ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

College education

ADVERTISEMENT

ಬೆಳಗಾವಿ: ಭವಿಷ್ಯ ರೂಪಿಸುತ್ತಿರುವ ಆರ್‌ಡಿಎಸ್ ಕಾಲೇಜು

ಮೂಡಲಗಿಯ ಗ್ರಾಮೀಣ ವಿದ್ಯಾರ್ಥಿಗಳ ಆಶಾಕಿರಣ
Last Updated 3 ಜೂನ್ 2021, 12:43 IST
ಬೆಳಗಾವಿ: ಭವಿಷ್ಯ ರೂಪಿಸುತ್ತಿರುವ ಆರ್‌ಡಿಎಸ್ ಕಾಲೇಜು

ಯುಜಿಸಿ ನಿಯಮ: ಸಹ ಪ್ರಾಧ್ಯಾಪಕರಿಗೆ ಪ್ರಾಧ್ಯಾಪಕರಾಗಿ ಬಡ್ತಿ; ಆಯ್ಕೆ ಸಮಿತಿ ರಚನೆ

ಬೆಂಗಳೂರು: ಸರ್ಕಾರಿ ಮತ್ತು ಅನುದಾನಿತ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬೋಧಕರು, ಗ್ರಂಥಪಾಲಕರು ಮತ್ತು ದೈಹಿಕ ಶಿಕ್ಷಣ ಬೋಧಕರಿಗೆ 2016ರ ಪರಿಷ್ಕೃತ ಯುಜಿಸಿ ವೇತನ ಶ್ರೇಣಿ ಹಾಗೂ ಯುಜಿಸಿ 2018ರಲ್ಲಿ ಹೊರಡಿಸಿದ ನಿಯಮದಂತೆ ಬಡ್ತಿ ನೀಡಲು ರಾಜ್ಯ ಸರ್ಕಾರ ಆಯ್ಕೆ ಸಮಿತಿ ರಚಿಸಿದೆ. ಆ ಮೂಲಕ, ಪ್ರಾಧ್ಯಾಪಕರಾಗುವ ಸಹ ಪ್ರಾಧ್ಯಾಪಕರ ಕನಸು ನನಸಾಗಲಿದೆ. ಈ ಸಮಿತಿ, ಪದೋನ್ನತಿ ನೀಡುವ ಸಂಬಂಧ ನಿಯಮಗಳಲ್ಲಿರುವ ಅಂಶಗಳ ಪ್ರಕಾರ ಸಮಗ್ರ ಮಾರ್ಗಸೂಚಿಯನ್ನು ರೂಪಿಸಿ, ಅರ್ಹರಿಗೆ ಪದೋನ್ನತಿ ನೀಡಲು ಪರಿಶೀಲಿಸುವಂತೆ ಸೂಚಿಸಲಿದೆ.
Last Updated 3 ಮಾರ್ಚ್ 2021, 6:24 IST
ಯುಜಿಸಿ ನಿಯಮ: ಸಹ ಪ್ರಾಧ್ಯಾಪಕರಿಗೆ ಪ್ರಾಧ್ಯಾಪಕರಾಗಿ ಬಡ್ತಿ; ಆಯ್ಕೆ ಸಮಿತಿ ರಚನೆ

ಸಂಗತ | ಎಲ್ಲಿದ್ದಾರೆ ‘ಕಾಲೇಜು ರಂಗ’ದ ಆಚಾರ್ಯ?

ಬಹುಸಂಖ್ಯೆಯ ಅಧ್ಯಾಪಕರ ನಾನ್ ಅಕಾಡೆಮಿಕ್ ಆಸಕ್ತಿಗಳಿಂದಾಗಿ ವಿದ್ಯಾರ್ಥಿಗಳು ಕೇವಲ ಅಂಕಗಳಿಗಾಗಿ ಕಾಲೇಜಿಗೆ ಬಂದು ಹೋಗುವಂತಾಗಿದೆ
Last Updated 12 ಜೂನ್ 2020, 19:45 IST
ಸಂಗತ | ಎಲ್ಲಿದ್ದಾರೆ ‘ಕಾಲೇಜು ರಂಗ’ದ ಆಚಾರ್ಯ?

ಪಿಎಚ್‌.ಡಿ ಮಾಡಿದ್ದೇ ತಪ್ಪು!

ಪಿಎಚ್‌.ಡಿ ಇಲ್ಲದ ಉಪನ್ಯಾಸಕರಿಗೆ ಪದೋನ್ನತಿ ಲಭ್ಯ
Last Updated 25 ನವೆಂಬರ್ 2019, 4:23 IST
ಪಿಎಚ್‌.ಡಿ ಮಾಡಿದ್ದೇ ತಪ್ಪು!

ಔದ್ಯೋಗಿಕ ನಿರುಪಯುಕ್ತತೆ – ಕಾಲೇಜು ಶಿಕ್ಷಣ

ಶೈಕ್ಷಣಿಕ ಆಸಕ್ತಿಗಿಂತ ರಾಜಕಾರಣದ ಲೆಕ್ಕಾಚಾರ ಕ್ರಿಯಾಶೀಲವಾಗಿರುವುದು ದುರಂತ
Last Updated 26 ಡಿಸೆಂಬರ್ 2018, 19:58 IST
ಔದ್ಯೋಗಿಕ ನಿರುಪಯುಕ್ತತೆ – ಕಾಲೇಜು ಶಿಕ್ಷಣ
ADVERTISEMENT
ADVERTISEMENT
ADVERTISEMENT
ADVERTISEMENT