ಭಾನುವಾರ, 3 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

communal

ADVERTISEMENT

ಮಂಗಳಾದೇವಿ ಜಾತ್ರೆ: ಕೋಮು ಸಾಮರಸ್ಯ ಕದಡಿದ ಆರೋಪ-ಶರಣ್‌ ಪಂಪ್‌ವೆಲ್‌ ವಿರುದ್ಧ FIR

ಮಂಗಳೂರು: ನಗರದ ಮಂಗಳಾದೇವಿ ದೇವಸ್ಥಾನದ ನವರಾತ್ರಿ ಉತ್ಸವದ ಜಾತ್ರಾ ಮಳಿಗೆಗಳಲ್ಲಿ ಕೇಸರಿ ಧ್ವಜವನ್ನು ಕಟ್ಟಿರುವ ಪ್ರಕರಣ ಸಂಬಂಧ ವಿಶ್ವ ಹಿಂದೂ ಪರಿಷತ್‌ನ ದಕ್ಷಿಣ ಪ್ರಾಂತದ ಸಹ ಕಾರ್ಯದರ್ಶಿ ಶರಣ್‌ ಪಂಪ್‌ವೆಲ್‌ ಹಾಗೂ ಇತರರ ವಿರುದ್ಧ ದಕ್ಷಿಣ ಠಾಣೆಯಲ್ಲಿ ಬುಧವಾರ ಎಫ್‌ಐಆರ್‌ ದಾಖಲಾಗಿದೆ.
Last Updated 18 ಅಕ್ಟೋಬರ್ 2023, 15:24 IST
ಮಂಗಳಾದೇವಿ ಜಾತ್ರೆ: ಕೋಮು ಸಾಮರಸ್ಯ ಕದಡಿದ ಆರೋಪ-ಶರಣ್‌ ಪಂಪ್‌ವೆಲ್‌ ವಿರುದ್ಧ FIR

ನೂಹ್‌ ಗಲಭೆ ಪ್ರಕರಣ: ಕಾಂಗ್ರೆಸ್‌ ಶಾಸಕ ಮಮ್ಮನ್‌ ಖಾನ್‌ ಬಂಧನ

ಹರಿಯಾಣದ ನೂಹ್‌ನಲ್ಲಿ ನಡೆದಿದ್ದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿ ಕಾಂಗ್ರೆಸ್‌ ಶಾಸಕ ಮಮ್ಮನ್‌ ಖಾನ್‌ ಅವರನ್ನು ಪೊಲಿಸರು ಬಂಧಿಸಿದ್ದಾರೆ.
Last Updated 15 ಸೆಪ್ಟೆಂಬರ್ 2023, 16:17 IST
ನೂಹ್‌ ಗಲಭೆ ಪ್ರಕರಣ:  ಕಾಂಗ್ರೆಸ್‌ ಶಾಸಕ ಮಮ್ಮನ್‌ ಖಾನ್‌ ಬಂಧನ

ಮೂಡುಬಿದಿರೆ: ಸಹಪಾಠಿ ಜೊತೆ ಮಾತನಾಡಿದ ವಿದ್ಯಾರ್ಥಿಗೆ ಹಲ್ಲೆ

ಮತೀಯ ಗೂಂಡಾಗಿರಿ ಪ್ರಕರಣ
Last Updated 22 ಆಗಸ್ಟ್ 2023, 15:34 IST
ಮೂಡುಬಿದಿರೆ: ಸಹಪಾಠಿ ಜೊತೆ ಮಾತನಾಡಿದ ವಿದ್ಯಾರ್ಥಿಗೆ ಹಲ್ಲೆ

ಕೋಮು ಪ್ರಚೋದಕ ಹೇಳಿಕೆ: ಎಎಪಿಯ ಪ್ರಿಯಾಂಕಾ ಕಕ್ಕರ್‌ ವಿರುದ್ಧ ಎಫ್‌ಐಆರ್‌

ಕೋಮು ಪ್ರಚೋದಕ ಹೇಳಿಕೆಗೆ ಸಂಬಂಧಿಸಿದಂತೆ ಆಮ್‌ ಆದ್ಮಿ ಪಕ್ಷದ ಮುಖ್ಯ ವಕ್ತಾರೆ ಪ್ರಿಯಾಂಕಾ ಕಕ್ಕರ್‌ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 28 ಜುಲೈ 2023, 10:45 IST
ಕೋಮು ಪ್ರಚೋದಕ ಹೇಳಿಕೆ: ಎಎಪಿಯ ಪ್ರಿಯಾಂಕಾ ಕಕ್ಕರ್‌ ವಿರುದ್ಧ ಎಫ್‌ಐಆರ್‌

