ಸೋಮವಾರ, 18 ಆಗಸ್ಟ್ 2025
×
ADVERTISEMENT

Communal Tolerance

ADVERTISEMENT

ರಾಜಸ್ಥಾನ: ರಾಜಕೀಯ ತಿರುವು ಪಡೆದ ವೈದ್ಯಕೀಯ ಇಂಟರ್ನ್ ‘ದುಪಟ್ಟಾ’

Medical Intern Dispute: ಬುರ್ಖಾ ಧರಿಸಿದ ವೈದ್ಯಕೀಯ ಇಂಟರ್ನ್‌ ಒಬ್ಬರು ಕೆಲಸದ ಸ್ಥಳದಲ್ಲಿ ತನ್ನ ಮುಖ ಕಾಣುವಂತೆ ದುಪಟ್ಟಾ ತೆಗೆಯಲು ನಿರಾಕರಿಸಿ, ಸುಳ್ಳು ಪ್ರತಿ‍ಪಾದನೆಯೊಂದಿಗೆ ಕೋಮು ಉದ್ವಿಗ್ನತೆ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
Last Updated 18 ಆಗಸ್ಟ್ 2025, 15:56 IST
ರಾಜಸ್ಥಾನ: ರಾಜಕೀಯ ತಿರುವು ಪಡೆದ ವೈದ್ಯಕೀಯ ಇಂಟರ್ನ್ ‘ದುಪಟ್ಟಾ’

ವಿಜಯಪುರ: ಶಾಸಕ ಯತ್ನಾಳ ವಿರುದ್ಧ ಕಪ್ಪುಬಟ್ಟೆ ಪ್ರದರ್ಶನ, ಮುತ್ತಿಗೆ ಹಾಕಲು ಯತ್ನ

ಮುಸ್ಲಿಂ ಯುವತಿಯರ ಮದುವೆಯಾಗುವ ಹಿಂದೂ ಯುವಕರಿಗೆ ₹5 ಲಕ್ಷ ನೀಡುವ ಹೇಳಿಕೆಗೆ ವಿರೋಧ
Last Updated 17 ಆಗಸ್ಟ್ 2025, 12:25 IST
ವಿಜಯಪುರ: ಶಾಸಕ ಯತ್ನಾಳ ವಿರುದ್ಧ ಕಪ್ಪುಬಟ್ಟೆ ಪ್ರದರ್ಶನ, ಮುತ್ತಿಗೆ ಹಾಕಲು ಯತ್ನ

'ರಾಧೇ.. ರಾಧೇ..' ಎಂದು ಶುಭಕೋರಿದ ಬಾಲಕಿಯ ಬಾಯಿಗೆ ಟೇಪ್ ಅಂಟಿಸಿದ ಶಿಕ್ಷಕಿಯ ಬಂಧನ

School Principal Arrested: 'ರಾಧೇ.. ರಾಧೇ..' ಎಂದು ಶುಭ ಕೋರಿದ ಮೂರೂವರೆ ವರ್ಷದ ವಿದ್ಯಾರ್ಥಿನಿಗೆ ಥಳಿಸಿ, ಬಾಯಿಗೆ ಟೇಪ್‌ ಅಂಟಿಸಿದ ಆರೋಪದಲ್ಲಿ ದರ್ಗ್‌ ಜಿಲ್ಲೆಯ ಖಾಸಗಿ ಶಾಲೆಯೊಬ್ಬ ಮಹಿಳಾ ಪ್ರಾಂಶುಪಾಲೆ ಬಂಧಿತರು.
Last Updated 1 ಆಗಸ್ಟ್ 2025, 6:03 IST
'ರಾಧೇ.. ರಾಧೇ..' ಎಂದು ಶುಭಕೋರಿದ ಬಾಲಕಿಯ ಬಾಯಿಗೆ ಟೇಪ್ ಅಂಟಿಸಿದ ಶಿಕ್ಷಕಿಯ ಬಂಧನ

ಗೋಹತ್ಯೆ: ಹಿಂದೂಪರ ಸಂಘಟನೆಗಳಿಂದ ಕಮಲನಗರ ಬಂದ್

Cow Vigilantism Protest | ಬೀದರ್ ಜಿಲ್ಲೆಯ ಕಮಲನಗರದಲ್ಲಿ ಗೋಹತ್ಯೆ ವಿರೋಧಿಸಿ ಹಿಂದೂಪರ ಸಂಘಟನೆಗಳು ಬಂದ್ ನಡೆಸಿ ಆಕ್ರೋಶ ವ್ಯಕ್ತಪಡಿಸಿದ ಘಟನೆ
Last Updated 8 ಜೂನ್ 2025, 10:16 IST
ಗೋಹತ್ಯೆ: ಹಿಂದೂಪರ ಸಂಘಟನೆಗಳಿಂದ ಕಮಲನಗರ ಬಂದ್

