ನು ‘ಶಂಕಿತ’ ಎಂದು ಶ್ರೀಲಂಕಾದ ನ್ಯಾಯಾಲಯವು ಶುಕ್ರವಾರ ಉಲ್ಲೇಖಿಸಿದೆ.
Last Updated 17 ಸೆಪ್ಟೆಂಬರ್ 2022, 3:14 IST
ಈಸ್ಟರ್‌ ದಾಳಿ| ಶ್ರೀಲಂಕಾ ಮಾಜಿ ಅಧ್ಯಕ್ಷ ಸಿರಿಸೇನಾರನ್ನು ಶಂಕಿತ ಎಂದ ಕೋರ್ಟ್‌

ನೈಜೀರಿಯಾ ಚರ್ಚ್ ಮೇಲೆ ದಾಳಿ: ಕನಿಷ್ಠ 50 ಜನರ ಸಾವು

ದಾಳಿಯ ಪೂರ್ಣ ವಿವರವನ್ನು ಅಧಿಕಾರಿಗಳು ಬಹಿರಂಗಪಡಿಸಿಲ್ಲ..
Last Updated 6 ಜೂನ್ 2022, 4:05 IST
ನೈಜೀರಿಯಾ ಚರ್ಚ್ ಮೇಲೆ ದಾಳಿ: ಕನಿಷ್ಠ 50 ಜನರ ಸಾವು

Video | ಹಿಸ್ಟರಿ ಆಫ್ ಹೇಟ್– ಮತಾಂತರ ನಿಷೇಧ: ಹಗೆತನಕ್ಕೆ ಕಾನೂನು ರೂಪ ನೀಡುವ ಯತ್ನ!

Last Updated 25 ಫೆಬ್ರುವರಿ 2022, 5:45 IST
Video | ಹಿಸ್ಟರಿ ಆಫ್ ಹೇಟ್– ಮತಾಂತರ ನಿಷೇಧ: ಹಗೆತನಕ್ಕೆ ಕಾನೂನು ರೂಪ ನೀಡುವ ಯತ್ನ!
ADVERTISEMENT

ಅಮೆರಿಕದಲ್ಲಿ ಬಂದೂಕುಧಾರಿಯಿಂದ ಚರ್ಚ್‌ನಲ್ಲಿ ಗುಂಡಿನ ದಾಳಿ

ಇಲ್ಲಿನ ಚರ್ಚವೊಂದರಲ್ಲಿ ಗುಂಡಿನ ದಾಳಿ ನಡೆಸಿದ ಬಂದೂಕುಧಾರಿಯ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ.
Last Updated 14 ಡಿಸೆಂಬರ್ 2020, 7:07 IST
ಅಮೆರಿಕದಲ್ಲಿ ಬಂದೂಕುಧಾರಿಯಿಂದ ಚರ್ಚ್‌ನಲ್ಲಿ ಗುಂಡಿನ ದಾಳಿ

ಈಗ ಸಣ್ಣ ದೇಶಗಳೇ ಐಎಸ್‌ಐಎಸ್‌ ಗುರಿ: ಶ್ರೀಲಂಕಾ ಅಧ್ಯಕ್ಷ 

ಜಗತ್ತಿನ ಸಣ್ಣ ಸಣ್ಣ ರಾಷ್ಟ್ರಗಳನ್ನು ಗುರಿ ಮಾಡಿ ಐಎಸ್‌ಐಎಸ್‌ ಉಗ್ರ ಸಂಘಟನೆ ದಾಳಿ ನಡೆಸುವ ಕಾರ್ಯತಂತ್ರವನ್ನು ಅನುಸರಿಸುತ್ತಿರುವ ಸಾಧ್ಯತೆಗಳಿವೆ ಎಂದು ಶ್ರೀಲಂಕಾದ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಹೇಳಿದ್ದಾರೆ.
Last Updated 3 ಮೇ 2019, 15:58 IST
ಈಗ ಸಣ್ಣ ದೇಶಗಳೇ ಐಎಸ್‌ಐಎಸ್‌ ಗುರಿ: ಶ್ರೀಲಂಕಾ ಅಧ್ಯಕ್ಷ 

ಶ್ರೀಲಂಕಾದಲ್ಲಿ ಇಂದಿನಿಂದ ಬುರ್ಖಾಕ್ಕೆ ನಿಷೇಧ 

‘ಬುರ್ಖಾ ತೊಡುವುದರಿಂದ ಭದ್ರತೆಗೆ ತೊಡಕಾಗುತ್ತಿದೆ. ಅಲ್ಲದೆ, ಅದು ಮೂಲಭೂತವಾದದ ಸಂಕೇತವಾಗುತ್ತಿದೆ’ ಎಂದಿರುವ ಶ್ರೀಲಂಕಾದ ಅಧ್ಯಕ್ಷರು ಇಂದಿನಿಂದ ಬುರ್ಖಾಕ್ಕೆ ನಿಷೇಧ ವಿಧಿಸಿದ್ದಾರೆ.
Last Updated 29 ಏಪ್ರಿಲ್ 2019, 18:48 IST
ಶ್ರೀಲಂಕಾದಲ್ಲಿ ಇಂದಿನಿಂದ ಬುರ್ಖಾಕ್ಕೆ ನಿಷೇಧ 
ADVERTISEMENT
ADVERTISEMENT
ADVERTISEMENT