ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

classes

ADVERTISEMENT

833 ವಸತಿ ಶಾಲೆಗಳಲ್ಲಿ ಸ್ಮಾರ್ಟ್‌ ತರಗತಿ: ಸಚಿವ ಎಚ್‌.ಸಿ.ಮಹದೇವಪ್ಪ

ಸಮಾಜ ಕಲ್ಯಾಣ ಸಚಿವ ಎಚ್‌.ಸಿ. ಮಹದೇವಪ್ಪ ಮಾಹಿತಿ
Last Updated 19 ಜನವರಿ 2024, 22:08 IST
 833 ವಸತಿ ಶಾಲೆಗಳಲ್ಲಿ ಸ್ಮಾರ್ಟ್‌ ತರಗತಿ: ಸಚಿವ ಎಚ್‌.ಸಿ.ಮಹದೇವಪ್ಪ

‘ಲಿಂಗ ರಾಜಕೀಯ’ ತರಗತಿಯಲ್ಲಿ ಪರದೆ ಕಟ್ಟಿ ವಿವಾದಕ್ಕೆ ಗುರಿಯಾದ ಇಸ್ಲಾಂ ಸಂಘಟನೆ

ಕೇರಳದ ತ್ರಿಶೂರ್‌ ಸರ್ಕಾರಿ ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳಿಗೆ ಇಸ್ಲಾಂ ಸಂಘಟನೆಯೊಂದು 'ಲಿಂಗ ರಾಜಕೀಯ' ಕುರಿತು ತರಗತಿ ನಡೆಸಿದ್ದು, ಒಂದೇ ಕೊಠಡಿಯಲ್ಲಿನ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರನ್ನು ಪ್ರತ್ಯೇಕಗೊಳಿಸಲು ಅವರ ನಡುವೆ ಪರದೆ ಕಟ್ಟಿ ವಿವಾದಕ್ಕೆ ಗುರಿಯಾಗಿದೆ.
Last Updated 9 ಜುಲೈ 2022, 5:06 IST
‘ಲಿಂಗ ರಾಜಕೀಯ’ ತರಗತಿಯಲ್ಲಿ ಪರದೆ ಕಟ್ಟಿ ವಿವಾದಕ್ಕೆ ಗುರಿಯಾದ ಇಸ್ಲಾಂ ಸಂಘಟನೆ

ವಿದ್ಯಾರ್ಥಿಗಳಿಗೆ ಬಯಲೇ ಪಾಠಶಾಲೆ!

ಬೈಲುವದ್ದಿಗೇರಿಯಲ್ಲಿ 9, 10ನೇ ತರಗತಿ ಮಕ್ಕಳಿಗಿಲ್ಲ ಕಾಯಂ ಕೊಠಡಿ
Last Updated 27 ಮೇ 2022, 20:15 IST
ವಿದ್ಯಾರ್ಥಿಗಳಿಗೆ ಬಯಲೇ ಪಾಠಶಾಲೆ!

ಭೌತಿಕ ತರಗತಿಗಳು ಬೇಡ: ಎಐಡಿಎಸ್‌ಒ ಆಗ್ರಹ

‘ಎಸ್ಸೆಸ್ಸೆಲ್ಸಿ, ಪಿಯುಸಿ, ಡಿಪ್ಲೊಮಾ ಹಾಗೂ ಎಂಜಿನಿಯರಿಂಗ್‌ ವಿದ್ಯಾರ್ಥಿಗಳಿಗೆ ಭೌತಿಕ ತರಗತಿಗಳನ್ನು ನಡೆಸಲಾಗುತ್ತಿದೆ. ಕೋವಿಡ್‌ ದಿನೇ ದಿನೇ ಹೆಚ್ಚಳವಾಗುತ್ತಿದ್ದು, ವಿದ್ಯಾರ್ಥಿಗಳಿಗೆ ಸೋಂಕು ತಗಲುವ ಅಪಾಯ ಇದೆ. ಹೀಗಾಗಿ ತರಗತಿಗಳನ್ನು ಕೂಡಲೇ ಸ್ಥಗಿತಗೊಳಿಸಬೇಕು’ ಎಂದು ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಸಂಘಟನೆ (ಎಐಡಿಎಸ್‌ಒ) ಆನ್‌ಲೈನ್‌ ಪ್ರತಿಭಟನೆ ಮೂಲಕ ಒತ್ತಾಯಿಸಿದೆ.
Last Updated 18 ಜನವರಿ 2022, 17:34 IST
fallback

8ರಿಂದ ಎಲ್‌ಕೆಜಿ, ಯುಕೆಜಿ ಶುರು: ಶಿಕ್ಷಣ ಇಲಾಖೆ ಸುತ್ತೋಲೆ

ಅಂಗನವಾಡಿ ಆರಂಭಿಸಲು ತೀರ್ಮಾನಿಸಿದ ಬೆನ್ನಲ್ಲೆ ಶಿಕ್ಷಣ ಇಲಾಖೆ ಸುತ್ತೋಲೆ
Last Updated 4 ನವೆಂಬರ್ 2021, 22:00 IST
8ರಿಂದ ಎಲ್‌ಕೆಜಿ, ಯುಕೆಜಿ ಶುರು: ಶಿಕ್ಷಣ ಇಲಾಖೆ ಸುತ್ತೋಲೆ

