ಸೋಮವಾರ, 25 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

cine mathu

ADVERTISEMENT

ಸಿನಿ ಮಾತು | ದೀಪಾವಳಿಗೆ ಬರ್ತಾನಾ ‘ಭೀಮ’?

‘ಸಲಗ’ ಸಿನಿಮಾ ಬಳಿಕ ದುನಿಯಾ ವಿಜಯ್‌ ಆ್ಯಕ್ಷನ್‌ ಕಟ್‌ ಹೇಳಿರೋ ಸಿನಿಮಾ ‘ಭೀಮ’ ರಿಲೀಸ್‌ಗೆ ಸಜ್ಜಾಗ್ತಿದೆ. ನವೆಂಬರ್‌ನಲ್ಲಿ ಸಿನಿಮಾ ರಿಲೀಸ್‌ಗೆ ಪ್ಲ್ಯಾನ್‌ ಮಾಡಿಕೊಂಡಿರೋ ಟೀಮ್‌ ಸದ್ಯ ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ಬ್ಯುಸಿಯಾಗಿದೆ.
Last Updated 18 ಆಗಸ್ಟ್ 2023, 5:28 IST
ಸಿನಿ ಮಾತು | ದೀಪಾವಳಿಗೆ ಬರ್ತಾನಾ ‘ಭೀಮ’?

ಸಿನಿ ಮಾತು ವಿಡಿಯೊ: ಸೆಟ್ಟೇರಲಿದೆ ಸಂಜು ವೆಡ್ಸ್‌ ಗೀತಾ–2

ಶ್ರೀನಗರ ಕಿಟ್ಟಿ ಹಾಗೂ ರಮ್ಯಾ ಅಭಿನಯದ ಸಂಜು ವೆಡ್ಸ್‌ ಗೀತಾ ಒಂದು ರೀತಿ ಹೊಸತಾಗಿತ್ತು. ಸಿನಿಮಾದ ಹಾಡುಗಳು, ಸಂಭಾಷಣೆ ಸಿನಿ ಪ್ರೇಮಿಗಳ ಮನಸ್ಸು ಗೆದ್ದಿತ್ತು.
Last Updated 11 ಆಗಸ್ಟ್ 2023, 5:03 IST
ಸಿನಿ ಮಾತು ವಿಡಿಯೊ: ಸೆಟ್ಟೇರಲಿದೆ ಸಂಜು ವೆಡ್ಸ್‌ ಗೀತಾ–2

Video | ಬೇರೆ ಭಾಷೆ ನಟಿಯರಿಗೆ ಸಿಗೋ ಸೌಲಭ್ಯ ಕನ್ನಡ ನಟಿಯರಿಗೆ ಸಿಗೋದಿಲ್ಲ: ಶ್ವೇತಾ

ರಾಘವೇಂದ್ರ ಸ್ಟೋರ್ಸ್‌ ಚಿತ್ರದ ಮೂಲಕವಾಗಿ ಮತ್ತೆ ಬೆಳಕಿಗೆ ಬಂದ ನಟಿ ಶ್ವೇತಾ ಶ್ರೀವಾತ್ಸವ್‌ ಅನೇಕ ಹಿಟ್‌ ಸಿನಿಮಾಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿದ್ದಾರೆ. ಸಿಂಪಲ್ಲಾಗಿ ಒಂದು ಲವ್‌ ಸ್ಟೋರಿ ಚಿತ್ರದಲ್ಲಿ ತಮ್ಮ ಅಭೂತ ಪೂರ್ವ ಅಭಿನಯದ ಮೂಲಕವಾಗಿ ಕನ್ನಡ ಚಿತ್ರರಂಗದಲ್ಲಿ ಛಾಪು ಮೂಡಿಸಿದ್ದಾರೆ.
Last Updated 30 ಏಪ್ರಿಲ್ 2023, 4:53 IST
Video | ಬೇರೆ ಭಾಷೆ ನಟಿಯರಿಗೆ ಸಿಗೋ ಸೌಲಭ್ಯ ಕನ್ನಡ ನಟಿಯರಿಗೆ ಸಿಗೋದಿಲ್ಲ: ಶ್ವೇತಾ

ಪ್ರಯೋಗಮುಖಿ ರಾಘು

ಚಂದನವನದ ‘ಚಿನ್ನಾರಿಮುತ್ತ’ ವಿಜಯ ರಾಘವೇಂದ್ರ ‘ರಾಘು’ ಎಂಬ ವಿಭಿನ್ನವಾದ ಸಿನಿಮಾ ಮೂಲಕ ಪ್ರೇಕ್ಷಕರೆದುರಿಗೆ ಬಂದಿದ್ದಾರೆ. ಬಾಲಿವುಡ್‌ನಲ್ಲಿ ಈಗಾಗಲೇ ಪ್ರಯೋಗವಾದಂತಹ ‘ಸೋಲೊ ಆ್ಯಕ್ಟಿಂಗ್‌’(ಏಕ ವ್ಯಕ್ತಿ ನಟನೆ) ಇದೀಗ ಕಮರ್ಷಿಯಲ್‌ ರೂಪದಲ್ಲಿ ‘ರಾಘು’ ಸಿನಿಮಾ ಮೂಲಕ ಕನ್ನಡಕ್ಕೂ ಹೆಜ್ಜೆ ಇಟ್ಟಿದೆ.
Last Updated 27 ಏಪ್ರಿಲ್ 2023, 19:33 IST
ಪ್ರಯೋಗಮುಖಿ ರಾಘು

