ಸೋಮವಾರ, 3 ನವೆಂಬರ್ 2025
×
ADVERTISEMENT

Communalism

ADVERTISEMENT

ಹಿಂದೂ ಹೆಣ್ಣು ಮಕ್ಕಳು ಜಿಮ್‌ಗೆ ಹೋಗದೆ ಮನೆಯಲ್ಲೇ ಯೋಗ ಮಾಡಿ: 'ಮಹಾ' BJP ಶಾಸಕ

ಕಾಲೇಜಿಗೆ ಹೋಗುವ ಹಿಂದೂ ಹೆಣ್ಣುಮಕ್ಕಳು ಜಿಮ್‌ಗಳಿಗೆ ಹೋಗುವ ಬದಲು ಮನೆಗಳಲ್ಲಿಯೇ ಯೋಗ ಮಾಡಬೇಕು ಎಂದು ಬಿಜೆಪಿ ಶಾಸಕ ಗೋಪಿಚಂದ್‌ ಪಡಾಲ್ಕರ್‌ ಕರೆ ನೀಡಿದ್ದಾರೆ.
Last Updated 17 ಅಕ್ಟೋಬರ್ 2025, 14:14 IST
ಹಿಂದೂ ಹೆಣ್ಣು ಮಕ್ಕಳು ಜಿಮ್‌ಗೆ ಹೋಗದೆ ಮನೆಯಲ್ಲೇ ಯೋಗ ಮಾಡಿ: 'ಮಹಾ' BJP ಶಾಸಕ

ಚಿಕ್ಕಮಗಳೂರು ಜಿಲ್ಲಾಡಳಿತಕ್ಕೆ ದನದ ಮಾಂಸದ ಬಿರಿಯಾನಿ, ಕಬಾಬ್ ನೀಡಿ ಆಕ್ರೋಶ

Cow meat demonstration: ಚಿಕ್ಕಮಗಳೂರು: ನಗರದ ದನದ ಮಾಂಸದ ಹೋಟೆಲ್‌ಗಳನ್ನು ಬಂದ್ ಮಾಡಿಸುವಂತೆ ಆಗ್ರಹಿಸಿ ಜಿಲ್ಲಾಡಳಿತಕ್ಕೆ ದನದ ಮಾಂಸದ ಬಿರಿಯಾನಿ ಮತ್ತು ಕಬಾಬ್‌ ನೀಡುವ ಮೂಲಕ ಹಿಂದೂ ಹಿತರಕ್ಷಣಾ ವೇದಿಕೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
Last Updated 15 ಅಕ್ಟೋಬರ್ 2025, 13:34 IST
ಚಿಕ್ಕಮಗಳೂರು ಜಿಲ್ಲಾಡಳಿತಕ್ಕೆ ದನದ ಮಾಂಸದ ಬಿರಿಯಾನಿ, ಕಬಾಬ್ ನೀಡಿ ಆಕ್ರೋಶ

ಚಾಲಕನಿಗೆ 'ಮುಸ್ಲಿಂ ಟೆರ‍್ರರಿಸ್ಟ್' ಎಂದು ನಿಂದನೆ: ಮೂವರ ವಿರುದ್ಧ ಪ್ರಕರಣ

Religious Discrimination Case: ಮಂಗಳೂರು ನಗರದಲ್ಲಿ ಕ್ಯಾಬ್ ಚಾಲಕನಿಗೆ ‘ಮುಸ್ಲಿಂ ಉಗ್ರವಾದಿ’ ಎಂದು ನಿಂದಿಸಿದ ಪ್ರಕರಣದಲ್ಲಿ ಕೇರಳದ ಮೂವರು ವ್ಯಕ್ತಿಗಳ ವಿರುದ್ಧ ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 11 ಅಕ್ಟೋಬರ್ 2025, 8:35 IST
ಚಾಲಕನಿಗೆ 'ಮುಸ್ಲಿಂ ಟೆರ‍್ರರಿಸ್ಟ್' ಎಂದು ನಿಂದನೆ: ಮೂವರ ವಿರುದ್ಧ ಪ್ರಕರಣ

