ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Classical Music

ADVERTISEMENT

ಹಿಂದೂಸ್ತಾನಿ ಗಾಯಕ ಪಂ. ಗಣಪತಿ ಭಟ್‌ ಹಾಸಣಗಿಗೆ ತಾನ್‌ಸೇನ್‌ ಸನ್ಮಾನ್‌ ಪುರಸ್ಕಾರ

ಮಧ್ಯಪ್ರದೇಶ ಸರ್ಕಾರ ಕೊಡಮಾಡುವ ಪ್ರತಿಷ್ಠಿತ ತಾನ್‌ಸೇನ್‌ ಸನ್ಮಾನ್‌ ಪುರಸ್ಕಾರಕ್ಕೆ ಹಿಂದೂಸ್ತಾನಿ ಶಾಸ್ತ್ರೀಯ ಗಾಯಕ, ಉತ್ತ ಕನ್ನಡ ಜಿಲ್ಲೆಯ ಪಂಡಿತ ಗಣಪತಿ ಭಟ್‌ ಹಾಸಣಗಿ ಆಯ್ಕೆಯಾಗಿದ್ದಾರೆ
Last Updated 13 ಡಿಸೆಂಬರ್ 2023, 7:23 IST
ಹಿಂದೂಸ್ತಾನಿ ಗಾಯಕ ಪಂ. ಗಣಪತಿ ಭಟ್‌ ಹಾಸಣಗಿಗೆ ತಾನ್‌ಸೇನ್‌ ಸನ್ಮಾನ್‌ ಪುರಸ್ಕಾರ

ಶಂಕರ ವೀಣೆಯಲ್ಲಿ ತಾನ–ತರಾನ

ಸರಸ್ವತಿ ವೀಣೆ, ಚಿತ್ರವೀಣೆ, ಮೋಹನ ವೀಣೆ, ವಿಪಂಚಿ ವೀಣೆ... ಒಂದೇ ಎರಡೇ. ಇದೇ ಸಾಲಿಗೆ ಸೇರಿದ ಶಂಕರ ವೀಣೆ ವಿಶಿಷ್ಟ ನಾದ ಕೊಡುವ ತಂತಿವಾದ್ಯ.
Last Updated 2 ಡಿಸೆಂಬರ್ 2023, 0:30 IST
ಶಂಕರ ವೀಣೆಯಲ್ಲಿ ತಾನ–ತರಾನ

ಸ್ವರ ಸಾರ | ವಿದುಷಿ ಪದ್ಮಾಮೂರ್ತಿ -ನಾದಮಯ ಈ ಜೀವನವೆಲ್ಲ...

ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಮೇರು ಗಾಯಕಿಯಾಗಿರುವ ವಿದುಷಿ ಪದ್ಮಾಮೂರ್ತಿ ಅವರಿಗೆ ಮೈಸೂರು ಆಸ್ಥಾನ ವಿದ್ವಾನ್‌ ಪುರಸ್ಕಾರ ಒಲಿದಿದೆ. ಈ ಹಿನ್ನೆಲೆಯಲ್ಲಿ ಸುಮಾರು ಎಂಟು ದಶಕಗಳ ತಮ್ಮ ಸಂಗೀತಯಾನವನ್ನು ಅವರು ಹಂಚಿಕೊಂಡಿದ್ದಾರೆ...
Last Updated 22 ಅಕ್ಟೋಬರ್ 2023, 0:30 IST
ಸ್ವರ ಸಾರ | ವಿದುಷಿ ಪದ್ಮಾಮೂರ್ತಿ -ನಾದಮಯ ಈ ಜೀವನವೆಲ್ಲ...

ಜೀವಸತ್ವ ಉಣಿಸಿದ ಸಂಗೀತಗಾರರು...

ರಾಗರತಿಯಲ್ಲೇ ಮುಳುಗೇಳುವ ಸಂಗೀತಗಾರರು ಆಡುವ ಅಪರೂಪದ ನುಡಿ, ಕಾಣಿಸುವ ಅನನ್ಯ ಅನುಭವ, ಅನಾಮಧೇಯರಿಂದ ಕಲಿಯುವ ಪಾಠ...ಎಲ್ಲವುಗಳ ಲಹರಿ ಇದು.
Last Updated 19 ಆಗಸ್ಟ್ 2023, 23:30 IST
ಜೀವಸತ್ವ ಉಣಿಸಿದ ಸಂಗೀತಗಾರರು...

ಪಂಡಿತ ಬಸವರಾಜ ರಾಜಗುರು ರಾಷ್ಟ್ರೀಯ ಪ್ರಶಸ್ತಿಗೆ ಅಶ್ವಿನಿ ಭಿಡೆ ದೇಶಪಾಂಡೆ ಆಯ್ಕೆ

ಸ್ವರ ಸಾಮ್ರಾಟ ಪಂಡಿತ ಬಸವರಾಜ ರಾಜಗುರು ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ ನೀಡುವ ಪಂಡಿತ ಬಸವರಾಜ ರಾಜಗುರು ರಾಷ್ಟ್ರೀಯ ಪ್ರಶಸ್ತಿ
Last Updated 18 ಆಗಸ್ಟ್ 2023, 14:05 IST
ಪಂಡಿತ ಬಸವರಾಜ ರಾಜಗುರು ರಾಷ್ಟ್ರೀಯ ಪ್ರಶಸ್ತಿಗೆ ಅಶ್ವಿನಿ ಭಿಡೆ ದೇಶಪಾಂಡೆ ಆಯ್ಕೆ

