ಅಮೆರಿಕದಲ್ಲಿ ಶೂಟೌಟ್: ಭಾರತೀಯ ಸೇರಿ ಮೂವರ ಸಾವು
ಇಲ್ಲಿನ ಫೌಂಟೇನ್ ಸ್ಕ್ವೇರ್ ಕಟ್ಟಡ ಸಮೀಪದ ಖಾಸಗಿ ಬ್ಯಾಂಕೊಂದರ ಪ್ರಧಾನ ಕಚೇರಿ ಆವರಣದಲ್ಲಿ ಅಪರಿಚಿತ ಬಂದೂಕುದಾರಿಯೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ ಒಬ್ಬ ಭಾರತೀಯ ಯುವಕ ಸೇರಿದಂತೆ ಮೂವರು ಮೃತಪಟ್ಟಿದ್ದಾರೆ.Last Updated 7 ಸೆಪ್ಟೆಂಬರ್ 2018, 6:12 IST