ಸರ್ಕಾರದ ಜಾಗದಲ್ಲಿ ನಮಾಜ್; 28 ಜನರ ವಿರುದ್ಧ 'ಗಲಭೆ', 'ಅತಿಕ್ರಮಣ' ಪ್ರಕರಣ ದಾಖಲು

ಲಖೀಂಪುರ ಖೇರಿಯ ಕಾಶಿ ರಾಮ್‌ ಪ್ರದೇಶದಲ್ಲಿರುವ ರಾಜ್ಯ ಸರ್ಕಾರದ ಸ್ವತ್ತಿನಲ್ಲಿ ಅಕ್ರಮವಾಗಿ ಧ್ವನಿ ವರ್ಧಕಗಳನ್ನು ಅಳವಡಿಸಿ, ಸಾಮೂಹಿಕ ಪ್ರಾರ್ಥನೆ ನಡೆಸಿದ 28 ಜನರ ವಿರುದ್ಧ, 'ಗಲಭೆ' ಮತ್ತು 'ಅತಿಕ್ರಮಣ' ಆರೋಪಗಳ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
Last Updated 10 ಏಪ್ರಿಲ್ 2023, 4:26 IST
ಸರ್ಕಾರದ ಜಾಗದಲ್ಲಿ ನಮಾಜ್; 28 ಜನರ ವಿರುದ್ಧ 'ಗಲಭೆ', 'ಅತಿಕ್ರಮಣ' ಪ್ರಕರಣ ದಾಖಲು

ಮಂಗಳೂರಿನಲ್ಲಿ ಮತ್ತೊಂದು ಮತೀಯ ಗೂಂಡಾಗಿರಿ ಪ್ರಕರಣ

ಮಂಗಳೂರು: ಹಿಂದೂ ಯುವತಿಯರ ಜೊತೆಗಿದ್ದ ಇಬ್ಬರು ಮುಸ್ಲಿಂ ಯುವಕರನ್ನು ಸಂಘ ಪರಿವಾರದ ಸಂಘಟನೆಯೊಂದರ ಸದಸ್ಯರು ತರಾಟೆಗೆ ತೆಗೆದುಕೊಂಡು ಘಟನೆ ನಗರದ ಉರ್ವ ಪೊಲೀಸ್ ಠಾಣೆ ವ್ಯಾಪ್ತಿಯ ಕೊಠಾರದಲ್ಲಿ ಶನಿವಾರ ರಾತ್ರಿ ನಡೆದಿದೆ.
Last Updated 11 ಡಿಸೆಂಬರ್ 2022, 9:26 IST
ಮಂಗಳೂರಿನಲ್ಲಿ ಮತ್ತೊಂದು  ಮತೀಯ ಗೂಂಡಾಗಿರಿ ಪ್ರಕರಣ

ಆಲ್ಟ್‌ನ್ಯೂಸ್ ಮೊಹಮ್ಮದ್ ಜುಬೈರ್ ಬೆಂಗಳೂರಿನ ಮನೆಯಲ್ಲಿ ಮೂರು ಗಂಟೆ ಶೋಧ

ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದಡಿ ಬಂಧಿಸಲಾಗಿರುವ ಮೊಹಮ್ಮದ್ ಜುಬೈರ್ ಅವರನ್ನು ಬೆಂಗಳೂರಿಗೆ ಗುರುವಾರ ಕರೆತಂದಿರುವ ದೆಹಲಿ ಪೊಲೀಸರು, ಕಾವಲ್‌ಭೈರಸಂದ್ರದಲ್ಲಿರುವ ಮನೆಯಲ್ಲಿ ಮೂರು ಗಂಟೆ ಶೋಧ ನಡೆಸಿದರು.
Last Updated 30 ಜೂನ್ 2022, 12:52 IST
ಆಲ್ಟ್‌ನ್ಯೂಸ್ ಮೊಹಮ್ಮದ್ ಜುಬೈರ್ ಬೆಂಗಳೂರಿನ ಮನೆಯಲ್ಲಿ ಮೂರು ಗಂಟೆ ಶೋಧ
ADVERTISEMENT