ಮುಸ್ಸಂಜೆಯಲ್ಲಿ ಮಾನ್ಸೂನ್‌ ರಾಗ! ಪುಣೆಯ ಗಾಯಕ ಪಂ. ಸಂಜೀವ್‌ ಅಭ್ಯಂಕರ್‌ ಅವರ ಸಂದರ್ಶನ

ಪಂ. ಸಂಜೀವ್‌ ಅಭ್ಯಂಕರ್‌ ಅವರ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನು ಜುಲೈ 14ರಂದು ಬೆಂಗಳೂರಿನ ಚೌಡಯ್ಯ ಸ್ಮಾರಕ ಭವನದಲ್ಲಿ ಏರ್ಪಡಿಸಿದೆ.
Last Updated 9 ಜುಲೈ 2023, 0:41 IST
ಮುಸ್ಸಂಜೆಯಲ್ಲಿ ಮಾನ್ಸೂನ್‌ ರಾಗ!  ಪುಣೆಯ ಗಾಯಕ ಪಂ. ಸಂಜೀವ್‌ ಅಭ್ಯಂಕರ್‌ ಅವರ ಸಂದರ್ಶನ

ಸಂಗೀತ | ಶುದ್ಧರಾಗಧಾರಿಯ ‘ನಾದದ ನವನೀತ’

’ಶಾಸ್ತ್ರೀಯ ಸಂಗೀತ ಕೇಳಲು ಜನರು ಬರುತ್ತಿಲ್ಲ ಎಂದು ಗೋಳಾಡುವುದ್ಯಾಕೆ, ವೆಂಕಟೇಶ ಕುಮಾರ ಅವರಂತೆ ಹಾಡಿದರೆ ಜನ ಯಾಕೆ ಬರಲಾರರು’ ಎಂದು ಹಲವಾರು ವರ್ಷಗಳ ಹಿಂದೆಯೇ ನುಡಿದವರು ಭಾರತರತ್ನ ಪಂ.ಭೀಮಸೇನ ಜೋಶಿಯವರು.
Last Updated 18 ಜೂನ್ 2023, 0:00 IST
ಸಂಗೀತ | ಶುದ್ಧರಾಗಧಾರಿಯ ‘ನಾದದ ನವನೀತ’
ADVERTISEMENT

ನಾದದಲೆಗಾಗಿ ನೊಂದವರ ಸೊಲ್ಲು

ಕರ್ನಾಟಕ ಶಾಸ್ತ್ರೀಯ ಸಂಗೀತ ಸಾಮವೇದ ಕಾಲದಿಂದಲೂ ಅಸ್ಮಿತೆ ಕಾಪಾಡಿಕೊಂಡು ಬಂದಿದೆ. ವಾಗ್ಗೇಯಕಾರರು, ಘನ ವಿದ್ವಾಂಸರು ಈ ಸಾಂಪ್ರದಾಯಿಕ ಸಂಗೀತಕ್ಕೆ ಹೆಚ್ಚಿನ ಗಮನಕೊಟ್ಟು ಪೊರೆಯುತ್ತಾ ಬಂದಿದ್ದಾರೆ.
Last Updated 20 ಮೇ 2023, 23:37 IST
ನಾದದಲೆಗಾಗಿ ನೊಂದವರ ಸೊಲ್ಲು

ನುಡಿ ನಮನ: ಸ್ವರ ಪರಂಪರೆಯ ಪ್ರತಿನಿಧಿ ಕೇದಾರ್‌ ಬೋಡಸ್

ಏಪ್ರಿಲ್ 24ರಂದು ಪಂಡಿತ್ ಕೇದಾರ್ ಬೋಡಸ್‌ ನಮ್ಮನ್ನಗಲಿದರು. ಗ್ವಾಲಿಯರ್‌ ಘರಾಣೆಯ ಶ್ರೇಷ್ಠ ಚಿಂತನಶೀಲ ಗಾಯಕರಾಗಿದ್ದ ಅವರನ್ನು ನೋಡಿದಾಗ-ಕೇಳಿದಾಗ ‘ಅವರು ನಡುವಿನ ಕೊಂಡಿಯಲ್ಲ, ಬದಲಾಗಿ ಅವರು ಹಳೆಯ ಬಹುದೊಡ್ಡ ಪರಂಪರೆಯ ಪ್ರತಿನಿಧಿ’ ಎನಿಸುತ್ತಿತ್ತು.
Last Updated 14 ಮೇ 2023, 1:03 IST
ನುಡಿ ನಮನ: ಸ್ವರ ಪರಂಪರೆಯ ಪ್ರತಿನಿಧಿ ಕೇದಾರ್‌ ಬೋಡಸ್

ಕಛೇರಿಗಳಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತಗಾರರಿಗೆ ಶೇ 80ರಷ್ಟು ಅವಕಾಶ

ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಾವಿದರ ಸಭೆಯಲ್ಲಿ ನಿರ್ಣಯ
Last Updated 29 ಏಪ್ರಿಲ್ 2023, 19:57 IST
ಕಛೇರಿಗಳಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತಗಾರರಿಗೆ ಶೇ 80ರಷ್ಟು ಅವಕಾಶ
ADVERTISEMENT
ADVERTISEMENT
ADVERTISEMENT