ಪುನುಗು ಬೆಕ್ಕಿನ ಮಲದಲ್ಲಿ ತಯಾರಾಗುತ್ತದೆ ದುಬಾರಿ ಕಾಫಿ
ಪ್ರಪಂಚದಲ್ಲೇ ಅತ್ಯಂತ ಬೆಳೆಬಾಳುವ ಕಾಫಿಯಾದ ಕೊಫಿ ಲೂವಾಕ ಕಾಫಿ (Kopi Luwak Coffee) ತಯಾರಾಗುವುದು ಪುನುಗು ಬೆಕ್ಕಿನ (Civet Cat) ಸಹಾಯದಿಂದ ಎಂದರೆ ನಂಬಲಾಗುತ್ತಿಲ್ಲವೆ? ಹೌದು; ಇದು ಸತ್ಯ ಸಂಗತಿ. ಪ್ರಪಂಚದಲ್ಲೇ ಅತ್ಯಂತ ಬೆಳೆಬಾಳುವ ಕಾಫಿ ತಯಾರಾಗುವುದು ಪುನುಗು ಬೆಕ್ಕಿನ ಸಹಾಯದಿಂದ. 100 ಗ್ರಾಂ ಕಾಫಿಗೆ ₹12 ಸಾವಿರ ಬೆಲೆ.Last Updated 27 ಜುಲೈ 2019, 8:59 IST