ಆರ್‌ಪಿಐ ಕಾರ್ಯಕರ್ತರು ಮಸೀದಿಗಳ ಧ್ವನಿವರ್ಧಕಗಳನ್ನು ರಕ್ಷಿಸುತ್ತಾರೆ: ಅಠವಳೆ

ಮಸೀದಿಗಳಿಂದ ಯಾರಾದರೂ ಬಲವಂತವಾಗಿ ಧ್ವನಿವರ್ಧಕಗಳನ್ನು ತೆರವುಗೊಳಿಸಲು ಪ್ರಯತ್ನಿಸಿದರೆ ತನ್ನ ರಿಪಬ್ಲಿಕನ್‌ ಪಾರ್ಟಿ ಆಫ್‌ ಇಂಡಿಯಾ (ಆರ್‌ಪಿಐ) ಪಕ್ಷದ ಕಾರ್ಯಕರ್ತರು ರಕ್ಷಿಸುತ್ತಾರೆ ಎಂದು ಕೇಂದ್ರ ಸಚಿವ ರಾಮದಾಸ್‌ ಅಠವಳೆ ಮಂಗಳವಾರ ಹೇಳಿದ್ದಾರೆ.
Last Updated 3 ಮೇ 2022, 14:06 IST
ಆರ್‌ಪಿಐ ಕಾರ್ಯಕರ್ತರು ಮಸೀದಿಗಳ ಧ್ವನಿವರ್ಧಕಗಳನ್ನು ರಕ್ಷಿಸುತ್ತಾರೆ: ಅಠವಳೆ

ಹುಬ್ಬಳ್ಳಿ ಗಲಭೆ: ಎಐಎಂಐಎಂ ಮುಖಂಡ ವಶಕ್ಕೆ

ಹುಬ್ಬಳ್ಳಿಯಲ್ಲಿ ನಡೆದ ಗಲಭೆಗೆ ಪ್ರಚೋದನೆ ನೀಡಿದ ಆರೋಪ ಎದುರಿಸುತ್ತಿದ್ದ ಮೊಹಮ್ಮದ್ ಆರೀಫ್ ಎಂಬಾತನನ್ನು ಪೊಲೀಸರು ಗುರುವಾರ ವಶಕ್ಕೆ ಪಡೆದಿದ್ದಾರೆ.
Last Updated 21 ಏಪ್ರಿಲ್ 2022, 8:31 IST
ಹುಬ್ಬಳ್ಳಿ ಗಲಭೆ: ಎಐಎಂಐಎಂ ಮುಖಂಡ ವಶಕ್ಕೆ

ನರಜಾತಿಯೊಳಗೆಂತು ಬಂದುದೀ ವೈಷಮ್ಯ?

ಕೇರಳದ ಕೂಡಲಮಾಣಿಕ್ಯಂ ದೇವಸ್ಥಾನವು ಭರತನಾಟ್ಯ ನರ್ತಕಿ ಮಾನ್ಸಿಯಾ ಅವರಿಗೆ, ಅವರು ಮುಸ್ಲಿಂ ಅನ್ನುವ ಕಾರಣಕ್ಕೆ, ನೃತ್ಯ ಕಾರ್ಯಕ್ರಮ ನೀಡಲು ಅವಕಾಶವನ್ನೇ ನೀಡಲಿಲ್ಲ. ಮನೆ ಪಕ್ಕದ ಶಾಲೆಯಲ್ಲಿ ನಡೆಯುತ್ತಿದ್ದ ನೀನಾ ಪ್ರಸಾದ್‌ ಅವರ ‘ಮೋಹಿನಿಯಾಟ್ಟಂ’ ಸ್ಥಗಿತಗೊಳಿಸುವಂತೆ ಮುಸ್ಲಿಂ ಸಮುದಾಯಕ್ಕೆ ಸೇರಿದ ನ್ಯಾಯಾಧೀಶರೊಬ್ಬರು ಪೊಲೀಸರಿಗೆ ಸೂಚನೆ ನೀಡಿದರು. ಗಾಯಕರಾದ ಯೇಸುದಾಸ್‌, ಕಲಾಮಂಡಲಂ ಹೈದರಾಲಿ ಅವರಿಗೆ ದೇವಸ್ಥಾನದ ಒಳಗೆ ಪ್ರವೇಶವೇ ಇರಲಿಲ್ಲ. ಅವರ ಮಧುರ ಧ್ವನಿ ದೇಗುಲ ಪ್ರವೇಶಿಸಿದರೆ ಅಡ್ಡಿಲ್ಲ, ಆದರೆ ಕೊರಳಿನಿಂಚರವ ಹೊರಹೊಮ್ಮಿಸುವ ಅವರ ದೇಹಕ್ಕೆ ಪ್ರವೇಶವಿಲ್ಲ! ಕಲೆಯ ಕ್ಷೇತ್ರದೊಳಗೂ ದಾಂಗುಡಿಯಿಟ್ಟಿರುವ ಧಾರ್ಮಿಕ ಮತಾಂಧತೆಗೆ ಏನು ಮದ್ದು? ಈ ದ್ವೇಷದ ಕೆಂಡದುಂಡೆಗಳು ಇನ್ನಷ್ಟು ಹರಡದಂತೆ ತಡೆಯುವುದು ಹೇಗೆ?
Last Updated 12 ಏಪ್ರಿಲ್ 2022, 7:19 IST
ನರಜಾತಿಯೊಳಗೆಂತು ಬಂದುದೀ ವೈಷಮ್ಯ?
ADVERTISEMENT
ADVERTISEMENT
ADVERTISEMENT