ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Coin

ADVERTISEMENT

ಸಂಗತ | ₹ 10ರ ನಾಣ್ಯ ಹೇಳುವುದೇನು?

ಜನರಲ್ಲಿ ಹತ್ತು ರೂಪಾಯಿ ನಾಣ್ಯದ ಕುರಿತು ಇರುವ ಅಪನಂಬಿಕೆಯನ್ನು, ಬ್ಯಾಂಕಿಂಗ್ ವಲಯದ ಬಗ್ಗೆ ಅವರಲ್ಲಿ ಬೇರೂರತೊಡಗಿರುವ ಅವಿಶ್ವಾಸದ ಸೂಚನೆ ಎಂದು ಪರಿಗಣಿಸಬೇಕಾಗಿದೆ
Last Updated 12 ಮಾರ್ಚ್ 2024, 23:54 IST
ಸಂಗತ | ₹ 10ರ ನಾಣ್ಯ ಹೇಳುವುದೇನು?

ಎನ್‌ಟಿಆರ್ ಜನ್ಮಶತಮಾನೋತ್ಸವ ಪ್ರಯುಕ್ತ ₹ 100 ನಾಣ್ಯ ಬಿಡುಗಡೆ

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ನಾಣ್ಯ ಬಿಡುಗಡೆ
Last Updated 28 ಆಗಸ್ಟ್ 2023, 10:26 IST
ಎನ್‌ಟಿಆರ್ ಜನ್ಮಶತಮಾನೋತ್ಸವ ಪ್ರಯುಕ್ತ ₹ 100 ನಾಣ್ಯ ಬಿಡುಗಡೆ

ಸಂಸತ್‌ ಭವನ ಉದ್ಘಾಟನೆ ಸ್ಮರಣಾರ್ಥ ₹75 ನಾಣ್ಯ ಬಿಡುಗಡೆ ಮಾಡಿದ ಪ್ರಧಾನಿ

ನೂತನ ಸಂಸತ್ ಭವನದ ಉದ್ಘಾಟನೆಯ ಸ್ಮರಣಾರ್ಥ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಅಂಚೆ ಚೀಟಿ ಮತ್ತು ₹75 ನಾಣ್ಯವನ್ನು ಬಿಡುಗಡೆ ಮಾಡಿದರು.
Last Updated 28 ಮೇ 2023, 8:10 IST
ಸಂಸತ್‌ ಭವನ ಉದ್ಘಾಟನೆ ಸ್ಮರಣಾರ್ಥ ₹75 ನಾಣ್ಯ ಬಿಡುಗಡೆ ಮಾಡಿದ ಪ್ರಧಾನಿ

ಹೊಸ ಸಂಸತ್‌ ಭವನ ಲೋಕಾರ್ಪಣೆ ನೆನಪಿಗೆ ₹ 75 ನಾಣ್ಯದ ವಿಶೇಷತೆಗಳು...

ನೂತನ ಸಂಸತ್‌ ಭವನ ಉದ್ಘಾಟನೆಯ ಸ್ಮರಣಾರ್ಥ ₹ 75 ವಿಶೇಷ ನಾಣ್ಯ ಬಿಡುಗಡೆ ಮಾಡುವುದಾಗಿ ಹಣಕಾಸು ಸಚಿವಾಲಯ ಹೇಳಿದೆ.
Last Updated 26 ಮೇ 2023, 12:32 IST
ಹೊಸ ಸಂಸತ್‌ ಭವನ ಲೋಕಾರ್ಪಣೆ ನೆನಪಿಗೆ ₹ 75 ನಾಣ್ಯದ ವಿಶೇಷತೆಗಳು...

ನೂತನ ಸಂಸತ್‌ ಭವನ ಉದ್ಘಾಟನೆ ಸ್ಮರಣಾರ್ಥ ₹ 75 ವಿಶೇಷ ನಾಣ್ಯ ಬಿಡುಗಡೆ

ವೃತ್ತಾಕಾರದಲ್ಲಿರುವ ಈ ನಾಣ್ಯ 44 ಮಿಲಿ ಮೀಟರ್‌ ವ್ಯಾಸ ಹೊಂದಿರಲಿದೆ. 35 ಗ್ರಾಂ ತೂಕ ಇರಲಿದೆ. ಶೇ 50 ಬೆಳ್ಳಿ, ಶೇ 40 ತಾಮ್ರ, ಶೇ 5 ಬಿಳಿಲೋಹ, ಹಾಗೂ ಶೇ 5 ರಷ್ಟು ಸತು ಬಳಸಿ ಈ ನಾಣ್ಯವನ್ನು ತಯಾರಿಸಲಾಗಿದೆ.
Last Updated 26 ಮೇ 2023, 2:51 IST
ನೂತನ ಸಂಸತ್‌ ಭವನ ಉದ್ಘಾಟನೆ ಸ್ಮರಣಾರ್ಥ ₹ 75 ವಿಶೇಷ ನಾಣ್ಯ ಬಿಡುಗಡೆ