ಬೆಳಿಗ್ಗೆಯಿಂದ ಸಂಜೆವರೆಗೆ ಭೌತಿಕ ತರಗತಿಗೆ ಸೂಚನೆ: ಸಚಿವ ಬಿ.ಸಿ. ನಾಗೇಶ್‌

‘6ರಿಂದ 12ನೇ ತರಗತಿವರೆಗೆ ಬೆಳಿಗ್ಗೆಯಿಂದ ಸಂಜೆವರೆಗೆ ಭೌತಿಕ ತರಗತಿ ನಡೆಸುವಂತೆ ಮೌಖಿಕ ಸೂಚನೆ ನೀಡ ಲಾಗಿದೆ. ದಸರಾ ನಂತರ ಮುಂದಿನ ಕ್ರಮದ ಬಗ್ಗೆ ಯೋಚನೆ ಮಾಡುತ್ತೇವೆ’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ತಿಳಿಸಿದರು.
Last Updated 1 ಅಕ್ಟೋಬರ್ 2021, 19:51 IST
ಬೆಳಿಗ್ಗೆಯಿಂದ ಸಂಜೆವರೆಗೆ ಭೌತಿಕ ತರಗತಿಗೆ ಸೂಚನೆ: ಸಚಿವ ಬಿ.ಸಿ. ನಾಗೇಶ್‌

ಚಾಮರಾಜನಗರ: ಹಳಿಗೆ ಮರಳುತ್ತಿದೆ ಮಕ್ಕಳ ಕಲಿಕೆ...

6ರಿಂದ 10ನೇ ತರಗತಿವರೆಗೆ ಭೌತಿಕ ತರಗತಿಗಳು ಆರಂಭ, ಕೋವಿಡ್‌ ಮುನ್ನೆಚ್ಚರಿಕೆ ಕ್ರಮಗಳಿಗೆ ಒತ್ತು
Last Updated 12 ಸೆಪ್ಟೆಂಬರ್ 2021, 19:30 IST
ಚಾಮರಾಜನಗರ: ಹಳಿಗೆ ಮರಳುತ್ತಿದೆ ಮಕ್ಕಳ ಕಲಿಕೆ...
ADVERTISEMENT

ವಿದ್ಯಾರ್ಥಿಗಳ ಪ್ರವೇಶ ಗಣನೀಯ ಹೆಚ್ಚಳ: ಎರಡು ಪಾಳಿಯಲ್ಲಿ ಪದವಿ ತರಗತಿ

ದ್ವಿತೀಯ ಪಿಯುಸಿಯಲ್ಲಿ ‘ಎಲ್ಲರೂ ಪಾಸ್‌’ ನೀತಿ ಪರಿಣಾಮ
Last Updated 2 ಸೆಪ್ಟೆಂಬರ್ 2021, 21:13 IST
ವಿದ್ಯಾರ್ಥಿಗಳ ಪ್ರವೇಶ ಗಣನೀಯ ಹೆಚ್ಚಳ: ಎರಡು ಪಾಳಿಯಲ್ಲಿ ಪದವಿ ತರಗತಿ

ಕಡ್ಡಾಯ ಹಾಜರಿಗೆ ಆಕ್ಷೇಪ: ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನ್ಯಾಸಕರ ಬೇಸರ

ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನ್ಯಾಸಕರ ಬೇಸರ
Last Updated 21 ಏಪ್ರಿಲ್ 2021, 18:52 IST
ಕಡ್ಡಾಯ ಹಾಜರಿಗೆ ಆಕ್ಷೇಪ: ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನ್ಯಾಸಕರ ಬೇಸರ

1ರಿಂದ 5ರವರೆಗೆ ತರಗತಿ ನಡೆಸಿದರೆ ಕಠಿಣ ಕ್ರಮ: ಸುರೇಶ್ ಕುಮಾರ್

‘ಸರ್ಕಾರದ ಆದೇಶ ಮೀರಿ 1ರಿಂದ 5ರವರೆಗಿನ ತರಗತಿಗಳನ್ನು ನಡೆಸುತ್ತಿರುವ ಶಾಲೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಸೂಚಿಸಿದ್ದಾರೆ.
Last Updated 15 ಮಾರ್ಚ್ 2021, 12:00 IST
1ರಿಂದ 5ರವರೆಗೆ ತರಗತಿ ನಡೆಸಿದರೆ ಕಠಿಣ ಕ್ರಮ: ಸುರೇಶ್ ಕುಮಾರ್
ADVERTISEMENT
ADVERTISEMENT
ADVERTISEMENT