ದಕ್ಷಿಣ ಕನ್ನಡದಲ್ಲಿ ಶಾಂತಿ ಮರುಸ್ಥಾಪನೆ: ವಾರದಲ್ಲಿ ಮಧ್ಯಂತರ ವರದಿ ಸಲ್ಲಿಕೆ

ಕೆಪಿಸಿಸಿ ನಿಯೋಗದಿಂದ ಪ್ರಥಮ ಸುತ್ತಿನ ಅಧ್ಯಯನ
Last Updated 6 ಜೂನ್ 2025, 6:30 IST
ದಕ್ಷಿಣ ಕನ್ನಡದಲ್ಲಿ ಶಾಂತಿ ಮರುಸ್ಥಾಪನೆ: ವಾರದಲ್ಲಿ ಮಧ್ಯಂತರ ವರದಿ ಸಲ್ಲಿಕೆ

ರಸ್ತೆಯಲ್ಲಿ ಬಿದ್ದಿದ್ದ ಪಾಕ್ ಧ್ವಜ ಎತ್ತಿಕೊಳ್ಳಲು ಹೋದ ಬಾಲಕಿ ಶಾಲೆಯಿಂದ ಅಮಾನತು

Muslim Girl Expelled: ಅಲಿಗಢದಲ್ಲಿ ಪಾಕಿಸ್ತಾನ ಧ್ವಜದ ಮೇಲೆ ಮೂತ್ರ ವಿಸರ್ಜನೆ ಮಾಡುವಂತೆ ಮುಸ್ಲಿಂ ವಿದ್ಯಾರ್ಥಿಯನ್ನು ಒತ್ತಾಯಿಸಿದ ಪ್ರಕರಣ ವರದಿಯಾದ ಬೆನ್ನಲ್ಲೇ, ಸಹರಾನ್‌ಪುರ ಜಿಲ್ಲೆಯಲ್ಲಿ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.
Last Updated 3 ಮೇ 2025, 12:38 IST
ರಸ್ತೆಯಲ್ಲಿ ಬಿದ್ದಿದ್ದ ಪಾಕ್ ಧ್ವಜ ಎತ್ತಿಕೊಳ್ಳಲು ಹೋದ ಬಾಲಕಿ ಶಾಲೆಯಿಂದ ಅಮಾನತು

ಸಂಭಲ್‌ನಲ್ಲಿ ಹಿಂದೂಗಳ ಹತ್ಯೆ: ಇದು ದೇಶಿ-ವಿದೇಶಿ ಮುಸ್ಲಿಮರ ನಡುವಿನ ಹೋರಾಟ –ಯೋಗಿ

ಉತ್ತರ ಪ್ರದೇಶದ ಸಂಭಲ್‌ನಲ್ಲಿ 1947ರಿಂದ ಇಲ್ಲಿಯವರೆಗೆ ನಡೆದ ಕೋಮುಗಲಭೆಗಳಲ್ಲಿ 209 ಹಿಂದೂಗಳನ್ನು ಹತ್ಯೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದ್ದಾರೆ.
Last Updated 17 ಡಿಸೆಂಬರ್ 2024, 4:48 IST
ಸಂಭಲ್‌ನಲ್ಲಿ ಹಿಂದೂಗಳ ಹತ್ಯೆ: ಇದು ದೇಶಿ-ವಿದೇಶಿ ಮುಸ್ಲಿಮರ ನಡುವಿನ ಹೋರಾಟ –ಯೋಗಿ
ADVERTISEMENT

ಮಂಗಳೂರು ಕಮಿಷನರೇಟ್‌ನಲ್ಲಿ ಕೋಮು ದ್ವೇಷ ನಿಗ್ರಹ ಘಟಕ ಸ್ಥಾಪನೆ: ಗೃಹ ಸಚಿವ ಜಿ.ಪರಮೇಶ್ವರ

ಮತೀಯ ದ್ವೇಷ ಬಿತ್ತುವ ಚಟುವಟಿಕೆಗಳನ್ನು ಹತ್ತಿಕ್ಕಲು ಇಲ್ಲಿನ ಪೊಲೀಸ್‌ ಕಮಿಷನರೇಟ್‌ನಲ್ಲಿ ‘ಕೋಮುದ್ವೇಷ ವಿರೋಧಿ ಘಟಕ’ ಸ್ಥಾಪಿಸಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ತಿಳಿಸಿದರು.
Last Updated 6 ಜೂನ್ 2023, 11:23 IST
ಮಂಗಳೂರು ಕಮಿಷನರೇಟ್‌ನಲ್ಲಿ ಕೋಮು ದ್ವೇಷ ನಿಗ್ರಹ ಘಟಕ ಸ್ಥಾಪನೆ: ಗೃಹ ಸಚಿವ ಜಿ.ಪರಮೇಶ್ವರ

ಇವನಾರವ ಎಂದೆನಿಸದಿರಯ್ಯ

ಸಮಸಮಾಜಕ್ಕೆ ಕೊಡುಗೆ ನೀಡಿದವರ ಪರಂಪರೆಯ ಹಾದಿ ನಮ್ಮ ನಡೆಯಾಗಬೇಕು
Last Updated 21 ಜನವರಿ 2020, 20:00 IST
ಇವನಾರವ ಎಂದೆನಿಸದಿರಯ್ಯ
ADVERTISEMENT
ADVERTISEMENT
ADVERTISEMENT