ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿನಿ ಮಾತು ವಿಡಿಯೊ: ಸೆಟ್ಟೇರಲಿದೆ ಸಂಜು ವೆಡ್ಸ್‌ ಗೀತಾ–2

Published 11 ಆಗಸ್ಟ್ 2023, 5:03 IST
Last Updated 11 ಆಗಸ್ಟ್ 2023, 5:03 IST
ಅಕ್ಷರ ಗಾತ್ರ

ಶ್ರೀನಗರ ಕಿಟ್ಟಿ ಹಾಗೂ ರಮ್ಯಾ ಅಭಿನಯದ ಸಂಜು ವೆಡ್ಸ್‌ ಗೀತಾ ಒಂದು ರೀತಿ ಹೊಸತಾಗಿತ್ತು. ಸಿನಿಮಾದ ಹಾಡುಗಳು, ಸಂಭಾಷಣೆ ಸಿನಿ ಪ್ರೇಮಿಗಳ ಮನಸ್ಸು ಗೆದ್ದಿತ್ತು. ಇದೇ ಆಗಸ್ಟ್‌ 15ಕ್ಕೆ ಸಂಜು ವೆಡ್ಸ್‌ ಗೀತಾ–2 ಸೆಟ್ಟೇರುತ್ತಿದೆ. ಶ್ರೀನಗರ ಕಿಟ್ಟಿಗೆ ನಾಯಕಿಯಾಗಿ ರಮ್ಯಾ ಬದಲು ರಚಿತಾ ರಾಮ್‌ ಕಾಣಿಸಿಕೊಳ್ಳಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT