ಬುಧವಾರ, 29 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Clothes

ADVERTISEMENT

ವಿಜ್ಞಾನ: ಬಟ್ಟೆಗೂ ಬಂದೀತೆ ಬುದ್ಧಿ! ಏನಿದು ಬಟ್ಟೆ?

ಈ ಬಗೆಯ ಬಟ್ಟೆಯನ್ನು ಕೆನಡಾದ ವಾಟರ್ಲೂ ವಿಶ್ವವಿದ್ಯಾಲಯದ ಕೆಮಿಕಲ್‌ ಎಂಜಿನಿಯರ್‌ಗಳು ಸಂಶೋಧಿಸಿದ್ದಾರೆ. ಇಂಥ ಬಟ್ಟೆಯು ಮಾರುಕಟ್ಟೆಗೆ ಬಂದಿದ್ದೇ ಆದಲ್ಲಿ ಬಹುತೇಕ ನಾವು ಬಳಸುತ್ತಿರುವ ಹವಾನಿಯಂತ್ರಣ ವ್ಯವಸ್ಥೆಯ ಅಗತ್ಯವೇ ಇಲ್ಲದಂತೆ ಆಗಿಬಿಡುತ್ತದೆ ಎನ್ನುತ್ತಿದ್ದಾರೆ, ಈ ಸಂಶೋಧಕರು!
Last Updated 24 ಮೇ 2023, 0:20 IST
 ವಿಜ್ಞಾನ: ಬಟ್ಟೆಗೂ ಬಂದೀತೆ ಬುದ್ಧಿ! ಏನಿದು ಬಟ್ಟೆ?

ನೀವು ಕಿಡ್ನಿ ಸ್ವೀಕರಿಸುತ್ತಿರಾ? ನೆಟ್ಟಿಗರಿಂದ ಟ್ರೋಲ್‌ಗೆ ಗುರಿಯಾದ ಆರ್ಯನ್‌ ಖಾನ್‌

ಬಾಲಿವುಡ್‌ ಸೂಪರ್ ಸ್ಟಾರ್‌ ಶಾರುಖ್‌ ಖಾನ್‌ ಮಗ ಆರ್ಯನ್‌ ಖಾನ್‌ ವಸ್ತ್ರ ಉದ್ಯಮಕ್ಕೆ ಖಾಲಿಟ್ಟಿದ್ದು, ಹೊಸ ಬಟ್ಟೆ ಬ್ಯ್ರಾಂಡ್‌ ಒಂದನ್ನು ಹೊರತಂದಿದ್ದಾರೆ. ಈ ಬ್ರ್ಯಾಂಡ್‌ನ ಬಟ್ಟೆಗಳ ಬೆಲೆ ನೋಡಿ ನೆಟ್ಟಿಗರು ಹೌಹಾರಿದ್ದು ‘ಕಿಡ್ನಿ ಸ್ವೀಕರಿಸುತ್ತಿರಾ?‘ ಎಂದು ಕಾಲೆಳಿದ್ದಾರೆ.
Last Updated 2 ಮೇ 2023, 12:58 IST
ನೀವು ಕಿಡ್ನಿ ಸ್ವೀಕರಿಸುತ್ತಿರಾ? ನೆಟ್ಟಿಗರಿಂದ ಟ್ರೋಲ್‌ಗೆ ಗುರಿಯಾದ ಆರ್ಯನ್‌ ಖಾನ್‌

ಅರೆಬರೆ ಬಟ್ಟೆ ಹಾಕುವ ಯುವತಿಯರು ’ಶೂರ್ಪನಖಿ’ಯಂತೆ ಕಾಣುತ್ತಾರೆ: ವಿಜಯವರ್ಗೀಯ

ಅರೆಬರೆ ಬಟ್ಟೆಗಳನ್ನು ಧರಿಸುವ ಯುವತಿಯರು ರಾಮಾಯಣದಲ್ಲಿ ಬರುವ ರಾಕ್ಷಸಿ ಶೂರ್ಪನಖಿಯಂತೆ ಕಾಣುತ್ತಾರೆ ಎಂದು ಮಹಿಳೆಯರ ಬಟ್ಟೆ ಬಗ್ಗೆ ಬಿಜೆಪಿ ಪಕ್ಷದ ಪ್ರಧಾನ ಕಾರ್ಯದರ್ಶಿ ಕೈಲಾಶ್‌ ವಿಜಯವರ್ಗೀಯ ಹೇಳಿಕೆ ನೀಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ಸೃಷ್ಟಿಸಿದೆ.
Last Updated 8 ಏಪ್ರಿಲ್ 2023, 7:14 IST
ಅರೆಬರೆ ಬಟ್ಟೆ ಹಾಕುವ ಯುವತಿಯರು ’ಶೂರ್ಪನಖಿ’ಯಂತೆ ಕಾಣುತ್ತಾರೆ: ವಿಜಯವರ್ಗೀಯ

