ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Condolence

ADVERTISEMENT

ನಿರ್ದೇಶಕ ಭಗವಾನ್‌ ನಿಧನಕ್ಕೆ ಗಣ್ಯರ ಸಂತಾಪ

ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಎಸ್‌.ಕೆ ಭಗವಾನ್‌ ಅವರು ಸೋಮವಾರ ವಿಧಿವಶರಾದರು.
Last Updated 20 ಫೆಬ್ರುವರಿ 2023, 5:33 IST
ನಿರ್ದೇಶಕ ಭಗವಾನ್‌ ನಿಧನಕ್ಕೆ ಗಣ್ಯರ ಸಂತಾಪ

‘ಶೋಷಿತರ ಪರವಾಗಿದ್ದ ಪಟೇಲರು’

ಹೈಕಾಡಿಯಲ್ಲಿ ಹುಯ್ಯಾರು ಪಟೇಲ್ ಚಾರಿಟಬಲ್ ಟ್ರಸ್ಟ್‌ ದಶಮಾನೋತ್ಸವ
Last Updated 8 ಅಕ್ಟೋಬರ್ 2022, 6:36 IST
‘ಶೋಷಿತರ ಪರವಾಗಿದ್ದ ಪಟೇಲರು’

ಧಾರ್ಮಿಕ, ಸಾಮಾಜಿಕ, ಸಹಕಾರ ಕ್ಷೇತ್ರಕ್ಕೆ ಕೊಡುಗೆ

ಆನಂದ್ ಪುತ್ರನ್‌ ಶ್ರದ್ಧಾಂಜಲಿ ಸಭೆ
Last Updated 17 ಸೆಪ್ಟೆಂಬರ್ 2022, 16:55 IST
ಧಾರ್ಮಿಕ, ಸಾಮಾಜಿಕ, ಸಹಕಾರ ಕ್ಷೇತ್ರಕ್ಕೆ ಕೊಡುಗೆ

ಸೈರಸ್ ಮಿಸ್ತ್ರಿ ನಿಧನಕ್ಕೆ ಪ್ರಧಾನಿ ಮೋದಿ ಸೇರಿ ಹಲವು ಗಣ್ಯರ ಸಂತಾಪ

ಸೈರಸ್ ಮಿಸ್ತ್ರಿಯವರ ಅಕಾಲಿಕ ನಿಧನದಿಂದ ಆಘಾತವಾಗಿದೆ. ಅವರು ಭಾರತದ ಆರ್ಥಿಕತೆಯಲ್ಲಿ ನಂಬಿಕೆ ಇಟ್ಟಿದ್ದ ಭರವಸೆಯ ಉದ್ಯಮಿಯಾಗಿದ್ದರು. ಅವರ ನಿಧನದಿಂದ ವಾಣಿಜ್ಯ ಮತ್ತು ಉದ್ಯಮ ಲೋಕಕ್ಕೆ ದೊಡ್ಡ ನಷ್ಟವಾಗಿದೆ. ಅವರ ಕುಟುಂಬ ಮತ್ತು ಸ್ನೇಹಿತರಿಗೆ ಸಂತಾಪ. ಅವರ ಆತ್ಮಕೆ ಶಾಂತಿ ಸಿಗಲಿ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ಧಾರೆ.
Last Updated 4 ಸೆಪ್ಟೆಂಬರ್ 2022, 13:18 IST
ಸೈರಸ್ ಮಿಸ್ತ್ರಿ ನಿಧನಕ್ಕೆ ಪ್ರಧಾನಿ ಮೋದಿ ಸೇರಿ ಹಲವು ಗಣ್ಯರ ಸಂತಾಪ