ವಿರಾಜಪೇಟೆ: ನಾಣ್ಯ– ನೋಟು ಸಂಗ್ರಹ ಅಜಯ್ ರಾವ್ ಸಾಧನೆ

ಪ್ರದರ್ಶನದಿಂದ ಬರುವ ಹಣ ಅನಾಥರು, ಅಂಧ ಮಕ್ಕಳಿಗೆ ನೀಡುವ ಗುರಿ
Last Updated 11 ಜನವರಿ 2023, 22:45 IST
ವಿರಾಜಪೇಟೆ: ನಾಣ್ಯ– ನೋಟು ಸಂಗ್ರಹ ಅಜಯ್ ರಾವ್ ಸಾಧನೆ

ಹೊಸ ಸರಣಿಯ ನಾಣ್ಯಗಳ ಬಿಡುಗಡೆ

ಪ್ರಧಾನಿ ನರೇಂದ್ರ ಮೋದಿ ಅವರು ವಿಶೇಷ ಸರಣಿಯ ನಾಣ್ಯಗಳನ್ನು ಸೋಮವಾರ ಬಿಡುಗಡೆ ಮಾಡಿದ್ದಾರೆ.
Last Updated 6 ಜೂನ್ 2022, 14:18 IST
ಹೊಸ ಸರಣಿಯ ನಾಣ್ಯಗಳ ಬಿಡುಗಡೆ
ADVERTISEMENT

₹ 5ರೂ ನಾಣ್ಯ ನುಂಗಿ ಮಗು ಸಾವು

ಬಿಳಿಕೆರೆಹೋಬಳಿಯ ಆಯರಹಳ್ಳಿ ಗ್ರಾಮದಲ್ಲಿ ₹ 5ರ ನಾಣ್ಯ ನುಂಗಿದ ನಾಲ್ಕು ವರ್ಷದ ಹೆಣ್ಣು ಮಗು ಭಾನುವಾರ ಮೃತಪಟ್ಟಿದೆ.ಖುಷಿ ಮೃತ ಬಾಲಕಿ.
Last Updated 6 ಸೆಪ್ಟೆಂಬರ್ 2021, 8:23 IST
₹ 5ರೂ ನಾಣ್ಯ ನುಂಗಿ ಮಗು ಸಾವು

ಮಧ್ಯಪ್ರದೇಶ: ಚಿನ್ನ–ಬೆಳ್ಳಿ ನಾಣ್ಯಕ್ಕಾಗಿ ಮುಗಿಬಿದ್ದ ಗ್ರಾಮಸ್ಥರು

ಪ್ರಾಚೀನ ಕಾಲದ ಚಿನ್ನ ಮತ್ತು ಬೆಳ್ಳಿ ನಾಣ್ಯಕ್ಕಾಗಿ ಪಾರ್ವತಿ ನದಿಯ ಪಾತ್ರವನ್ನುಅಗೆಯುವವರ ಸಂಖ್ಯೆಯಲ್ಲಿ ಏರಿಕೆಯಾಗಿದೆ.
Last Updated 11 ಜನವರಿ 2021, 10:17 IST
ಮಧ್ಯಪ್ರದೇಶ: ಚಿನ್ನ–ಬೆಳ್ಳಿ ನಾಣ್ಯಕ್ಕಾಗಿ ಮುಗಿಬಿದ್ದ ಗ್ರಾಮಸ್ಥರು

₹75 ಮುಖಬೆಲೆಯ ನಾಣ್ಯ ಬಿಡುಗಡೆ ಮಾಡಿದ ಪ್ರಧಾನಿ ನರೇಂದ್ರ ಮೋದಿ

ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯ (ಎಫ್‌ಎಒ) 75ನೇ ವರ್ಷಾಚರಣೆಯ ನೆನಪಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ₹75 ಮುಖಬೆಲೆಯ ನಾಣ್ಯವನ್ನು ಬಿಡುಗಡೆ ಮಾಡಿದರು.
Last Updated 16 ಅಕ್ಟೋಬರ್ 2020, 14:17 IST
₹75 ಮುಖಬೆಲೆಯ ನಾಣ್ಯ ಬಿಡುಗಡೆ ಮಾಡಿದ ಪ್ರಧಾನಿ ನರೇಂದ್ರ ಮೋದಿ
ADVERTISEMENT
ADVERTISEMENT
ADVERTISEMENT