ಮಕ್ಕಳ ಮಿದುಳನ್ನು ಕೋಮುವಾದಿಗಳ ಕೈಗೆ ಕೊಡಬೇಡಿ: ಎಲ್‌.ಎನ್‌. ಮುಕುಂದರಾಜ್‌

‘ಕರಾವಳಿಯ ತಾಯಂದಿರೇ ನಿಮ್ಮ ಮಕ್ಕಳ ಮಿದುಳನ್ನು ರಾಜಕಾರಣಿಗಳ, ಕೋಮುವಾದಿಗಳ ಕೈಗೆ ಕೊಡಬೇಡಿ. ಅವರನ್ನು ಭಾರತದ ಸಂವಿಧಾನದ ಪ್ರಕಾರ ಬೆಳೆಸಲು ಪ್ರಯತ್ನಿಸಿ’ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್‌.ಎನ್‌. ಮುಕುಂದರಾಜ್‌ ಹೇಳಿದರು.
Last Updated 27 ಜುಲೈ 2025, 9:29 IST
ಮಕ್ಕಳ ಮಿದುಳನ್ನು ಕೋಮುವಾದಿಗಳ ಕೈಗೆ ಕೊಡಬೇಡಿ: ಎಲ್‌.ಎನ್‌. ಮುಕುಂದರಾಜ್‌

ಪಂಜಾಬ್: ಪ್ರತ್ಯೇಕತಾವಾದಿ ಅಮೃತ್‌ಪಾಲ್ ಬಂಧನಕ್ಕೆ ಕಸರತ್ತು, ಪೊಲೀಸ್ ಸರ್ಪಗಾವಲು

ಕೋಮು ಸಂಘರ್ಷ ಹರಡಲು ಯತ್ನಿಸಿದ ಆರೋಪದಲ್ಲಿ, ಖಾಲಿಸ್ತಾನ್ ಪರ ಸಹಾನುಭೂತಿ ಹೊಂದಿರುವ ಸಿಖ್ ಮೂಲಭೂತವಾದಿ ಧರ್ಮ ಪ್ರಚಾರಕ ಅಮೃತ್‌ಪಾಲ್ ಸಿಂಗ್ ವಿರುದ್ಧ ಪಂಜಾಬ್ ಪೊಲೀಸರು ಭಾನುವಾರವೂ ಕಾರ್ಯಾಚರಣೆ ಮುಂದುವರಿಸಿದ್ದಾರೆ.
Last Updated 19 ಮಾರ್ಚ್ 2023, 3:11 IST
ಪಂಜಾಬ್: ಪ್ರತ್ಯೇಕತಾವಾದಿ ಅಮೃತ್‌ಪಾಲ್ ಬಂಧನಕ್ಕೆ ಕಸರತ್ತು, ಪೊಲೀಸ್ ಸರ್ಪಗಾವಲು

ಕೋಮು ಸಂಘರ್ಷ ಹರಡಲು ಯತ್ನ: ಪ್ರತ್ಯೇಕತಾವಾದಿ ಬಂಧನಕ್ಕೆ ಕಸರತ್ತು

ಅಮೃತ್‌ಪಾಲ್ ಬೆಂಬಲಿಗರ ಬಂಧನ; ಇಂಟರ್‌ನೆಟ್ ಹಾಗೂ ಎಸ್‌ಎಂಎಸ್ ಸೇವೆ ಸ್ಥಗಿತ
Last Updated 18 ಮಾರ್ಚ್ 2023, 18:43 IST
ಕೋಮು ಸಂಘರ್ಷ ಹರಡಲು ಯತ್ನ: ಪ್ರತ್ಯೇಕತಾವಾದಿ ಬಂಧನಕ್ಕೆ ಕಸರತ್ತು