ಗಾಯಕ ‘ಕೆಕೆ’ ನಿಧನ: ಪ್ರಧಾನಿ ಮೋದಿ, ಶಾ ಸೇರಿ ವಿವಿಧ ಕ್ಷೇತ್ರಗಳ ಗಣ್ಯರಿಂದ ಸಂತಾಪ

ಕನ್ನಡ, ಹಿಂದಿ ಸಹಿತ ವಿವಿಧ ಭಾಷೆಗಳಲ್ಲಿ ನೂರಾರು ಹಾಡುಗಳನ್ನು ಹಾಡಿರುವ ಖ್ಯಾತ ಗಾಯಕ ಕೃಷ್ಣಕುಮಾರ್ ಕುನ್ನತ್ (53) ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ರಾಹುಲ್ ಗಾಂಧಿಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಸಂತಾಪ ಸೂಚಿಸಿದ್ದಾರೆ.
Last Updated 1 ಜೂನ್ 2022, 7:39 IST
ಗಾಯಕ ‘ಕೆಕೆ’ ನಿಧನ: ಪ್ರಧಾನಿ ಮೋದಿ, ಶಾ ಸೇರಿ ವಿವಿಧ ಕ್ಷೇತ್ರಗಳ ಗಣ್ಯರಿಂದ ಸಂತಾಪ

ಭಾವುಕ ಶ್ರದ್ಧಾಂಜಲಿ: ಟ್ವಿಟರ್‌ನಲ್ಲಿ ಅಗಲಿದ ಗೆಳೆಯನನ್ನು ನೆನೆದ ನಟ ಪ್ರೇಮ್

‘ನೆನಪಿರಲಿ’ ಚಿತ್ರದ ಖ್ಯಾತಿಯ ನಟ ಪ್ರೇಮ್‌ ಅವರು ತಮ್ಮ ಬಾಲ್ಯದ ಗೆಳೆಯ ಸುನೀಲ್‌ ಅವರ ಅಗಲಿಕೆಗೆ ಭಾವುಕ ವಿದಾಯ ಹೇಳಿದ್ದಾರೆ.
Last Updated 2 ಜನವರಿ 2022, 6:23 IST
ಭಾವುಕ ಶ್ರದ್ಧಾಂಜಲಿ: ಟ್ವಿಟರ್‌ನಲ್ಲಿ ಅಗಲಿದ ಗೆಳೆಯನನ್ನು ನೆನೆದ ನಟ ಪ್ರೇಮ್

ಕಾಂಗ್ರೆಸ್ ನಾಯಕ ಆಸ್ಕರ್ ಫರ್ನಾಂಡಿಸ್ ನಿಧನ: ಮೊಯ್ಲಿ, ಮೋದಿ ಸೇರಿ ಗಣ್ಯರ ಸಂತಾಪ

ಕಾಂಗ್ರೆಸ್ ನಾಯಕ ಎಂ.ವೀರಪ್ಪ ಮೊಯ್ಲಿ ಅವರು ಸೋಮವಾರ ಕೇಂದ್ರದ ಮಾಜಿ ಸಚಿವ ಆಸ್ಕರ್ ಫರ್ನಾಂಡಿಸ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ರಾಷ್ಟ್ರವು ಒಬ್ಬ ಮಹಾನ್ ನಾಯಕನನ್ನು ಕಳೆದುಕೊಂಡಿದೆ ಎಂದು ಹೇಳಿದ್ದಾರೆ. ಮಾಜಿ ಕೇಂದ್ರ ಸಚಿವ ಹಾಗೂ ರಾಜ್ಯಸಭಾ ಸದಸ್ಯರಾಗಿದ್ದ ಫರ್ನಾಂಡಿಸ್ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ನಿಧನರಾದರು. ಅವರಿಗೆ 80 ವರ್ಷ ವಯಸ್ಸಾಗಿತ್ತು ಎಂದು ಕುಟುಂಬದ ಮೂಲಗಳು ತಿಳಿಸಿವೆ.
Last Updated 13 ಸೆಪ್ಟೆಂಬರ್ 2021, 13:06 IST
ಕಾಂಗ್ರೆಸ್ ನಾಯಕ ಆಸ್ಕರ್ ಫರ್ನಾಂಡಿಸ್ ನಿಧನ: ಮೊಯ್ಲಿ, ಮೋದಿ ಸೇರಿ ಗಣ್ಯರ ಸಂತಾಪ
ADVERTISEMENT