ಬಾಂಗ್ಲಾದೇಶದ ಅತಿದೊಡ್ಡ ಜವಳಿ ಮಾರುಕಟ್ಟೆಗೆ ಬೆಂಕಿ

ಬಾಂಗ್ಲಾದೇಶದ ಅತಿದೊಡ್ಡ ಬಟ್ಟೆ ಮಾರುಕಟ್ಟೆಗಳಲ್ಲಿ ಒಂದಾದ 'ಬಂಗಾಬಜಾರ್‌'ನಲ್ಲಿ ಮಂಗಳವಾರ ಬೆಳಗ್ಗೆ ಅಗ್ನಿ ಅವಘಡ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 4 ಏಪ್ರಿಲ್ 2023, 6:30 IST
ಬಾಂಗ್ಲಾದೇಶದ ಅತಿದೊಡ್ಡ ಜವಳಿ ಮಾರುಕಟ್ಟೆಗೆ ಬೆಂಕಿ

ವಿದೇಶಿ ವಸ್ತ್ರಕ್ಕೂ ಅಡಿಕೆ ಬಣ್ಣದ ಮೆರುಗು: ನಟ್‌ ಬ್ರೌನ್‌ ಹೆಸರಲ್ಲಿ ಜನಪ್ರಿಯ

ನಟ್‌ ಬ್ರೌನ್‌ ಹೆಸರಲ್ಲಿ ಜನಪ್ರಿಯವಾಗುತ್ತಿದೆ ಅಡಿಕೆ ಬಣ್ಣ
Last Updated 28 ನವೆಂಬರ್ 2022, 20:55 IST
ವಿದೇಶಿ ವಸ್ತ್ರಕ್ಕೂ ಅಡಿಕೆ ಬಣ್ಣದ ಮೆರುಗು: ನಟ್‌ ಬ್ರೌನ್‌ ಹೆಸರಲ್ಲಿ ಜನಪ್ರಿಯ

ಕೌ–ಪ್ರಿಂಟ್‌ ವಿನ್ಯಾಸದ ಫ್ಯಾಷನ್ ನೋಟ

ಕಳೆದ ಕೆಲ ವರ್ಷಗಳಿಂದ ಪ್ರಾಣಿಗಳ ಮೈಬಣ್ಣದ ಚಿತ್ತಾರವನ್ನು ಡ್ರೆಸ್‌ ಮೇಲೆ ಮೂಡಿಸುವುದು ವಿಶೇಷವಾಗಿತ್ತು. ಜೀಬ್ರಾ, ಚಿರತೆ ಮೈಬಣ್ಣದ ಪ್ರಿಂಟ್‌ ಅನ್ನು ಹೋಲುವ ಉಡುಪುಗಳು ಫ್ಯಾಷನ್ ಮಾರುಕಟ್ಟೆಯಲ್ಲಿ ಹೆಚ್ಚು ಸದ್ದು ಮಾಡಿದ್ದವು. ಇತ್ತೀಚೆಗೆ ಈ ರೀತಿಯ ಹೊಸದೊಂದು ಟ್ರೆಂಡ್‌ ಫ್ಯಾಷನ್ ಪ್ರಿಯರ ಗಮನ ಸೆಳೆಯುತ್ತಿದೆ. ಇದೇ ‘ಕೌ ಪ್ರಿಂಟ್‌(ಹಸುವಿನ ಮೈ ಬಣ್ಣದ)’ ಡ್ರೆಸ್ ಟ್ರೆಂಡ್‌.
Last Updated 13 ಮೇ 2022, 19:30 IST
ಕೌ–ಪ್ರಿಂಟ್‌ ವಿನ್ಯಾಸದ ಫ್ಯಾಷನ್ ನೋಟ

ಮಹಿಳೆ | ನೈಸರ್ಗಿಕ ವಸ್ತ್ರ ಸ್ವಾವಲಂಬನೆಯ ಅಸ್ತ್ರ

ವಿಶ್ವವಿದ್ಯಾಲಯದ ನೆರವಿನೊಂದಿಗೆ ನೈಸರ್ಗಿಕ ಬಣ್ಣಗಳಿಂದ ಮಾಡಿದ ಬಟ್ಟೆಗಳಿಂದ ಪುಟ್ಟ ಮಕ್ಕಳಿಗೆ ವೈವಿಧ್ಯಮಯ ಉಡುಪುಗಳನ್ನು ತಯಾರಿಸುತ್ತಿರುವ ಮಹಿಳಾ ಸ್ವಸಹಾಯ ಗುಂಪಿನ ಸದಸ್ಯರು, ಈ ಮೂಲಕ ಮನೆ ಬಾಗಿಲಿನಲ್ಲೇ ಸ್ವ ಉದ್ಯೋಗ ಕಂಡುಕೊಂಡಿದ್ದಾರೆ.
Last Updated 21 ಜನವರಿ 2022, 19:30 IST
ಮಹಿಳೆ | ನೈಸರ್ಗಿಕ ವಸ್ತ್ರ ಸ್ವಾವಲಂಬನೆಯ ಅಸ್ತ್ರ
ADVERTISEMENT