ಸಿನಿಮಾ ಸಂಸ್ಕೃತಿ ಪತ್ರಿಕೆಯ ಸಿನಿ ಸಮ್ಮಾನದ ಅಧ್ಯಾಯ: ಗಿರೀಶ್‌ ಕಾಸರವಳ್ಳಿ

‘ಪ್ರಜಾವಾಣಿ ಸಿನಿ ಸಮ್ಮಾನ’ಕ್ಕೆ ದಿನಗಣನೆ ಶುರುವಾಗಿದೆ. 2022ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲಿ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿಗೆ ಸಿನಿಮಾಗಳನ್ನು, ಚಿತ್ರರಂಗದ ಪ್ರತಿಭೆಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆ ಅದಾಗಲೇ ನಡೆಯುತ್ತಿದೆ.
Last Updated 27 ಏಪ್ರಿಲ್ 2023, 19:32 IST
ಸಿನಿಮಾ ಸಂಸ್ಕೃತಿ ಪತ್ರಿಕೆಯ ಸಿನಿ ಸಮ್ಮಾನದ ಅಧ್ಯಾಯ: ಗಿರೀಶ್‌ ಕಾಸರವಳ್ಳಿ

Video| ನವರಸ ನಾಯಕ ಜಗ್ಗೇಶ್‌ ಹಾಸ್ಯದೌತಣ

ಸ್ಯಾಂಡಲ್‌ವುಡ್‌ನ ನವರಸ ನಾಯಕ ಸಿನಿ ಜಗತ್ತಿಗೆ ಹೆಜ್ಜೆ ಇಟ್ಟು 4 ದಶಕಗಳು ಉರುಳಿವೆ. ವಯಸ್ಸು ಅರವತ್ತಾದರೂ ಕನ್ನಡದ ಪ್ರೇಕ್ಷಕರಿಗೆ ಮತ್ತೊಮ್ಮೆ ಹಾಸ್ಯದೌತಣ ಬಡಿಸಲು ‘ರಾಘವೇಂದ್ರ ಸ್ಟೋರ್ಸ್‌’ ಓಪನ್‌ ಮಾಡಿದ್ದಾರೆ ಜಗ್ಗೇಶ್‌.
Last Updated 27 ಏಪ್ರಿಲ್ 2023, 15:38 IST
Video| ನವರಸ ನಾಯಕ ಜಗ್ಗೇಶ್‌ ಹಾಸ್ಯದೌತಣ

ಸಿನಿಮಾತು | ಪ್ರಜ್ವಲ್ ‘ಮಾಫಿಯಾ’ ಸದ್ದು

Last Updated 7 ಏಪ್ರಿಲ್ 2023, 5:11 IST
ಸಿನಿಮಾತು | ಪ್ರಜ್ವಲ್ ‘ಮಾಫಿಯಾ’ ಸದ್ದು
ADVERTISEMENT

Video | ಸಿನಿ ಮಾತು: ‘ಸಪ್ತ ಸಾಗರ’ ದಾಟಿದ ರಕ್ಷಿತ್‌ ಶೆಟ್ಟಿ'

Last Updated 24 ಮಾರ್ಚ್ 2023, 4:43 IST
Video | ಸಿನಿ ಮಾತು: ‘ಸಪ್ತ ಸಾಗರ’ ದಾಟಿದ ರಕ್ಷಿತ್‌ ಶೆಟ್ಟಿ'

ಸಿನಿಮಾತು | ಬರ್ತಿದೆ ಕಾಂತಾರ–1!

Last Updated 10 ಫೆಬ್ರವರಿ 2023, 4:46 IST
ಸಿನಿಮಾತು | ಬರ್ತಿದೆ ಕಾಂತಾರ–1!

ಸಿನಿಮಾತು | ತೆರೆಗೆ ‘ಸಿಂಹಪ್ರಿಯ’ ಜೋಡಿ; ಈ ವಾರದ ಸಿನಿಮಾ ಸುದ್ದಿಗಳ ರೌಂಡಪ್‌

Last Updated 3 ಫೆಬ್ರವರಿ 2023, 2:07 IST
fallback
ADVERTISEMENT
ADVERTISEMENT
ADVERTISEMENT