ಗುರುವಾರ, 3 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

coffee brand

ADVERTISEMENT

ಕಚೇರಿಗೆ ಬರಲು ನಿತ್ಯ 1,600 ಕಿ.ಮೀ. ಪ್ರಯಾಣ ಮಾಡಲಿರುವ ಸ್ಟಾರ್‌ಬಕ್ಸ್ ನೂತನ CEO!

ಅಮೆರಿಕದ ಪ್ರತಿಷ್ಠಿತ ಕಾಫಿಹೌಸ್‌ ಬ್ರ್ಯಾಂಡ್‌ ಆಗಿರುವ ಸ್ಟಾರ್‌ಬಕ್ಸ್‌ನ ನೂತನ ಸಿಇಒ ಬ್ರಾಯನ್‌ ನಿಕೋಲ್‌ ಅವರು ಪ್ರತಿದಿನ 1,600 ಕಿ.ಮೀ ಪ್ರಯಾಣ ಮಾಡಿ ಕಚೇರಿಗೆ ಬರಲಿದ್ದಾರೆ ಎಂದು ಕಂಪನಿ ತಿಳಿಸಿರುವುದಾಗಿ ವರದಿಯಾಗಿದೆ.
Last Updated 22 ಆಗಸ್ಟ್ 2024, 6:12 IST
ಕಚೇರಿಗೆ ಬರಲು ನಿತ್ಯ 1,600 ಕಿ.ಮೀ. ಪ್ರಯಾಣ ಮಾಡಲಿರುವ ಸ್ಟಾರ್‌ಬಕ್ಸ್ ನೂತನ CEO!

ರೊಬಸ್ಟಾ ಕಾಫಿ: ಮೂಟೆಗೆ ₹10 ಸಾವಿರ ದರ ಏರಿಕೆ

ರೊಬಸ್ಟಾ ಕಾಫಿ ದರವು ಏರುಗತಿಯಲ್ಲೇ ಸಾಗಿದ್ದು, ಹೊಸ ದಾಖಲೆ ಬರೆಯುತ್ತಿದೆ. ಇದರಿಂದ ಬೆಳೆಗಾರರಲ್ಲಿ ಕಾಫಿ ಕೃಷಿ ಬಗ್ಗೆ ಹೊಸ ಹುಮ್ಮಸ್ಸು ಮೂಡುತ್ತಿದೆ.
Last Updated 13 ಏಪ್ರಿಲ್ 2024, 23:30 IST
ರೊಬಸ್ಟಾ ಕಾಫಿ: ಮೂಟೆಗೆ ₹10 ಸಾವಿರ ದರ ಏರಿಕೆ

ರೊಬಸ್ಟಾ ಧಾರಣೆ ಏರಿಕೆ: ಅರೇಬಿಕಾ ಕಾಫಿ ಬೆಲೆಯಲ್ಲೂ ಹೆಚ್ಚಳ

ವಾರದ ಹಿಂದೆ ಲಂಡನ್ ಮಾರುಕಟ್ಟೆಯಲ್ಲಿ ರೊಬಸ್ಟಾ ಕಾಫಿ ಧಾರಣೆಯು ಪ್ರತಿ ಟನ್‍ಗೆ 3,744 ಡಾಲರ್‌ಗೆ ಏರಿಕೆಯಾಗಿದ್ದು, ಸ್ಥಳೀಯ ಮಾರುಕಟ್ಟೆಯಲ್ಲೂ ಬೆಲೆಯು ಏರುಗತಿಯಲ್ಲಿದೆ.
Last Updated 7 ಏಪ್ರಿಲ್ 2024, 23:30 IST
ರೊಬಸ್ಟಾ ಧಾರಣೆ ಏರಿಕೆ: ಅರೇಬಿಕಾ ಕಾಫಿ ಬೆಲೆಯಲ್ಲೂ ಹೆಚ್ಚಳ

ವಿಯೆಟ್ನಾಂನಲ್ಲಿ ಕಾಫಿ ಉತ್ಪಾದನೆ ಕುಸಿತ: ರೊಬಸ್ಟಾಗೆ ಬಂಪರ್‌ ಬೆಲೆ

ವಿಯೆಟ್ನಾಂ ದೇಶದಲ್ಲಿ ಕಾಫಿ ಬೆಳೆಯ ಉತ್ಪಾದನೆಯ ಕುಸಿತದ ಸುದ್ದಿ ಬೆನ್ನಲ್ಲೇ ರೊಬಸ್ಟಾ ಕಾಫಿಯ ಧಾರಣೆ ಏರುತ್ತಿದೆ.ಇದರಿಂದ ಸ್ಥಳೀಯ ಕಾಫಿ ಬೆಳೆಗಾರರು ಸಂತಸಗೊಂಡಿದ್ದಾರೆ.
Last Updated 26 ಮಾರ್ಚ್ 2024, 19:02 IST
ವಿಯೆಟ್ನಾಂನಲ್ಲಿ ಕಾಫಿ ಉತ್ಪಾದನೆ ಕುಸಿತ: ರೊಬಸ್ಟಾಗೆ ಬಂಪರ್‌ ಬೆಲೆ

