ಕಳೆದ 10 ವರ್ಷಗಳಲ್ಲಿ ಬಿಜೆಪಿ 'ಜಾತ್ಯತೀತ' ಅಥವಾ 'ನಾಗರಿಕ' ಪರ ಆಗಿರಲಿಲ್ಲ: ಸಿಬಲ್
ಕಳೆದ 10 ವರ್ಷಗಳಲ್ಲಿ ಬಿಜೆಪಿಯು 'ಜಾತ್ಯತೀತ' ಅಥವಾ 'ನಾಗರಿಕ'ರ ಪರವೂ ಆಗಿರಲಿಲ್ಲ ಎಂದು ರಾಜ್ಯಸಭಾ ಸಂಸದ ಕಪಿಲ್ ಸಿಬಲ್ ಅವರು ಪ್ರಧಾನಿ ನರೇಂದ್ರ ಮೋದಿಗೆ ತಿರುಗೇಟು ನೀಡಿದ್ದಾರೆ. Last Updated 16 ಆಗಸ್ಟ್ 2024, 6:36 IST