ಡಬಲ್‌ ಎಂಜಿನ್‌ ವಿಷ ಉಗುಳುತ್ತಿದೆ: ಯು.ಟಿ. ಖಾದರ್‌

ಬೆಂಗಳೂರು: ‘ಕೋಮುವಾದವೇ ಡಬಲ್‌ ಎಂಜಿನ್‌ನ ಇಂಧನ. ಹೊಗೆಯ ರೂಪದಲ್ಲಿ ಅದು ವಿಷ ಉಗುಳುತ್ತಿದೆ’ ಎಂದು ವಿರೋಧ ಪಕ್ಷದ ಉಪ ನಾಯಕ ಯು.ಟಿ. ಖಾದರ್‌ ವಿಧಾನಸಭೆಯಲ್ಲಿ ಬುಧವಾರ ವಾಗ್ದಾಳಿ ನಡೆಸಿದರು. ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ರಾಜ್ಯಪಾಲರ ಭಾಷಣದ ಕುರಿತು ಮಾತನಾಡುವಾಗಲೂ ಬಿಜೆಪಿಯವರು ಡಬಲ್‌ ಎಂಜಿನ್‌ ಸರ್ಕಾರ ಎಂದು ಹೇಳುತ್ತಾರೆ. ಆದರೆ, ಜನರು ಸಂಕಷ್ಟದಲ್ಲಿರುವಾಗ ಡಬಲ್‌ ಎಂಜಿನ್‌ ಆಫ್‌ ಆಗಿರುತ್ತದೆ. ಅದು ತಯಾರಾಗಿರುವುದೇ ಭ್ರಷ್ಟಾಚಾರ ಮತ್ತು ಕಣ್ಣೀರಿನಿಂದ’ ಎಂದರು.
Last Updated 16 ಫೆಬ್ರುವರಿ 2023, 4:52 IST
ಡಬಲ್‌ ಎಂಜಿನ್‌ ವಿಷ ಉಗುಳುತ್ತಿದೆ: ಯು.ಟಿ. ಖಾದರ್‌
ADVERTISEMENT

ದಕ್ಷಿಣ ಕನ್ನಡ ಕೋಮುವಾದದ ಲ್ಯಾಬ್‌: ಸಿದ್ದರಾಮಯ್ಯ ಟೀಕೆ

ಉಳ್ಳಾಲ, ಮುಡಿಪು ಬ್ಲಾಕ್ ಕಾಂಗ್ರೆಸ್ ಸಾರ್ವಜನಿಕ ಜನಜಾಗೃತಿ ಸಭೆ
Last Updated 6 ಜನವರಿ 2023, 6:19 IST
ದಕ್ಷಿಣ ಕನ್ನಡ ಕೋಮುವಾದದ ಲ್ಯಾಬ್‌: ಸಿದ್ದರಾಮಯ್ಯ ಟೀಕೆ

ಹನುಮಪ್ಪ vs ಮುಲ್ಲಾ ಸಾಬಿ, ಟಿಪ್ಪು vs ಒಡೆಯರ್ ಚುನಾವಣೆ: ಸಿ.ಟಿ.ರವಿ

‘ಈ ಬಾರಿ ಮೂಡಲಬಾಗಿಲ ಹನುಮಪ್ಪ ಹಾಗೂ ಮುಲ್ಲಾ ಸಾಬಿ ನಡುವೆ, ಟಿಪ್ಪು ಹಾಗೂ ಒಡೆಯರ್ ನಡುವೆ ಚುನಾವಣೆ ನಡೆಯಲಿದೆ’ ಎನ್ನುವ ಮೂಲಕ, ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ.ರವಿ ಚುನಾವಣೆಯನ್ನು ಕೋಮು ನೆಲೆಯಲ್ಲಿ ಕೊಂಡೊಯ್ಯುವ ಸುಳಿವು ನೀಡಿದರು.
Last Updated 31 ಡಿಸೆಂಬರ್ 2022, 2:20 IST
ಹನುಮಪ್ಪ vs ಮುಲ್ಲಾ ಸಾಬಿ, ಟಿಪ್ಪು vs ಒಡೆಯರ್ ಚುನಾವಣೆ: ಸಿ.ಟಿ.ರವಿ

ಸಿ.ಟಿ.ರವಿ ಕಮ್ಯುನಲ್ ಫೆಲೊ: ಸಿದ್ದರಾಮಯ್ಯ

'ಸಿ.ಟಿ.ರವಿ ಇದ್ದಾನಲ್ಲಾ ಅವನು ಬಹಳ ಕಮ್ಯುನಲ್ ಫೆಲೊ (ಕೋಮುವಾದಿ). ಅವರಿಗೆ ಜಾತ್ಯತೀತತೆಯು ಅರ್ಥವಾಗೊಲ್ಲ, ಸಂವಿಧಾನವೂ ಗೊತ್ತಿಲ್ಲ. ಹೀಗಾಗಿ ಅವನ ಹೇಳಿಕೆಗೆಲ್ಲಾ ನಾನು ಉತ್ತರ ಕೊಡಲ್ಲ" ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
Last Updated 29 ನವೆಂಬರ್ 2022, 7:52 IST
ಸಿ.ಟಿ.ರವಿ ಕಮ್ಯುನಲ್ ಫೆಲೊ: ಸಿದ್ದರಾಮಯ್ಯ
ADVERTISEMENT
ADVERTISEMENT
ADVERTISEMENT