ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Coal India Limited

ADVERTISEMENT

ಪರ್ವತಾರೋಹಿಗಳಿಗೆ ಹಣಕಾಸಿನ ನೆರವು ನೀಡಲು ಸಿಐಎಲ್‌ ಚಿಂತನೆ

ಭವಿಷ್ಯದ ಪರ್ವತಾರೋಹಿಗಳಿಗೆ ಹಣಕಾಸಿನ ನೆರವು ನೀಡುವ ಸಲುವಾಗಿ ನೀತಿಯೊಂದನ್ನು ರೂಪಿಸಲು ಚಿಂತನೆ ನಡೆಸಲಾಗಿದೆ ಎಂದು ಕೋಲ್ ಇಂಡಿಯಾ ಲಿಮಿಟೆಡ್‌ನ (ಸಿಐಎಲ್) ಅಧ್ಯಕ್ಷ ಪಿ.ಎಂ. ಪ್ರಸಾದ್‌ ಭಾನುವಾರ ಹೇಳಿದ್ದಾರೆ.
Last Updated 20 ಆಗಸ್ಟ್ 2023, 14:41 IST
ಪರ್ವತಾರೋಹಿಗಳಿಗೆ ಹಣಕಾಸಿನ ನೆರವು ನೀಡಲು ಸಿಐಎಲ್‌ ಚಿಂತನೆ

ಕೋಲ್ ಇಂಡಿಯಾ ಲಾಭ ಶೇ 17ರಷ್ಟು ಇಳಿಕೆ

ನೌಕರರ ವೇತನ ಪರಿಷ್ಕರಣೆಗೆ ಹೆಚ್ಚಿನ ಮೊತ್ತವನ್ನು ತೆಗೆದಿರಿಸಿರುವ ಕಾರಣ, ಕೋಲ್ ಇಂಡಿಯಾ ಕಂಪನಿಯ ಮಾರ್ಚ್ ತ್ರೈಮಾಸಿಕದ ಲಾಭವು ಶೇಕಡ 17.7ರಷ್ಟು ಕಡಿಮೆ ಆಗಿದೆ
Last Updated 7 ಮೇ 2023, 16:07 IST
fallback

ಸಂಖ್ಯೆ ಸುದ್ದಿ: ₹3.76 ಲಕ್ಷ ಕೋಟಿ ಹೂಡಿಕೆ ಹಿಂತೆಗೆತ

ಸರ್ಕಾರ ಹೂಡಿಕೆ ಮಾಡಿರುವ ಕಂಪನಿಗಳಿಂದ ಬಂಡವಾಳ ಹಿಂತೆಗೆಯುವ ಕಾರ್ಯಕ್ರಮನ್ನು ಅನುಷ್ಠಾನಕ್ಕೆ ತಂದು ಎಂಟು ವರ್ಷಗಳು ಕಳೆದಿವೆ.
Last Updated 12 ಮೇ 2022, 10:13 IST
ಸಂಖ್ಯೆ ಸುದ್ದಿ: ₹3.76 ಲಕ್ಷ ಕೋಟಿ ಹೂಡಿಕೆ ಹಿಂತೆಗೆತ

ಸ್ಥಗಿತಗೊಂಡಿರುವ 20 ಕಲ್ಲಿದ್ದಲು ಗಣಿಗಳು ಆದಾಯ ಹಂಚಿಕೆ ಮಾದರಿಯಡಿ ಖಾಸಗಿಗೆ: ಜೋಶಿ

ಕಲ್ಲಿದ್ದಲು ಆಮದು ಪ್ರಮಾಣವನ್ನು ಕಡಿಮೆ ಮಾಡುವ ಉದ್ದೇಶದಿಂದ, ಮುಚ್ಚಿದ ಸ್ಥಿತಿಯಲ್ಲಿರುವ 20 ಗಣಿಗಳನ್ನು ಆದಾಯ ಹಂಚಿಕೆ ಮಾದರಿಯಲ್ಲಿ ಖಾಸಗಿಯವರಿಗೆ ನೀಡುವ ಪ್ರಸ್ತಾವವನ್ನು ಕೋಲ್‌ ಇಂಡಿಯಾ ಲಿಮಿಟೆಡ್‌ ಹೊಂದಿದೆ ಎಂದು ಕಲ್ಲಿದ್ದಲು ಸಚಿವ ಪ್ರಲ್ಹಾದ ಜೋಶಿ ಶುಕ್ರವಾರ ಹೇಳಿದ್ದಾರೆ.
Last Updated 6 ಮೇ 2022, 16:23 IST
ಸ್ಥಗಿತಗೊಂಡಿರುವ 20 ಕಲ್ಲಿದ್ದಲು ಗಣಿಗಳು ಆದಾಯ ಹಂಚಿಕೆ ಮಾದರಿಯಡಿ ಖಾಸಗಿಗೆ: ಜೋಶಿ

ಕೋಲ್ ಇಂಡಿಯಾ: 211 ಹುದ್ದೆಗಳಿಗೆ ಅರ್ಜಿ

ಕೋಲ್ ಇಂಡಿಯಾ ಲಿಮಿಟೆಡ್‌ನ (ಸಿಐಎಲ್‌) ವೆಸ್ಟರ್ನ್‌ ಕೋಲ್‌ಫೀಲ್ಡ್‌ ಲಿಮಿಟೆಡ್‌ ಖಾಲಿ ಇರುವ ಸರ್ದಾರ್‌ ಹಾಗೂ ಸರ್ವೇಯರ್‌ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
Last Updated 28 ಅಕ್ಟೋಬರ್ 2021, 15:17 IST
ಕೋಲ್ ಇಂಡಿಯಾ: 211 ಹುದ್ದೆಗಳಿಗೆ ಅರ್ಜಿ

ಸಂಪಾದಕೀಯ Podcast | ಕಲ್ಲಿದ್ದಲು ಕೊರತೆ; ಪರಿಹಾರಕ್ಕೆ ಸರ್ಕಾರ ಮುಂದಾಗಬೇಕು..

