ಕರಾವಳಿ ಕರ್ನಾಟಕದ ಪ್ರಮುಖ ಆಹಾರ ಖಾದ್ಯಗಳು ಯಾವುವು? ಇಲ್ಲಿದೆ ಮಾಹಿತಿ
Karnataka Cuisine: ಕರ್ನಾಟಕದ ಕರವಾಳಿ ಭಾಗದಲ್ಲಿ ಜನಪ್ರಿಯವಾದ ಗೋಲಿ ಬಜ್ಜಿ, ನೀರ್ ದೋಸೆ, ಪತ್ರೊಡೆ, ಬಾಳೆಹಣ್ಣಿನ ಬನ್, ಮಂಗಳೂರು ಮೀನ್ ಕರಿ ಮುಂತಾದ ಖಾದ್ಯಗಳ ವೈಶಿಷ್ಟ್ಯ ಹಾಗೂ ಲಭ್ಯ ಸ್ಥಳಗಳ ಬಗ್ಗೆ ಮಾಹಿತಿ ನೀಡಲಾಗಿದೆ.Last Updated 6 ನವೆಂಬರ್ 2025, 5:36 IST