ಹಳೆ ಕಾಫಿಗೆ ಬೇಡಿಕೆ ಕುಸಿತ: ಆಘಾತ ತಂದ ಏಜೆನ್ಸಿಗಳ ನಿರ್ಧಾರ

ಚೇತರಿಕೆ ಹಾದಿಯಲ್ಲಿದ್ದ ಕಾಫಿ ಧಾರಣೆ ಕೆಲವು ದಿನಗಳಿಂದ ಕುಸಿತದ ಹಾದಿ ಹಿಡಿದಿದ್ದು ಕಾಫಿ ಮಾರುಕಟ್ಟೆಯಲ್ಲಿ ತಲ್ಲಣ ಉಂಟಾಗಿದೆ.
Last Updated 9 ನವೆಂಬರ್ 2023, 23:30 IST
ಹಳೆ ಕಾಫಿಗೆ ಬೇಡಿಕೆ ಕುಸಿತ: ಆಘಾತ ತಂದ ಏಜೆನ್ಸಿಗಳ ನಿರ್ಧಾರ

ಅ.29, 30ರಂದು ‘ಕಾಫಿ ಸಂತೆ’

ಬೆಂಗಳೂರು: ಮಹಿಳಾ ಕಾಫಿ ಒಕ್ಕೂಟ-ಭಾರತ ಆವೃತ್ತಿ ಸಂಸ್ಥೆ ಅ.29. 30ರಂದು ಜಯಮಹಲ್ ಪ್ಯಾಲೇಸ್ ಹೋಟೆಲ್‌ನಲ್ಲಿ ವಾರ್ಷಿಕ ಕಾಫಿ ಸಂತೆ ಹಮ್ಮಿಕೊಂಡಿದೆ. ಭಾರತದ ಸಾಂಪ್ರದಾಯಿಕ ಹಾಗೂ ಸಾಂಪ್ರದಾಯಿಕವಲ್ಲದ ಕಾಫಿ ಬೆಳೆಯುವ ಪ್ರದೇಶಗಳಲ್ಲಿ ಕೆಲಸ ಮಾಡುವ ಮಹಿಳೆಯರು ಮತ್ತು ಅವರ ಮಕ್ಕಳ ಆರೋಗ್ಯ, ಶಿಕ್ಷಣದ ಯೋಜನೆಗಳನ್ನು ಬೆಂಬಲಿಸಲು ನಿಧಿ ಸಂಗ್ರಹಣೆ, ಕಾಫಿ ಆಧಾರಿತ ವಿವಿಧ ಚಟುವಟಿಕೆಗಳನ್ನು ಸಮನ್ವಯಗೊಳಿಸಲು, ಅವರ ಸಬಲೀಕರಣ, ಮಾನಸಿಕ ಹಾಗೂ ದೈಹಿಕ ಆರೋಗ್ಯ ವೃದ್ಧಿಸಲು, ಅರಿವನ್ನು ವಿಸ್ತರಿಸಲು ಸಂತೆ ಆಯೋಜಿಸಲಾಗಿದೆ.
Last Updated 22 ಅಕ್ಟೋಬರ್ 2022, 19:28 IST
ಅ.29, 30ರಂದು ‘ಕಾಫಿ ಸಂತೆ’

ಸ್ಟಾರ್‌ಬಕ್ಸ್ ಸಿಇಒ ಆಗಿ ಭಾರತ ಮೂಲದ ಲಕ್ಷ್ಮಣ್ ನರಸಿಂಹನ್ ನೇಮಕ

ಟಾಟಾ ಸಮೂಹದ ಜಂಟಿ ಕಾರ್ಯಾಚರಣೆ ಹೊಂದಿರುವ ಸ್ಟಾರ್‌ಬಕ್ಸ್
Last Updated 2 ಸೆಪ್ಟೆಂಬರ್ 2022, 11:07 IST
ಸ್ಟಾರ್‌ಬಕ್ಸ್ ಸಿಇಒ ಆಗಿ ಭಾರತ ಮೂಲದ ಲಕ್ಷ್ಮಣ್ ನರಸಿಂಹನ್ ನೇಮಕ
ADVERTISEMENT

ಟಾಟಾ ಸ್ಟಾರ್‌ಬಕ್ಸ್ ಆದಾಯದಲ್ಲಿ ಶೇ 76ರಷ್ಟು ಏರಿಕೆ: ₹636 ಕೋಟಿ ಗಳಿಕೆ

ಟಾಟಾ ಸ್ಟಾರ್‌ಬಕ್ಸ್ 26 ನಗರಗಳಲ್ಲಿ ಒಟ್ಟು 268 ಸ್ಟೋರ್‌ಗಳನ್ನು ಹೊಂದಿದೆ.
Last Updated 6 ಜೂನ್ 2022, 2:33 IST
ಟಾಟಾ ಸ್ಟಾರ್‌ಬಕ್ಸ್ ಆದಾಯದಲ್ಲಿ ಶೇ 76ರಷ್ಟು ಏರಿಕೆ: ₹636 ಕೋಟಿ ಗಳಿಕೆ

ಬಿಳಿಗಿರಿ ರಂಗನಬೆಟ್ಟದಲ್ಲಿ ಮೊದಲ ಪ್ರಯೋಗ | ಸೋಲಿಗರಿಂದ ‘ಅಡವಿ’ ಕಾಫಿ

ಸಮಾಜ ಕಲ್ಯಾಣ ಇಲಾಖೆ ನೆರವು
Last Updated 10 ಜುಲೈ 2019, 20:00 IST
ಬಿಳಿಗಿರಿ ರಂಗನಬೆಟ್ಟದಲ್ಲಿ ಮೊದಲ ಪ್ರಯೋಗ | ಸೋಲಿಗರಿಂದ ‘ಅಡವಿ’ ಕಾಫಿ
ADVERTISEMENT
ADVERTISEMENT
ADVERTISEMENT