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 14 ಅಕ್ಟೋಬರ್ 2021, 3:00 IST
ಸಂಪಾದಕೀಯ Podcast | ಕಲ್ಲಿದ್ದಲು ಕೊರತೆ; ಪರಿಹಾರಕ್ಕೆ ಸರ್ಕಾರ ಮುಂದಾಗಬೇಕು..

ಕೋಲ್ ಇಂಡಿಯಾ: ಪದವೀಧರರಿಂದ 316 ಹುದ್ದೆಗಳಿಗೆ ಅರ್ಜಿ

ಕೋಲ್ ಇಂಡಿಯಾ ಲಿಮಿಟೆಡ್‌ನ (ಸಿಐಎಲ್‌)ವೆಸ್ಟರ್ನ್‌ ಕೋಲ್‌ಫೀಲ್ಡ್‌ ಲಿಮಿಟೆಡ್‌ ಖಾಲಿ ಇರುವ ಗ್ರಾಜುಯೇಟ್‌, ಟೆಕ್ನಿಷಿಯನ್‌ ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
Last Updated 8 ಸೆಪ್ಟೆಂಬರ್ 2021, 8:54 IST
ಕೋಲ್ ಇಂಡಿಯಾ: ಪದವೀಧರರಿಂದ 316 ಹುದ್ದೆಗಳಿಗೆ ಅರ್ಜಿ
ADVERTISEMENT

ಭಾರತ ಸರ್ಕಾರ | 7ನೇತರಗತಿ ಪಾಸ್‌:1080 ಸೆಕ್ಯೂರಿಟಿ ಗಾರ್ಡ್‌ ಹುದ್ದೆಗಳಿಗೆ ಅರ್ಜಿ

ಕೋಲ್‌ ಇಂಡಿಯಾದ ಈಸ್ಟರ್ನ್‌ ವಿಭಾಗದಲ್ಲಿ ಖಾಲಿ ಇರುವ 1080 ಸೆಕ್ಯೂರಿಟಿ ಗಾರ್ಡ್‌ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ನಿಗದಿತ ನಮೂನೆ ಮೂಲಕವೇ ಅರ್ಜಿ ಸಲ್ಲಿಸಬಹುದು.
Last Updated 7 ಜೂನ್ 2021, 7:51 IST
ಭಾರತ ಸರ್ಕಾರ | 7ನೇತರಗತಿ ಪಾಸ್‌:1080 ಸೆಕ್ಯೂರಿಟಿ ಗಾರ್ಡ್‌ ಹುದ್ದೆಗಳಿಗೆ ಅರ್ಜಿ

ಕೋವಿಡ್‌–19 ಬಿಕ್ಕಟ್ಟು | ಉತ್ಪಾದನೆ ಗುರಿ ತಗ್ಗಿಸಿದ ಕೋಲ್‌ ಇಂಡಿಯಾ

ಕೋವಿಡ್‌–19ಗೆ ಸಂಬಂಧಿಸಿದ ಬಿಕ್ಕಟ್ಟಿನಿಂದಾಗಿ ಸರ್ಕಾರಿ ಸ್ವಾಮ್ಯದ ಕೋಲ್‌ ಇಂಡಿಯಾ ಕಂಪನಿಯು ಪ್ರಸಕ್ತ ಹಣಕಾಸು ವರ್ಷಕ್ಕೆ ಹಾಕಿಕೊಂಡಿದ್ದ ಉತ್ಪಾದನೆಯ ಗುರಿಯನ್ನು ತಗ್ಗಿಸಿದೆ.
Last Updated 8 ಆಗಸ್ಟ್ 2020, 10:45 IST
ಕೋವಿಡ್‌–19 ಬಿಕ್ಕಟ್ಟು | ಉತ್ಪಾದನೆ ಗುರಿ ತಗ್ಗಿಸಿದ ಕೋಲ್‌ ಇಂಡಿಯಾ

ವಾಚಕರ ವಾಣಿ | ಪ್ರಾಣವಾಯು ನಾಶ ಮಾಡುವ ಯೋಜನೆ ಬೇಡ

‘ಕಲ್ಲಿದ್ದಲು ಉರಿಸಲು ಆತುರವೇಕೆ?’ ಎಂಬ ಲೇಖನದಲ್ಲಿ (ಪ್ರ.ವಾ., ಜೂನ್‌ 3) ಟಿ.ಆರ್. ಅನಂತರಾಮು ಅವರು ಒಬ್ಬ ವಿಜ್ಞಾನಿಯಾಗಿ ಅನೇಕ ಪ್ರಮುಖ ಅಂಶಗಳನ್ನು ಪ್ರಸ್ತಾಪಿಸಿರುವುದು ಮೆಚ್ಚತಕ್ಕ ವಿಚಾರ.
Last Updated 5 ಜೂನ್ 2020, 2:50 IST
ವಾಚಕರ ವಾಣಿ | ಪ್ರಾಣವಾಯು ನಾಶ ಮಾಡುವ ಯೋಜನೆ ಬೇಡ
ADVERTISEMENT
ADVERTISEMENT
ADVERTISEMENT