ಮಂಗಳವಾರ, 28 ಅಕ್ಟೋಬರ್ 2025
×
ADVERTISEMENT

Cloud Seeding

ADVERTISEMENT

Explainer | ದೆಹಲಿ ಮಾಲಿನ್ಯ ತಡೆಗೆ ಮೋಡ ಬಿತ್ತನೆಯ ಕ್ರಮ: ಕೃತಕ ಮಳೆ ಏನು? ಹೇಗೆ?

Cloud Seeding: ದೆಹಲಿಯಲ್ಲಿ ಮೊದಲ ಬಾರಿಗೆ ಮೋಡ ಬಿತ್ತನೆಯ ಪ್ರಯೋಗ ನಡೆದಿದ್ದು, ವಾಯು ಮಾಲಿನ್ಯ ನಿಯಂತ್ರಣದ ನಿಟ್ಟಿನಲ್ಲಿ ಕೈಗೊಳ್ಳಲಾಗಿದೆ. ಸಿಲ್ವರ್ ಅಯೋಡೈಡ್ ರಾಸಾಯನಿಕದಿಂದ ಮೋಡಗಳಲ್ಲಿ ನೀರಿನ ಆವಿ ಘನೀಕರಿಸಿ ಮಳೆ ಸುರಿಸಲಾಗುತ್ತಿದೆ.
Last Updated 28 ಅಕ್ಟೋಬರ್ 2025, 12:33 IST
Explainer | ದೆಹಲಿ ಮಾಲಿನ್ಯ ತಡೆಗೆ ಮೋಡ ಬಿತ್ತನೆಯ ಕ್ರಮ: ಕೃತಕ ಮಳೆ ಏನು? ಹೇಗೆ?

ಸ್ವಂತ ಖರ್ಚಿನಲ್ಲಿ ಮೋಡ ಬಿತ್ತನೆಗೆ ಸಿದ್ಧ: ಪ್ರಕಾಶ್‌ ಕೋಳಿವಾಡ

ಮುಂದಿನ ಮೂರರಿಂದ ನಾಲ್ಕು ದಿನಗಳು ರಾಜ್ಯದ ಹಲವು ಭಾಗಗಳಲ್ಲಿ ಮಳೆ ಸುರಿಸಬಲ್ಲ ಮೋಡಗಳು ಬರುವುದರಿಂದ, ಮೋಡ ಬಿತ್ತನೆಗೆ ಸರ್ಕಾರ ತಕ್ಷಣವೇ ಕ್ರಮ ತೆಗೆದುಕೊಳ್ಳಬೇಕು ಎಂದು ಕಾಂಗ್ರೆಸ್‌ನ ಪ್ರಕಾಶ್ ಕೋಳಿವಾಡ ಒತ್ತಾಯಿಸಿದರು.
Last Updated 8 ಡಿಸೆಂಬರ್ 2023, 15:20 IST
ಸ್ವಂತ ಖರ್ಚಿನಲ್ಲಿ ಮೋಡ ಬಿತ್ತನೆಗೆ ಸಿದ್ಧ: ಪ್ರಕಾಶ್‌ ಕೋಳಿವಾಡ

ದೆಹಲಿ ವಾಯುಮಾಲಿನ್ಯ ತಡೆಗೆ ಕೃತಕ ಮಳೆ ಸುರಿಸಲು ಚಿಂತನೆ– ಪರಿಸರ ಸಚಿವ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯದಿಂದಾಗಿ ಗಾಳಿಯ ಗುಣಮಟ್ಟ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಈ ಹಿನ್ನೆಲೆಯಲ್ಲಿ ಮೋಡ ಬಿತ್ತನೆ ನಡೆಸಿ, ಕೃತಕ ಮಳೆ ಸುರಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಪರಿಸರ ಸಚಿವ ಗೋಪಾಲ್‌ ರೈ ಬುಧವಾರ ತಿಳಿಸಿದ್ದಾರೆ.
Last Updated 8 ನವೆಂಬರ್ 2023, 16:21 IST
ದೆಹಲಿ ವಾಯುಮಾಲಿನ್ಯ ತಡೆಗೆ ಕೃತಕ ಮಳೆ ಸುರಿಸಲು ಚಿಂತನೆ– ಪರಿಸರ ಸಚಿವ

ಮೋಡ ಬಿತ್ತನೆಯಿಂದ ಶೇ 18ರಷ್ಟು ಮಳೆ ಹೆಚ್ಚಳ

ಸೊಲ್ಲಾಪುರ ಬಳಿ 100 ಚ.ಕಿ.ಮೀ ಪ್ರದೇಶದಲ್ಲಿ ಪ್ರಯೋಗ
Last Updated 26 ಅಕ್ಟೋಬರ್ 2023, 14:30 IST
ಮೋಡ ಬಿತ್ತನೆಯಿಂದ ಶೇ 18ರಷ್ಟು ಮಳೆ ಹೆಚ್ಚಳ

ಬೆಳಗಾವಿ | ಜಿಲ್ಲೆಯಲ್ಲಿ ಮೋಡ ಬಿತ್ತನೆ ಇಂದಿನಿಂದ

ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿಕೆ, ರೈತರಿಗೆ ಸಮಾಧಾನ
Last Updated 29 ಸೆಪ್ಟೆಂಬರ್ 2023, 6:15 IST
ಬೆಳಗಾವಿ | ಜಿಲ್ಲೆಯಲ್ಲಿ ಮೋಡ ಬಿತ್ತನೆ ಇಂದಿನಿಂದ