ರಾಜಶೇಖರ ಸಿಂಧೂರನ ಸಾವು ದಿಗ್ಭ್ರಮೆ ಮೂಡಿಸಿದೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

‘ನನ್ನ ಆತ್ಮೀಯ ಸ್ನೇಹಿತ ಹಾಗೂ ಸೋದರ ಸಮಾನರಾದ ರಾಜಶೇಖರ ಸಿಂಧೂರ ಅವರ ಸಾವಿನಿಂದ ನನಗೆ ಅತ್ಯಂತ ದುಃಖ ಆಗಿದೆ. ಅವರನ್ನು ಕಳೆದುಕೊಂಡ ಸವಣೂರ ಬಡವಾಗಿದೆ. ಅವರು ಪ್ರಾಮಾಣಿಕ ರಾಜಕಾರಣಿ. ನೇರ ನುಡಿ ಮತ್ತು ಜನಪರ ಕಾಳಜಿಯಿದ್ದ ನಾಯಕ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
Last Updated 7 ಆಗಸ್ಟ್ 2021, 13:32 IST
ರಾಜಶೇಖರ ಸಿಂಧೂರನ ಸಾವು ದಿಗ್ಭ್ರಮೆ ಮೂಡಿಸಿದೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಯಶ್‌ಪಾಲ್ ಶರ್ಮಾ ನಿಧನ: ಸಾಮಾಜಿಕ ತಾಣಗಳಲ್ಲಿ ಕ್ರಿಕೆಟಿಗನ ಸ್ಮರಣೆ

ಹಿರಿಯ ಕ್ರಿಕೆಟಿಗ ಯಶ್‌ಪಾಲ್‌ ಶರ್ಮಾ ನಿಧನರಾಗಿದ್ದಾರೆ.
Last Updated 13 ಜುಲೈ 2021, 10:27 IST
ಯಶ್‌ಪಾಲ್ ಶರ್ಮಾ ನಿಧನ: ಸಾಮಾಜಿಕ ತಾಣಗಳಲ್ಲಿ ಕ್ರಿಕೆಟಿಗನ ಸ್ಮರಣೆ

ಸಿದ್ದಲಿಂಗಯ್ಯ ನಿಧನದಿಂದ ಭಾರತೀಯ ಸಾಹಿತ್ಯ, ದಲಿತ ಸಮುದಾಯಕ್ಕೆ ನಷ್ಟ: ಮಮತಾ

ಕವಿ ಸಿದ್ದಲಿಂಗಯ್ಯ ಅವರ ನಿಧನಕ್ಕೆ ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಂತಾಪ ವ್ಯಕ್ತಪಡಿಸಿದ್ದಾರೆ. ಸಿದ್ದಲಿಂಗಯ್ಯ ಅವರ ನಿಧನವು ಭಾರತೀಯ ಸಾಹಿತ್ಯಕ್ಕೆ ಮತ್ತು ದಲಿತ ಸಮುದಾಯಕ್ಕೆ ನಷ್ಟ ಎಂದು ಮಮತಾ ಹೇಳಿದ್ದಾರೆ.
Last Updated 12 ಜೂನ್ 2021, 8:33 IST
ಸಿದ್ದಲಿಂಗಯ್ಯ ನಿಧನದಿಂದ ಭಾರತೀಯ ಸಾಹಿತ್ಯ, ದಲಿತ ಸಮುದಾಯಕ್ಕೆ ನಷ್ಟ: ಮಮತಾ
ADVERTISEMENT
ADVERTISEMENT
ADVERTISEMENT