ಟ್ರೆಂಡ್‌ಗೂ ಬಾಳಿಕೆಗೂ ಕಾರ್ಗೋ ಸ್ಟೈಲ್‌

ಈ ನಡುವೆ ಹಳೆಯ ಫ್ಯಾಷನ್‌ ಹೊಸ ರೂಪದಲ್ಲಿ ಮತ್ತೆ ಮಾರುಕಟ್ಟೆಗೆ ಬರುವ ಟ್ರೆಂಡ್ ಆರಂಭವಾಗಿ ನಾಲ್ಕೈದು ವರ್ಷಗಳು ಕಳೆದಿವೆ. ಈಗ ಆ ಟ್ರೆಂಡ್‌ಗೆ ಕಾರ್ಗೋ ಸ್ಟೈಲ್‌ ಕೂಡ ಸೇರಿದೆ. ಒಂದು ಕಾಲದಲ್ಲಿ ಯುವಜನತೆ ಮೆಚ್ಚಿ ಧರಿಸುತ್ತಿದ್ದ ಕಾರ್ಗೋ ಪ್ಯಾಂಟ್ ಈಗ ಮಾರುಕಟ್ಟೆಯಲ್ಲಿ ಮತ್ತೆ ಸದ್ದು ಮಾಡುತ್ತಿದೆ.
Last Updated 31 ಅಕ್ಟೋಬರ್ 2021, 19:30 IST
ಟ್ರೆಂಡ್‌ಗೂ ಬಾಳಿಕೆಗೂ ಕಾರ್ಗೋ ಸ್ಟೈಲ್‌

ಬಿವಿಕೆ ಅಯ್ಯಂಗಾರ್ ರಸ್ತೆ: ಅನುಮಾನಾಸ್ಪದ ಸೂಟ್‌ಕೇಸ್‌ಗಳಲ್ಲಿ ಬಟ್ಟೆ ಪತ್ತೆ

‘ಬಿವಿಕೆ ಅಯ್ಯಂಗಾರ್ ರಸ್ತೆಯಲ್ಲಿ ಕಾಣಿಸಿಕೊಂಡಿದ್ದ ಸೂಟ್‌ಕೇಸ್‌ಗಳಲ್ಲಿ ಬಟ್ಟೆಗಳು ಸಿಕ್ಕಿವೆ. ಸುತ್ತಲಿನ ಸಿಸಿಟಿವಿಗಳನ್ನು ಪರಿಶೀಲಿಸಲಾಗುತ್ತಿದ್ದು, ಸೂಟ್‌ಕೇಸ್‌ಗಳ ವಾರಸುದಾರರನ್ನು ಶೀಘ್ರವೇ ಪತ್ತೆಹಚ್ಚಲಾಗುತ್ತದೆ’ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 14 ಅಕ್ಟೋಬರ್ 2021, 2:35 IST
ಬಿವಿಕೆ ಅಯ್ಯಂಗಾರ್ ರಸ್ತೆ: ಅನುಮಾನಾಸ್ಪದ ಸೂಟ್‌ಕೇಸ್‌ಗಳಲ್ಲಿ ಬಟ್ಟೆ ಪತ್ತೆ

ಒಳ ಉಡುಪಿನ ಜಾಹೀರಾತಿನಲ್ಲಿ ವಿಕ್ಕಿ ಕೌಶಲ್ ಜೊತೆ ರಶ್ಮಿಕಾ ಮಂದಣ್ಣ

ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅವರು ಇತ್ತೀಚೆಗೆ ಬಾಲಿವುಡ್ ನಟ ವಿಕ್ಕಿ ಕೌಶಲ್ ಅವರೊಂದಿಗೆ ಒಳ ಉಡುಪಿನ ಜಾಹೀರಾತೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ, ಈ ಜಾಹೀರಾತು ಸಾಮಾಜಿಕ ಜಾಲತಾಣದಲ್ಲಿ ಚರ್ಚಾ ವಸ್ತುವಾಗಿದೆ. ಅಲ್ಲದೇ ರಶ್ಮಿಕಾ ಮಂದಣ್ಣ ಅವರನ್ನು ಅನೇಕರು ಇದೇ ವಿಷಯ ಇಟ್ಟುಕೊಂಡು ಟ್ರೋಲ್ ಮಾಡುತ್ತಿದ್ದಾರೆ.
Last Updated 26 ಸೆಪ್ಟೆಂಬರ್ 2021, 13:53 IST
ಒಳ ಉಡುಪಿನ ಜಾಹೀರಾತಿನಲ್ಲಿ ವಿಕ್ಕಿ ಕೌಶಲ್ ಜೊತೆ ರಶ್ಮಿಕಾ ಮಂದಣ್ಣ
ADVERTISEMENT
ADVERTISEMENT
ADVERTISEMENT