ಹಾವೇರಿಯ 4 ತಾಲೂಕುಗಳಲ್ಲಿ ಮೋಡ ಬಿತ್ತನೆ ಯಶಸ್ವಿ: ಪ್ರಕಾಶ ಕೋಳಿವಾಡ

ಹಾವೇರಿ, ರಾಣೆಬೆನ್ನೂರು, ಬ್ಯಾಡಗಿ, ಸವಣೂರು ಸೇರಿದಂತೆ ಈ ನಾಲ್ಕು ತಾಲ್ಲೂಕುಗಳಲ್ಲಿ ಮಂಗಳವಾರ ಮಧ್ಯಾಹ್ನ ಒಂದು ಗಂಟೆಗೆ ಹೊತ್ತಿಗೆ ಮೋಡ ಬಿತ್ತನೆ ಕಾರ್ಯಾಚರಣೆಯಿಂದ 10 ರಿಂದ 15 ಮಿ.ಮೀ ಮಳೆಯಾಗಿದ್ದು, ಮೋಡ ಬಿತ್ತನೆ ಯಶಸ್ವಿಯಾಗಿದೆ ಎಂದು ಶಾಸಕ ಪ್ರಕಾಶ ಕೋಳಿವಾಡ ತಿಳಿಸಿದರು.
Last Updated 5 ಸೆಪ್ಟೆಂಬರ್ 2023, 15:39 IST
ಹಾವೇರಿಯ 4 ತಾಲೂಕುಗಳಲ್ಲಿ ಮೋಡ ಬಿತ್ತನೆ ಯಶಸ್ವಿ: ಪ್ರಕಾಶ ಕೋಳಿವಾಡ

ಸೆ. 4ರಿಂದ ಹಾವೇರಿ ಜಿಲ್ಲೆಯಲ್ಲಿ ಮೋಡ ಬಿತ್ತನೆ: ಶಾಸಕ ಪ್ರಕಾಶ ಕೋಳಿವಾಡ

‘ಜಿಲ್ಲೆಯಲ್ಲಿ ಸೆ‍‍‍ಪ್ಟೆಂಬರ್ 4ರಿಂದ ಮೂರು ದಿನ ಮೋಡ ಬಿತ್ತನೆಯನ್ನು ಪಕ್ಷಾತೀತ ಕಾಯಕದ ಕನಸು (ಪಿಕೆಕೆ) ಸಂಸ್ಥೆಯಿಂದ ಮಾಡಲಾಗುವುದು’ ಎಂದು ಶಾಸಕ ಪ್ರಕಾಶ ಕೋಳಿವಾಡ ತಿಳಿಸಿದರು.
Last Updated 2 ಸೆಪ್ಟೆಂಬರ್ 2023, 18:50 IST
ಸೆ. 4ರಿಂದ ಹಾವೇರಿ ಜಿಲ್ಲೆಯಲ್ಲಿ ಮೋಡ ಬಿತ್ತನೆ: ಶಾಸಕ ಪ್ರಕಾಶ ಕೋಳಿವಾಡ
ADVERTISEMENT

ಆಳ–ಅಗಲ: ಮೋಡ ಬಿತ್ತನೆ ಮಾಡಿದಾಗ ಮಳೆ ಬಂದಿದೆ...

ಆಗಸದಲ್ಲಿ ತೇಲುತ್ತಿರುವ ಮೋಡಗಳ ಮೇಲೆ, ವಿಮಾನಗಳ ಮೂಲಕ ಸಿಲ್ವರ್ ಅಯೋಡೈಡ್‌ ಎಂಬ ರಾಸಾಯನಿಕವನ್ನು ಸಿಂಪಡಿಸಿ ಮಳೆ ಬರಿಸುವ ವಿಧಾನವೇ ಮೋಡಬಿತ್ತನೆ.
Last Updated 30 ಆಗಸ್ಟ್ 2023, 0:06 IST
ಆಳ–ಅಗಲ: ಮೋಡ ಬಿತ್ತನೆ ಮಾಡಿದಾಗ ಮಳೆ ಬಂದಿದೆ...

ಮೋಡ ಬಿತ್ತನೆ ಒಪ್ಪಂದ ಮುರಿದರೆ ನಷ್ಟವಿಲ್ಲ !

ಎರಡು ವರ್ಷಗಳ ಒಪ್ಪಂದ ಮಾಡಿಕೊಂಡಿದ್ದ ಕಾಂಗ್ರೆಸ್‌– ಜೆಡಿಎಸ್‌ ಮೈತ್ರಿ ಸರ್ಕಾರ
Last Updated 7 ನವೆಂಬರ್ 2019, 20:30 IST
ಮೋಡ ಬಿತ್ತನೆ ಒಪ್ಪಂದ ಮುರಿದರೆ ನಷ್ಟವಿಲ್ಲ !

ಮೋಡ ಬಿತ್ತನೆ ಸ್ಥಗಿತ: ಈಶ್ವರಪ್ಪ

ರಾಜ್ಯದಲ್ಲಿ ಮೋಡ ಬಿತ್ತನೆಯನ್ನು ಸಂಪೂರ್ಣ ನಿಲ್ಲಿಸಲಾಗಿದೆ. ಅದನ್ನು ಮುಂದುವರಿಸುವ ಪ್ರಶ್ನೆಯೇ ಇಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ ಸಚಿವ ಕೆ.ಎಸ್‌.ಈಶ್ವರಪ್ಪ ತಿಳಿಸಿದರು.
Last Updated 5 ನವೆಂಬರ್ 2019, 19:37 IST
fallback
ADVERTISEMENT
ADVERTISEMENT
ADVERTISEMENT